18/08/2026
📰 ಅರಕಲಗೂಡು ಪತ್ರಕರ್ತರ ಭವನಕ್ಕೆ ₹5 ಲಕ್ಷ: ಶ್ರೇಯಸ್ ಪಟೇಲ್ Shreyas M Patel
ಅರಕಲಗೂಡು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಕರ್ತರ ದಿನಾಚರಣೆ ಹಾಗೂ ಪತ್ರಕರ್ತರ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಬಳಿಕ ಭವನ ನಿರ್ಮಾಣದ ಸ್ಥಳಕ್ಕೆ ಭೇಟಿ ನೀಡಿದ ಸಂಸದ ಶ್ರೇಯಸ್ ಪಟೇಲ್, ಸಂಸದರ ನಿಧಿಯಿಂದ ₹5 ಲಕ್ಷ ಅನುದಾನ ನೀಡುವುದಾಗಿ ಘೋಷಿಸಿದರು.
ಪತ್ರಕರ್ತರ ಭವನ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಪತ್ರಕರ್ತರಿಗೆ ಸೌಲಭ್ಯ ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಆಶಿಸಿದರು.
📍 ಅರಕಲಗೂಡು | ಹಾಸನ ಜಿಲ್ಲೆ
Follow Us 👉 News5Kannada
#ಅರಕಲಗೂಡು #ಪತ್ರಕರ್ತರಭವನ #ಶ್ರೇಯಸ್ಪಟೇಲ್ #ಪತ್ರಕರ್ತರದಿನಾಚರಣೆ