ಹಾಡ್ಲಹಳ್ಳಿ ಪಬ್ಲಿಕೇಷನ್ಸ್

  • Home
  • India
  • Hassan
  • ಹಾಡ್ಲಹಳ್ಳಿ ಪಬ್ಲಿಕೇಷನ್ಸ್

ಹಾಡ್ಲಹಳ್ಳಿ ಪಬ್ಲಿಕೇಷನ್ಸ್ ಸಾಹಿತ್ಯ..ಸಂವಾದ..ಸಂವಹನ..

ಒಂದೆಲೆ ಮೇಲಿನ ಕಾಡು... ಇದು ನಾವೆಲ್ಲಾ ಇಷ್ಟಪಡುವ ಸಕಲೇಶಪುರದ ಮಾತುಕತೆ. ಗಂಡಸರನ್ನು ಕೊಲ್ಲಿರಿ... ಈ ದಿನಗಳಲ್ಲೂ ನಾವು ದಿನನಿತ್ಯ ನೋಡುತ್ತಾ ಸ...
14/06/2024

ಒಂದೆಲೆ ಮೇಲಿನ ಕಾಡು... ಇದು ನಾವೆಲ್ಲಾ ಇಷ್ಟಪಡುವ ಸಕಲೇಶಪುರದ ಮಾತುಕತೆ.

ಗಂಡಸರನ್ನು ಕೊಲ್ಲಿರಿ... ಈ ದಿನಗಳಲ್ಲೂ ನಾವು ದಿನನಿತ್ಯ ನೋಡುತ್ತಾ ಸಂಕಟ,‌ಸಿಟ್ಟು ಎಲ್ಲದನ್ನೂ ನಮ್ಮೆದುರು ತೆರೆದಿಡುವ ಮಾದರಿ.

ಈ ಎರಡೂ ಕೃತಿಗಳು ನಿಮ್ಮ ಬಳಿ ಇರಲಿ.
ಪುಸ್ತಕಗಳಿಗಾಗಿ 8747043485 ನಂಬರಿಗೆ ವಾಟ್ಸ್ ಅಪ್ ಮಾಡಿ ❤

ಸಕಲೇಶಪುರ ಎಂಬ ಮಳೆಗಾಲದ ತವರೂರಿನ ಕುರಿತಾದ ಸಂಗತಿ...ಮಿಸ್ ಮಾಡಲ್ಲ ತಾನೇ ❤ತಪ್ಪದೇ ಮತ ಹಾಕಿ. ಈ ದೇಶಕ್ಕೆ ನಮ್ಮ ಮತ ಅತ್ಯಮೂಲ್ಯವಾದುದು.ಓಟ್ ಹಾಕ...
25/04/2024

