Adesh News

Adesh News ಹಾಸನ ಜಿಲ್ಲೆಯ ಸಮಗ್ರ ಸುದ್ದಿ.
ಇದೀಗ ಅತೀ ಹೆಚ್ಚು ಜನರನ್ನ ತಲುಪುವ
ಏಕೈಕ ಸುದ್ದಿ ವಾಹಿನಿ
ಆದೇಶ ನ್ಯೂಸ್
ಇದು ನಮ್ಮ ಆದೇಶವಲ್ಲ, ಜನಾದೇಶ......!

6 ದಿನ ಕಸ್ಟಡಿಗೆ ಪ್ರಜ್ವಲ್ ರೇವಣ್ಣಬೆಂಗಳೂರು ನ್ಯಾಯಾಲಯ ಆದೇಶ, ಸ್ಥಳ ಮಹಜರಿಗೆ ಹಾಸನಕ್ಕೆ ಕರೆದೊಯ್ಯುವ ಸಾಧ್ಯತೆ ..
01/06/2024

6 ದಿನ ಕಸ್ಟಡಿಗೆ ಪ್ರಜ್ವಲ್ ರೇವಣ್ಣ

ಬೆಂಗಳೂರು ನ್ಯಾಯಾಲಯ ಆದೇಶ, ಸ್ಥಳ ಮಹಜರಿಗೆ ಹಾಸನಕ್ಕೆ ಕರೆದೊಯ್ಯುವ ಸಾಧ್ಯತೆ ..

31/05/2024

ವೋಟ್ ಕೌಂಟಿಂಗ್ ಪ್ರಕ್ರಿಯೆಯ ಬಗ್ಗೆ ಮಾಹಿತಿ ನೀಡಿದ ಹಾಸನದ S P ಮೊಹಮ್ಮದ್ ಸುಜೀತ

31/05/2024
31/05/2024

ಜೂನ್ ೪ರಂದು ನಡೆಯುವ ವೋಟ್ ಕೌಂಟಿಂಗ್ ಬಗ್ಗೆ ಮಾಹಿತಿ ನೀಡಿದ ಹಾಸನದ DC ಸಿ ಸತ್ಯಭಾಮ - 01

ಕೆರೆಯಲ್ಲಿ ಮುಳುಗಿ ಮೂವರು ಮಕ್ಕಳು ಸಾ*ವುಮುತ್ತಿಗೆ ಘಟನೆ ಮಾಸುವ ಮುನ್ನವೇ ದುರಂತಹಾಸನ: ಕೆರೆಯಲ್ಲಿ ಮುಳುಗಿ ಮೂವರು ಮಕ್ಕಳು ಸಾವ@ನ್ನಪ್ಪಿರುವ ಘ...
31/05/2024

ಕೆರೆಯಲ್ಲಿ ಮುಳುಗಿ ಮೂವರು ಮಕ್ಕಳು ಸಾ*ವು

ಮುತ್ತಿಗೆ ಘಟನೆ ಮಾಸುವ ಮುನ್ನವೇ ದುರಂತ

ಹಾಸನ: ಕೆರೆಯಲ್ಲಿ ಮುಳುಗಿ ಮೂವರು ಮಕ್ಕಳು ಸಾವ@ನ್ನಪ್ಪಿರುವ ಘಟನೆ ಬೇಲೂರು ತಾಲ್ಲೂಕಿನ ನರಸೀಪುರ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ದೀಕ್ಷಿತ್ (10), ನಿತ್ಯಶ್ರೀ (12), ಕುಸುಮ (6) ಮೃತ ದುರ್ದೈವಿಗಳು.

ಜಾನುವಾರುಗಳನ್ನು ಕೆರೆಯ ಬಳಿ ಕಟ್ಟಿ ಮೂರು ಮಕ್ಕಳು ಆಟವಾಡುತ್ತಿದ್ದರು. ನಂತರ ಈಜಲು ಕೆರೆಗೆ ಹಾರಿದ್ದಾರೆ. ವಾಪಾಸ್‌ ಬರಲು ಸಾಧ್ಯವಾಗದೆ ಜಲಸಮಾಧಿಯಾಗಿದ್ದಾರೆ.

ಶವಗಳನ್ನು ಸ್ಥಳೀಯರು ಹೊರ ತೆಗೆದಿದ್ದಾರೆ. ಹಳೇಬೀಡು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಆಲೂರು ತಾಲ್ಲೂಕಿನ ಮುತ್ತಿಗೆ ಗ್ರಾಮದ ನಾಲ್ವರು ಮಕ್ಕಳು ಸಾವಪ್ಪಿದ ಸುದ್ದಿ ಮಾಸುವ ಮುನ್ನವೇ ಮತ್ತೊಂದು ಘಟನೆ ನಡೆದಿದೆ.

