Hassan info

Hassan info Contact information, map and directions, contact form, opening hours, services, ratings, photos, videos and announcements from Hassan info, Video Creator, Hassan.

HASSAN INFO HASSAN LATEST UPDATES
FOLLOW our Instagram
https://www.instagram.com/p/CHCEj5uDlW5/?igshid=1ouucd4a18wu6
hassan karanataka
hassan news hassan today news hassan updates hassan news live

03/08/2024

🎁Introducing the Bajaj Chetak Electric Scooter 2901
Chetak Electric Scooter HASSAN 9972056799

🛵Enjoy eco-friendly commuting with great savings and effortless rides through the city!

19/03/2024
14/03/2024

ಮಲೆನಾಡ ಮಡಿಲಲ್ಲಿ ೨೨ನೇ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

ಸುಗ್ಗಿ ಕುಣಿದ ಎಂಎಲ್ಎ ಸಿಮೆಂಟ್ ಮಂಜು,ಕಸಾಪ ಪದಾಧಿಕಾರಿಗಳು

ಅದ್ಧೂರಿಯಾಗಿ ಲಾಂಛನ ಬಿಡುಗಡೆ ಮಾಡಿ ಸಮ್ಮೇಳನಕ್ಕೆ ಮುನ್ನುಡಿ ಬರೆದ ಮಲೆನಾಡ ಮಂದಿ

ಸಕಲೇಶಪುರ ತಾಲೂಕಿನ ಹೆತ್ತೂರು ಗ್ರಾಮದಲ್ಲಿ ಮಾರ್ಚ್ 23 ಮತ್ತು 24ರಂದು ನಡಲಿರುವ ಸಮ್ಮೇಳನ

ಹಿರಿಯ ಸಾಹಿತಿ ಶ್ರೀಮತಿ ಶೈಲಜಾ ಹಾಸನ್ ಸಮ್ಮೇಳನಾಧ್ಯಕ್ಷತೆ

ಲಾಂಛನ ಅನಾವರಣದಲ್ಲಿ ಮಾಜಿ ಅಧ್ಯಕ್ಷ ಹೆಚ್. ಬಿ. ಮದನ್ ಗೌಡ,ಜಿಲ್ಲಾ ಕಾರ್ಯದರ್ಶಿ ಬಿ.ಆರ್ ಬೊಮ್ಮೆಗೌಡ,ರತನ್ ಗೌಡ, ಗ್ರಾಮಪಂಚಾಯಿತಿ ಅಧ್ಯಕ್ಷ ನಾಗರಾಜ್, ಆರ್ ಬಿ ಶಂಕರ್, ಹೆತ್ತೂರು ರವಿ, ಜಾತಹಳ್ಳಿ ಪುಟ್ಟಸ್ವಾಮಿ, ಶಾರದಾ ಗುರುಮೂರ್ತಿ ಇನ್ನಿತರರು ಭಾಗಿ.

15/02/2024

ಚತುಷ್ಕೂಟ - ದೊಡ್ಡ ಗಡ್ಡವಳ್ಳಿ ದೇವಸ್ಥಾನ .. ತುಂಬಾ ವಿವರವಾಗಿ ದೇವಸ್ಥಾನ ಇತಿಹಾಸ ಹೇಳ್ತಾರೆ ನೋಡಿ..

ಸಾವಿಗೆ ಬಾಯ್ತೆರೆದ ಲೈಟು ಕಂಬಗಳುಹಾಸನ ನಗರದ ಹಲವಾರು ಕಡೆ ವಿದ್ಯುತ್ ದೀಪ ಕಂಬಗಳು ಅಪಾಯದ ಕಂಬಗಳಾಗಿವೆ.ಶಂಕರಮಠ ರಸ್ತೆಯ‌‌ ಮೊದಲ ತಿರುವಿನಲ್ಲಿ ಇ...
31/01/2024

ಸಾವಿಗೆ ಬಾಯ್ತೆರೆದ ಲೈಟು ಕಂಬಗಳು

ಹಾಸನ ನಗರದ ಹಲವಾರು ಕಡೆ ವಿದ್ಯುತ್ ದೀಪ ಕಂಬಗಳು ಅಪಾಯದ ಕಂಬಗಳಾಗಿವೆ.
ಶಂಕರಮಠ ರಸ್ತೆಯ‌‌ ಮೊದಲ ತಿರುವಿನಲ್ಲಿ ಇರುವ ಲೈಟು ಕಂಬ ಕೈ ಅಳತೆಯ ಎತ್ತರದಲ್ಲಿ ವಿದ್ಯುತ್ ಪ್ರವಹಿಸುವ ತಂತಿಗಳನ್ನು ಆಚೆ ಚಾಚಿಕೊಂಡು ನಿಂತಿದೆ.
ಜನದಟ್ಟಣೆ ಇರುವ ಜಾಗದಲ್ಲಿ ಸಾರ್ವಜನಿಕರು ಯಾವ ಸಮಯದಲ್ಲಾದರೂ ಈ ಕರೆಂಟಿಗೆ ಬಲಿಯಾಗಬಹುದು.
ಇದೊಂದೇ ಜಾಗದಲ್ಲಿ ಅಂತಲ್ಲ. ನಗರದ ನಾನಾ ಕಡೆಯ ವಿದ್ಯುತ್ ದೀಪ ಕಂಬಗಳ ಪರಿಸ್ಥಿತಿ ಇದೇ ತೆರನದ್ದಾಗಿದೆ.
ಈ ರೀತಿಯ ಲೋಪದಿಂದ ಯಾರದ್ದಾದರೂ ಜೀವಹಾನಿಯಾದರೆ ಅದಕ್ಕೆ ಯಾರು ಹೊಣೆ? ನಗರಸಭೆಯ... ಜಿಲ್ಲಾಡಳಿತವಾ ಅಥವಾ ಕೆ ಇ ಬಿಯವರಾ...?
ಯಾರಾದರೂ ಅಪಾಯಕ್ಕೆ ಸಿಕ್ಕು ಸತ್ತ ನಂತರ ಯಾರನ್ನು ಹೊಣೆ ಮಾಡಿ ಏನು ಪ್ರಯೋಜನ.
ಸರಿಯಾದ ನಿರ್ವಹಣೆಯನ್ನು ಕೆ ಇ ಬಿಯವರು ಮಾಡದೇ ಇರುವುದು ಆಗಾಗ ಸಾರ್ವಜನಿಕರ ಗಮನಕ್ಕೆ ಬರುತ್ತಲೇ ಇದೆ.
ಎಲ್ಲದಕ್ಕೂ ಥಟ್ ಅಂತ ಪ್ರತಿಕ್ರಿಯೆ ನೀಡುವ ಜಿಲ್ಲಾಧಿಕಾರಿ ಸತ್ಯಭಾಮ ಅವರಾಗಲಿ, ಪೌರಾಯುಕ್ತರಾದ ಯೋಗಾನಂದ ಅವರಾಗಲಿ ಇಂತಹಾ ಸಮಸ್ಯೆಗಳ ಕಡೆಗೆ ಯಾವಾಗ ಗಮನ ಹರಿಸುತ್ತಾರೋ ನೋಡಬೇಕಿದೆ.

Address

Hassan
573210

Alerts

Be the first to know and let us send you an email when Hassan info posts news and promotions. Your email address will not be used for any other purpose, and you can unsubscribe at any time.

Contact The Business

Send a message to Hassan info:

Share

Category