ಸಕಲೇಶಪುರ ಎಂಬ ಮಳೆಗಾಲದ ತವರೂರಿನ ಕುರಿತಾದ ಸಂಗತಿ...ಮಿಸ್ ಮಾಡಲ್ಲ ತಾನೇ ❤

ತಪ್ಪದೇ ಮತ ಹಾಕಿ. ಈ ದೇಶಕ್ಕೆ ನಮ್ಮ ಮತ ಅತ್ಯಮೂಲ್ಯವಾದುದು.
ಓಟ್ ಹಾಕಿದ ನಂತರ ಒಂದು ದಿನದ ನಂತರ ಅಂದರೆ ಭಾನುವಾರ ಬೆಳಗ್ಗೆ ಹತ್ತು ಗಂಟೆಗೆ ಹಾಡ್ಲಹಳ್ಳಿ ಪಬ್ಲಿಕೇಷನ್ಸ್ ವತಿಯಿಂ ಸ.ವೆಂ ಪೂರ್ಣಿಮಾ ಅವರ "ಒಂದೆಲೆ ಮೇಲಿನ ಕಾಡು" ಕೃತಿ ಬಿಡುಗಡೆ ಕಾರ್ಯಕ್ರಮವಿದೆ.
ಚಂದದ ಬರಹಗಾರ್ತಿಯ ಕೃತಿ ಬಿಡುಗಡೆ ಕಾರ್ಯಕ್ರಮಕ್ಕೆ ಚಂದವಾಗಿ, ಅಷ್ಟೇ ನಿಖರವಾಗಿ ಚಿಂತನಗಳ ರಾಯಬಾರಿಗಳಾದ ಹಿರಿಯರು ಮಾತುಗಳು ಕೇಳಲು ಸಿಗುತ್ತದೆ ಎಂಬುದಂತೂ ವೈಯಕ್ತಿಕವಾಗಿ ನನಗೇ ಸಂಭ್ರಮದ ಸಂಗತಿ.
ನೀವೂ ಆ ಸಂಭ್ರಮದಲ್ಲಿ ಭಾಗಿಯಾಗಿ.
ಸಕಲೇಶಪುರ ಎಂಬ ಮಳೆಗಾಲದ ತವರೂರಿನ ಕುರಿತಾದ ಸಂಗತಿ...ಮಿಸ್ ಮಾಡಲ್ಲ ತಾನೇ ❤

ಸಕಲೇಶಪುರ... ಇದೊಂದು ಊರು ಮಾತ್ರವಲ್ಲ. ಅದೊಂದು ಜೀವಸಂಕುಲಗಳ ಸಂಚಲನ. ಅಲ್ಲಿಗೆ ಹೋಗಿ ಪ್ರಕೃತಿ ಸವಿದವರೇ ಹೆಚ್ಚು. ಅಲ್ಲಿ ಹುಟ್ಟಿ ಬೆಳೆದವರ ಒಡನ...
17/04/2024

ಸಕಲೇಶಪುರ... ಇದೊಂದು ಊರು ಮಾತ್ರವಲ್ಲ. ಅದೊಂದು ಜೀವಸಂಕುಲಗಳ ಸಂಚಲನ. ಅಲ್ಲಿಗೆ ಹೋಗಿ ಪ್ರಕೃತಿ ಸವಿದವರೇ ಹೆಚ್ಚು. ಅಲ್ಲಿ ಹುಟ್ಟಿ ಬೆಳೆದವರ ಒಡನಾಟವೇ ಚಂದ.
ಅಂತಹಾ ಒಂದು ಊರಿನ ಬಗ್ಗೆ ಅಲ್ಲಿ ಹುಟ್ಟಿ ಬೆಳೆದವರು ಬರೆದರೆ ಅದನ್ನು ಓದುವುದೇ ಒಂದು ಚಂದ.
ಹಲವಾರು ದಶಕಗಳಿಂದ ಸಾಹಿತ್ಯದ ಅತ್ಯಂತ ಆಪ್ತ ಸಹವಾಸ ಮಾಡಿಕೊಂಡು ಬಂದಿರುವ ಸ. ವೆಂ ಪೂರ್ಣಿಮಾ ಈಗ ಒಂದು ಪುಸ್ತಕ ಬರೆಯುವ ಮನಸ್ಸು ಮಾಡಿದ್ದಾರೆ.
ಅಂತಹಾ ಒಂದು ಚಂದದ ಸಕಲೇಶಪುರದ ಪ್ರಬಂಧ ಸಂಕಲನ "ಒಂದೆಲೆ ಮೇಲಿನ ಕಾಡು"...
ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ನಿಮ್ಮ ಪ್ರತಿ ಕಾಯ್ದಿರಿಸಿ. ❤

Address

Race Course Raod. Hassan
Hassan
573201

Telephone

91-8747043485

Website

Alerts

Be the first to know and let us send you an email when ಹಾಡ್ಲಹಳ್ಳಿ ಪಬ್ಲಿಕೇಷನ್ಸ್ posts news and promotions. Your email address will not be used for any other purpose, and you can unsubscribe at any time.

Contact The Business

Send a message to ಹಾಡ್ಲಹಳ್ಳಿ ಪಬ್ಲಿಕೇಷನ್ಸ್:

Share

Category