ಇದು ವಿಶ್ವ ತಂಬಾಕು ರಹಿತ ದಿನ! ತಂಬಾಕಿನಿಂದ ಮುಕ್ತಿ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಸಮಯ. ನಿಮ್ಮ ಶ್ವಾಸಕೋಶಗಳು ನಿಮಗೆ ಧನ...
31/05/2024

ಇದು ವಿಶ್ವ ತಂಬಾಕು ರಹಿತ ದಿನ! ತಂಬಾಕಿನಿಂದ ಮುಕ್ತಿ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಸಮಯ. ನಿಮ್ಮ ಶ್ವಾಸಕೋಶಗಳು ನಿಮಗೆ ಧನ್ಯವಾದ ಹೇಳುತ್ತವೆ!

ಬಂಟ್ವಾಳ: ಬಿ.ಸಿ.ರೋಡ್ ಮಂಗಳೂರು ರಸ್ತೆಯ ತುಂಬೆ ಸಮೀಪ ಕಡೆಗೋಳಿ ಎಂಬಲ್ಲಿ ಮಂಗಳೂರಿನಿಂದ ಆಗಮಿಸುತ್ತಿದ್ದ ಅನಿಲ ಟ್ಯಾಂಕರ್ ಒಂದು ಶುಕ್ರವಾರ ಬೆಳಗ...
31/05/2024

ಬಂಟ್ವಾಳ: ಬಿ.ಸಿ.ರೋಡ್ ಮಂಗಳೂರು ರಸ್ತೆಯ ತುಂಬೆ ಸಮೀಪ ಕಡೆಗೋಳಿ ಎಂಬಲ್ಲಿ ಮಂಗಳೂರಿನಿಂದ ಆಗಮಿಸುತ್ತಿದ್ದ ಅನಿಲ ಟ್ಯಾಂಕರ್ ಒಂದು ಶುಕ್ರವಾರ ಬೆಳಗ್ಗೆ ಮಗುಚಿದೆ.ಅನಿಲ ತುಂಬಿಕೊಂಡಿದ್ದರೂ ಯಾವುದೇ ಸೋರಿಕೆ ಆಗದ ಕಾರಣ ಹೆಚ್ಚಿನ ಅಪಾಯ ತಪ್ಪಿಹೋಗಿದೆ. ಇದೀಗ ಅದರ ತೆರವು ಕಾರ್ಯಕ್ಕೆ ಕ್ರಮ ವಹಿಸಲಾಗುತ್ತಿದ್ದು, ವಾಹನ ಸಂಚಾರಕ್ಕೆ ಯಾವುದೇ ತೊಂದರೆ ಇಲ್ಲ. ಸ್ಥಳಕ್ಕೆ ಅಗ್ನಿಶಾಮಕ ಸಿಬಂದಿ, ಪೊಲೀಸ್ ಸಿಬಂದಿ ಹಾಗೂ ಸ್ಥಳೀಯರು ಆಗಮಿಸಿ ತೆರವಿಗೆ ಶ್ರಮಿಸುತ್ತಿದ್ದಾರೆ.

22/05/2024

ರಾಜಕೀಯ ದೊಂಬರಾಟ ನಿಲ್ಲಬೇಕು, ಪೆನ್ ಡ್ರೈವ್ ಜೊತೆ ಬಂದವ್ರ ಮುಖಕ್ಕೆ ಉಗಿಬೇಕು

21/05/2024

ಹಾಸನ : ದಿಢೀರ್ ಪ್ರಯಾಣದ ದಿಕ್ಕು ಬದಲಿಸಿದ ಎಚ್.ಡಿ.ರೇವಣ್ಣ

ಹೊಳೆನರಸೀಪುರದ ಬದಲು ಮೈಸೂರಿನತ್ತ ಪ್ರಯಾಣ ಬೆಳೆಸಿದ ಎಚ್.ಡಿ.ರೇವಣ್ಣ

ಎಚ್.ಡಿ.ರೇವಣ್ಣ ಬರುತ್ತಾರೆ ಎಂದು ಕಾದು ನಿಂತಿದ್ದ ನೂರಾರು ಮಂದಿ

ಚನ್ನರಾಯಪಟ್ಟಣದಿಂದ ದಿಢೀರ್ ಮೈಸೂರಿನತ್ತ ಹೊರಟ ಎಚ್.ಡಿ.ರೇವಣ್ಣ

ತಮ್ಮ ನೆಚ್ಚಿನ ನಾಯಕನನ್ನು ನೋಡಲು ಬಂದು ನಿರಾಸೆಯಿಂದ ವಾಪಾಸ್ ತೆರಳುತ್ತಿರುವ ನೂರಾರು ಮಂದಿ

Address

Hassan
573201

Alerts

Be the first to know and let us send you an email when Adesh News posts news and promotions. Your email address will not be used for any other purpose, and you can unsubscribe at any time.

Contact The Business

Send a message to Adesh News:

Share