H B Madan gowda

H B Madan gowda ಹೊಸ ಕನಸಿನ ಮೂಟೆ ಹೊತ್ತು ಹೊರಟಿದ್ದೇನೆ ನೀವೆಲ್ಲ ಹೆಗಲಾಗುವಿರಿ ಎಂಬ ಆಶಾಭಾವದಿಂದ...

04/12/2024
ಕರ್ನಾಟಕ ಸರಕಾರದ ಈ ಬಾರಿಯ ಸುವರ್ಣ ಮಹೋತ್ಸವ ಪ್ರಶಸ್ತಿ(ಮಾಧ್ಯಮ ಕ್ಷೇತ್ರ)ಗೆ ಪಡೆದ ನಂತರ  ಅರಸೀಕೆರೆ ತಾಲೂಕು ಹಾರನಹಳ್ಳಿ ಕೋಡಿಮಠದ ಶ್ರೀ ಶಿವಾನ...
01/12/2024

ಕರ್ನಾಟಕ ಸರಕಾರದ ಈ
ಬಾರಿಯ ಸುವರ್ಣ ಮಹೋತ್ಸವ ಪ್ರಶಸ್ತಿ(ಮಾಧ್ಯಮ ಕ್ಷೇತ್ರ)ಗೆ ಪಡೆದ ನಂತರ ಅರಸೀಕೆರೆ ತಾಲೂಕು ಹಾರನಹಳ್ಳಿ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಅವರು ಹಾರ್ದಿಕವಾಗಿ ಅಭಿನಂದಿಸಿ ಆಶೀರ್ವದಿಸಿದರು.

ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ಪತ್ರಕರ್ತರ ಸಮಾರಂಭ ಸಂದರ್ಭದಲ್ಲಿ ಐಪಿಎಸ್ ಅಧಿಕಾರಿಗಳಾದ ಶ್ರೀ ಡಾ. ರಾಜಪ್ಪ, ಆತ್ಮೀಯರಾದ ಶ್ರೀ ರವಿ ಡಿ ಚನ್...
29/11/2024

ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ಪತ್ರಕರ್ತರ ಸಮಾರಂಭ ಸಂದರ್ಭದಲ್ಲಿ ಐಪಿಎಸ್ ಅಧಿಕಾರಿಗಳಾದ ಶ್ರೀ ಡಾ. ರಾಜಪ್ಪ, ಆತ್ಮೀಯರಾದ ಶ್ರೀ ರವಿ ಡಿ ಚನ್ನಣ್ಣವರ, ಗೆಳೆಯರಾದ ಶಿವಾನಂದ್, ಟೆಲಿಕ್ಸ್ ರವಿ, ಶಿವಕುಮಾರ್ ಬೆಳ್ಳಿತಟ್ಟೆ ಜೊತೆಗಿದ್ದರು.

ಬೆಂಗಳೂರಿನಲ್ಲಿಂದು ಎಸ್ಸಿ-ಎಸ್ಪಿ ಪತ್ರಿಕಾ ಸಂಪಾದಕರ ಸಂಘದ ವಾರ್ಷಿಕ ದತ್ತಿ ಪ್ರಶಸ್ತಿಗೆ ಭಾಜನರಾದ ಹಿರಿಯ ಪತ್ರಕರ್ತರಾದ ಜಿ.ಎನ್ ಮೋಹನ್, ಬಿ.ಎಂ...
29/11/2024

ಬೆಂಗಳೂರಿನಲ್ಲಿಂದು ಎಸ್ಸಿ-ಎಸ್ಪಿ ಪತ್ರಿಕಾ ಸಂಪಾದಕರ ಸಂಘದ ವಾರ್ಷಿಕ ದತ್ತಿ ಪ್ರಶಸ್ತಿಗೆ ಭಾಜನರಾದ ಹಿರಿಯ ಪತ್ರಕರ್ತರಾದ
ಜಿ.ಎನ್ ಮೋಹನ್, ಬಿ.ಎಂ ಹನೀಫ್, ಮಾವಳ್ಳಿ ಶಂಕರ್, ಮಂಜುಳಾ ಹುಲಿಕುಂಟೆ ಅವರೊಂದಿಗೆ. ಸಮಾಜ ಕಲ್ಯಾಣ ಸಚಿವ ಶ್ರೀ ಡಾ.ಹೆಚ್.ಸಿ ಮಹದೇವಪ್ಪ, ಮಾಜಿ ಸಚಿವ ಶ್ರೀ ಹೆಚ್.ಆಂಜನೇಯ, ಗೆಳೆಯರಾದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಟಿ.ವಿ. ಶಿವಾನಂದ ತಗಡೂರು, ಮಾಧ್ಯಮ ಅಕಾಡೆಮಿ ಅಧ್ಯಕ್ಷರಾದ ಶ್ರೀಮತಿ ಆಯೇಷಾ ಖಾನಂ, ಬೆಂಗಳೂರು ಪ್ರೆಸ್ ಕ್ಲಬ್ ಕಾರ್ಯದರ್ಶಿ ಶಿವಕುಮಾರ್ ಬೆಳ್ಳಿತಟ್ಟೆ ಸೋಮಶೇಖರ್ ಕೆರಗೋಡು, ರವಿಕುಮಾರ್ ಟೆಲೆಕ್ಸ್ ಜೊತೆಗಿದ್ದರು.

" ಗೆದ್ದೇ ಎಂದು ಹಿಗ್ಗಬೇಡ, ಸೋತೆ ಎಂದು ಕುಗ್ಗಬೇಡ, ನೀ ಮಾಡುವ ಕಾರ್ಯದಲ್ಲಿ ಪ್ರಾಮಾಣಿಕತೆಯನೆಂದೂ ಮರೆಯಬೇಡ.ಹೆಚ್.ಬಿ ಮದನಗೌಡ
28/11/2024

" ಗೆದ್ದೇ ಎಂದು ಹಿಗ್ಗಬೇಡ, ಸೋತೆ ಎಂದು ಕುಗ್ಗಬೇಡ, ನೀ ಮಾಡುವ ಕಾರ್ಯದಲ್ಲಿ ಪ್ರಾಮಾಣಿಕತೆಯನೆಂದೂ ಮರೆಯಬೇಡ.

ಹೆಚ್.ಬಿ ಮದನಗೌಡ

ಯಾರದೋ ಒಬ್ಬರ ಬದುಕಿಗೆ ಕತ್ತಲಾಗಿ, ಈಗ ಅದೆಷ್ಟು ದೀಪಗಳ ಹಚ್ಚಿದರೇನು ಫಲ..!💐
22/11/2024

ಯಾರದೋ ಒಬ್ಬರ ಬದುಕಿಗೆ ಕತ್ತಲಾಗಿ,
ಈಗ ಅದೆಷ್ಟು ದೀಪಗಳ ಹಚ್ಚಿದರೇನು ಫಲ..!💐

Address

R C Road
Hassan
573201

Website

Alerts

Be the first to know and let us send you an email when H B Madan gowda posts news and promotions. Your email address will not be used for any other purpose, and you can unsubscribe at any time.

Share