
16/09/2025
ಹಿಂದಿ ಭಾಷೆಯ ಎಲ್ಲರ ಮನೆಗೂ ತಲುಪಿದ್ದ ಶಿವ ಪಾರ್ವತಿಯ ಧೈವಿಕಥೆಯ Devon ke dev mahadev ಧಾರವಾಹಿಯಲ್ಲಿ ಪಾರ್ವತಿ
ಪಾತ್ರಕ್ಕೆ ಜೀವ ತುಂಬಿದ್ದ ಸೋನಾರಿಕಾ ತಾಯಿ ಆಗುತ್ತಿದ್ದಾರೆ..
ಸೋನಾರಿಕಾ ಮತ್ತು ಅವರ ಗಂಡ ವಿಕಾಸ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ..❣️