Fast Plus News

Fast Plus News Contact information, map and directions, contact form, opening hours, services, ratings, photos, videos and announcements from Fast Plus News, Media/News Company, Hassan.

📰 Fast+ News – ವೇಗವಾದ, ನಿಖರ ಹಾಗೂ ನಿರ್ಪಕ್ಷಪಾತ ಸುದ್ದಿ
⚡ ಬ್ರೇಕಿಂಗ್ ನ್ಯೂಸ್ • ರಾಜಕೀಯ • ಸಮಾಜ • ಅಭಿವೃದ್ಧಿ • ಸಂಸ್ಕೃತಿ
🌍 ಇಂದಿನ ಸುದ್ದಿ | ನಿಜವಾದ ಸುದ್ದಿ | ನಿಮ್ಮ Fast+ News
🌍 Stay Updated | Stay Informed | Stay Ahead



+91 9538539941

ಶ್ರೀ ಹಾಸನಾಂಬ ದೇವಿ ಹಾಗೂ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಹಾರ್ದಿಕ ಶುಭಾಶಯಗಳು ಭಕ್ತಿಯ ನಾದ ಮೊಳಗಲಿ, ನಂಬಿಕೆಯ ದೀಪ ಬೆಳಗಲಿ ಹಾಸನಾಂಬ...
09/10/2025

ಶ್ರೀ ಹಾಸನಾಂಬ ದೇವಿ ಹಾಗೂ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಹಾರ್ದಿಕ ಶುಭಾಶಯಗಳು

ಭಕ್ತಿಯ ನಾದ ಮೊಳಗಲಿ, ನಂಬಿಕೆಯ ದೀಪ ಬೆಳಗಲಿ
ಹಾಸನಾಂಬ ದೇವಿಯ ಕೃಪೆಯಿಂದ ನಮ್ಮ ಜೀವನದಲ್ಲಿ ಬೆಳಕು ತುಂಬಲಿ

ಸಿದ್ದೇಶ್ವರ ಸ್ವಾಮಿಯ ಆಶೀರ್ವಾದ ಸದಾ ನಮ್ಮೆಲ್ಲರ ಜೊತೆ ಇರಲಿ

#ಹಾಸನಾಂಬದೇವಿ #ಸಿದ್ದೇಶ್ವರಸ್ವಾಮಿ #ಜಾತ್ರಾಮಹೋತ್ಸವ #ಹಾಸನಜಾತ್ರೆ #ದೇವಿಮಹಿಮೆ #ಭಕ್ತಿಭಾವ

21/08/2025

ಅರಕಲಗೂಡು: ರೀಲ್ ಮಾಡಲು ಹೋದ ಯುವಕ ಟ್ರ್ಯಾಕ್ಟರ್ ಪಲ್ಟಿಯಲ್ಲಿ ಸಾವು

ಕೊಣನೂರು ಹೋಬಳಿ ವಿ.ಜಿ.ಕೊಪ್ಪಲು ಗ್ರಾಮದ ಕಿರಣ್ (19) ಕಬ್ಬಳಿಗೆರೆ ಬೆಟ್ಟದಲ್ಲಿ ನಡೆದ ಟ್ರ್ಯಾಕ್ಟರ್ ಪಲ್ಟಿ ಅಪಘಾತದಲ್ಲಿ ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ.

ರೀಲ್ ಚಿತ್ರೀಕರಣಕ್ಕಾಗಿ ಟ್ರ್ಯಾಕ್ಟರ್ ಚಲಾಯಿಸುತ್ತಿದ್ದಾಗ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಕಿರಣ್ ಗಂಭೀರವಾಗಿ ಗಾಯಗೊಂಡು ಪ್ರಾಣ ಕಳೆದುಕೊಂಡಿದ್ದಾರೆ.

---

Address

Hassan

Telephone

+919741001296

Website

Alerts

Be the first to know and let us send you an email when Fast Plus News posts news and promotions. Your email address will not be used for any other purpose, and you can unsubscribe at any time.

Contact The Business

Send a message to Fast Plus News:

Share