vimarshainfomedia

vimarshainfomedia thevoiceandviewsofthepublic

29/01/2025
ನಾಡಿನ ಸಮಸ್ತ ಜನತೆಗೆ ಹನುಮ ಜಯಂತಿ ಹಾರ್ದಿಕ ಶುಭಾಶಯಗಳು.  #ವಿಮರ್ಶಾ
13/12/2024

ನಾಡಿನ ಸಮಸ್ತ ಜನತೆಗೆ ಹನುಮ ಜಯಂತಿ ಹಾರ್ದಿಕ ಶುಭಾಶಯಗಳು.
#ವಿಮರ್ಶಾ


23/05/2024

ನಮ್ಮ ದೇಶದ ಅನೇಕ ಬ್ಯಾಂಕುಗಳು ಯಾವುದೇ ಆಧಾರ ರಹಿತ ಸಾಲಗಳನ್ನ ಕೋಟ್ಯಾಧಿಪತಿ ಉದ್ಯಮಿಪತಿಗಳಿಗೆ ನೀಡಿ, ಅವರಲ್ಲಿ ಇಂದು ಬಹುತೇಕ ಜನರು ದೇಶವನ್ನ ಬಿಟ್ಟು ಹೋಗಿ, ಸಾಮಾನ್ಯ ನಾಗರಿಕರಿಗೆ ಬ್ಯಾಂಕುಗಳಿಂದ ಸಾಲ ಪಡೆಯುವುದು ಬಹಳ ದುಃಸ್ತರವಾಗಿದೆ, ಅದರಲ್ಲೂ ವಿಶೇಷವಾಗಿ ಅತ್ಯಂತ ಅಗತ್ಯವಾದ ಕೃಷಿ ಕ್ಷೇತ್ರಕ್ಕೆ, ಶಿಕ್ಷಣ ಮತ್ತು ಉದ್ಯೋಗ ನಿಮಿತ್ತವಾದ ಸಾಲಗಳಿಗೆ ಬಹಳ ಕಷ್ಟ ಪಡುವಂತಾಗಿದೆ. ಈಗಲಾದರೂ ನಮ್ಮ ಎಲ್ಲಾ ಬ್ಯಾಂಕುಗಳು ಎಚ್ಚೆತ್ತುಕೊಂಡು ನಮ್ಮ ಸರ್ಕಾರಗಳು ಎಚ್ಚೆತ್ತುಕೊಂಡು ಜನಸಾಮಾನ್ಯನ ನಾಡಿಮಿಡಿತ ಕಷ್ಟಗಳನ್ನು ಅರ್ಥೈಸಿಕೊಂಡು ಈ ದೇಶದ ಬೆನ್ನೆಲುಬಾದ ರೈತರಿಗೆ ಹಾಗೂ ಶಿಕ್ಷಣ ಹಾಗೂ ಉದ್ಯೋಗಕ್ಕೆ ಸಂಬಂಧಪಟ್ಟ ಸಾಲಗಳನ್ನು ಅರ್ಹ ವ್ಯಕ್ತಿಗಳಿಗೆ ನೀಡಿ ದೇಶವನ್ನ ಆರ್ಥಿಕವಾಗಿ ಅಭಿವೃದ್ದಿ ಗೊಳಿಸಲು ನೀವು ಗಳೆಲ್ಲ ಸಹಕಾರಿಗಳಾಗಬೇಕೆಂದು ನಮ್ಮ ಅಪೇಕ್ಷೆ

  🇮🇳
02/10/2023


🇮🇳

01/10/2023


29/07/2023

#ಕರ್ನಾಟಕ
@ಸಂಚಾರಿಪೋಲೀಸ್

23/02/2023

ಫೆಬ್ರವರಿ 25 ರಂದು 'ಬಾರಿಸು ಕನ್ನಡ ಡಿಂಢಿಮವ' ಸಾಂಸ್ಕೃತಿಕ ಉತ್ಸವವನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ.
**********************************

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 25 ಫೆಬ್ರವರಿ 2023 ರಂದು ಸಂಜೆ 5 ಗಂಟೆಗೆ ದೆಹಲಿಯ ಟಾಲ್ಕಟೋರಾ ಸ್ಟೇಡಿಯಂನಲ್ಲಿ ‘ಬಾರಿಸು ಕನ್ನಡ ಡಿಂಢಿಮವ ’ ಸಾಂಸ್ಕೃತಿಕ ಉತ್ಸವವನ್ನು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿಗಳು ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಪ್ರಧಾನಮಂತ್ರಿಯವರ ‘ಏಕ ಭಾರತ ಶ್ರೇಷ್ಠ ಭಾರತ’ದ ಆಶಯಕ್ಕೆ ಅನುಗುಣವಾಗಿ ಕರ್ನಾಟಕದ ಸಂಸ್ಕೃತಿ, ಸಂಪ್ರದಾಯ ಮತ್ತು ಇತಿಹಾಸವನ್ನು ಕೊಂಡಾಡಲು ‘ಬಾರಿಸು ಕನ್ನಡ ಡಿಂಢಿಮವ’ ಸಾಂಸ್ಕೃತಿಕ ಹಬ್ಬವನ್ನು ಆಯೋಜಿಸಲಾಗುತ್ತಿದೆ. "ಆಜಾದಿ ಕಾ ಅಮೃತ್ ಮಹೋತ್ಸವ"ದ ಆಶ್ರಯದಲ್ಲಿ ನಡೆಯುತ್ತಿರುವ ಈ ಉತ್ಸವವು ನೂರಾರು ಕಲಾವಿದರಿಗೆ ನೃತ್ಯ, ಸಂಗೀತ, ನಾಟಕ, ಕಾವ್ಯ ಇತ್ಯಾದಿಗಳ ಮೂಲಕ ಕರ್ನಾಟಕ ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸಲು ಅವಕಾಶವನ್ನು ಒದಗಿಸುತ್ತದೆ.

*****************************

ಕೃಪೆ:-ಪಿಐಬಿ
#ಆಜಾದಿಕಾಅಮೃತ್
#ಮಹೋತ್ಸವ
#ಬಾರಿಸುಕನ್ನಡಡಿಂಢಿಮವ

03/11/2022

Vimarsha.in

15/06/2022

Vimarsha.in

Address

Doddiroad
Hassan
573201

Website

Alerts

Be the first to know and let us send you an email when vimarshainfomedia posts news and promotions. Your email address will not be used for any other purpose, and you can unsubscribe at any time.

Contact The Business

Send a message to vimarshainfomedia:

Share