ಹಿಂದೂ ಹಿತರಕ್ಷಣಾ ವೇದಿಕೆ - ಸಕಲೇಶಪುರ

  • Home
  • India
  • Hassan
  • ಹಿಂದೂ ಹಿತರಕ್ಷಣಾ ವೇದಿಕೆ - ಸಕಲೇಶಪುರ

ಹಿಂದೂ ಹಿತರಕ್ಷಣಾ ವೇದಿಕೆ - ಸಕಲೇಶಪುರ ಹಿಂದೂ ಹಿತರಕ್ಷಣಾ ವೇದಿಕೆ - ಸಕಲೇಶಪುರ
Hindu Hitrakshan Forum - Sakleshpur

20/06/2025
05/06/2025

ಗೋಹತ್ಯಾ ನಿಷೇಧ ಕಾಯ್ದೆಯಡಿ ಸಕಲೇಶಪುರ ನಗರ ಠಾಣೆಯಲ್ಲಿ ಪ್ರತ್ಯೇಕ ಎರಡು ಪ್ರಕರಣ.

ಸಕಲೇಶಪುರ - ನಗರದ ಕುಶಾಲನಗರ ಬಡಾವಣೆಯಲ್ಲಿ ಅಕ್ರಮವಾಗಿ ಗೋಮಾಂಸ ಮಾರಾಟ ಮಾಡಲು ಕಟಾವು ಮಾಡಿಟ್ಟಿದ್ದ 120 ಕೆ.ಜಿ ಅಷ್ಟು ಗೋಮಾಂಸ ಪತ್ತೆಯಾಗಿದೆ. ಕಸಾಯಿಖಾನೆಯಂತೆ ಮಾರ್ಪಾಡು ಮಾಡಿದ್ದ ಕೊಣೆಯೊಳಗೆ ಗೋವನ್ನು ವದೆ ಮಾಡಿ ನೇತು ಹಾಕಿದ್ದ ಪ್ರಕರಣದಲ್ಲಿ ಕುಶಾಲನಗರ ಬಡಾವಣೆಯ ಯಾಸೀನ್ ಎಂಬಾತನನ್ನು ನಗರ ಠಾಣೆಯ ಪೋಲೀಸರು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಜಾದ್ ರಸ್ತೆಯಲ್ಲಿ ದ್ವಿಚಕ್ರ ಸ್ಕೂಟರ್ ಬೈಕ್'ನಲ್ಲಿ ಗೋಮಾಂಸ ಮಾರಾಟ ಮಾಡುವ ಉದ್ದೇಶದಿಂದ ಸಾಗಿಸುತ್ತಿದ್ದಾಗ ನಗರ ಠಾಣೆಯ ಪೋಲಿಸರು ದಾಳಿ ನಡೆಸಿದ್ದು ಒಂದು ದ್ವಿಚಕ್ರ ವಾಹನ ಸಹಿತ ಗೋಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಅತಿಕ್ ಖುರೇಷಿ ಎಂಬಾತನನ್ನು ವಶಕ್ಕೆ ನಗರ ಠಾಣೆಯಲ್ಲಿ ಗೋಹತ್ಯಾ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ
ಒಟ್ಟಾರೆಯಾಗಿ ಗುರುವಾರ ಒಂದೇ ದಿನ ಸಕಲೇಶಪುರ ನಗರ ಠಾಣೆಯಲ್ಲಿ ಗೋಹತ್ಯಾ ಪ್ರತಿಬಂಧಕ ಕಾಯ್ದೆಯಡಿ ಎರಡು ಪ್ರಕರಣಗಳು ದಾಖಲಾಗಿದೆ. ಈ ಕಾರ್ಯಾಚರಣೆಯಲ್ಲಿ ನಗರ ಠಾಣೆಯಲ್ಲಿ ಪೋಲಿಸರು ಸೇರಿದಂತೆ ಪಶು ವೈದ್ಯಕೀಯ ಅಧಿಕಾರಿಗಳು. ಪುರಸಭೆ ಅಧಿಕಾರಿಗಳು ಭಾಗವಹಿಸಿದ್ದರು...

04/06/2025
27/05/2025

ಕಾಂಗ್ರೆಸ್ ಸರಕಾರ ಹಿಂದೂಗಳ ಧ್ವನಿಯನ್ನು ಧಮನಿಸಲು ವ್ಯವಸ್ಥಿತವಾಗಿ ಷಡ್ಯಂತ್ರ ರೂಪಿಸುತ್ತಿದೆ. ಶ್ರೀಕಾಂತ್ ಶೆಟ್ಟಿ ಜೊತೆ ಇಡೀ ಹಿಂದೂ ಸಮಾಜವಿದೆ. 🚩

16/10/2022

ನಮ್ಮೂರ ಸೌಂದರ್ಯ.. 💚

15/10/2022

ರಾಷ್ಟ್ರೀಯ ಸ್ವಯಂಸೇವಕ ಸಂಘದ ಪಥಸಂಚಲನ.. 🙏

Address

Hassan

Website

Alerts

Be the first to know and let us send you an email when ಹಿಂದೂ ಹಿತರಕ್ಷಣಾ ವೇದಿಕೆ - ಸಕಲೇಶಪುರ posts news and promotions. Your email address will not be used for any other purpose, and you can unsubscribe at any time.

Share