06/09/2024
ಬೇರೆ ಯಾವ ಹೀರೋ ಆಗಿದ್ದರೂ ನನ್ನ ಮೇಲೆ ಕೂಗಾಡಿ ಬಿಡುತ್ತಿದ್ದರು.ವಿಷ್ಣು ಹಾಗೆ ಮಾಡಲಿಲ್ಲ ದ್ವಾರಕೀಶರವರ ಮಾತು.
ದ್ವಾರಕೀಶ್ ಅವರು ಮೋದಲು ನಿರ್ದೇಶನ ಮಾಡಿರುವ
ಚಿತ್ರ ನೀ ಬರೆದ ಕಾದಂಬರಿ.ದ್ವಾರಕೀಶ್ ಅವರು ಹೊಸ
ನಾಯಕಿಯ ಹುಡುಕಾಟದಲ್ಲಿದ್ದರು. ಅವರ ಕಣ್ಣಿಗೆ ಬಿದ್ದಿದ್ದು ನಟಿ ಭವ್ಯ ಅವರು. ನಟಿ ಭವ್ಯ ಅವರು ನಿರ್ದೇಶಕ ಸಿದ್ದಲಿಂಗಯ್ಯ ಗರಡಿಯಲ್ಲಿ ಬೆಳೆದವರು. ನಟಿ ಭವ್ಯ ಅವರು
ಕಲ್ಲು ವೀಣೆ ನುಡಿಯಿತು ಚಿತ್ರದಲ್ಲಿ ವಿಷ್ಣುವರ್ಧನ್ ಅವರಿಗೆ ತಂಗಿಯಾಗಿ ನಟಿಸಿದ್ದರು. ದ್ವಾರಕೀಶ್ ಅವರಿಗೆ ಗೊತ್ತಿರಲಿಲ್ಲ.
ವಿಷ್ಣುವರ್ಧನ್ ಹಾಗೂ ದ್ವಾರಕೀಶ್ ನಡುವೆ ಮಾತುಗಳಾದವು.
ಸಿನಿಮಾ ಸೂಪರ್ ಆಯಿತು. ಈ ಜಾಗದಲ್ಲಿ ಬೇರೆ ಯಾರಾದರೂ ಇದ್ದಿದ್ದರೆ ದೊಡ್ಡ ಗಲಾಟೆ ಆಗುತ್ತಿತ್ತು ಇಂದು ದ್ವಾರಕೀಶ್ ಅವರು ವಿಷ್ಣುವರ್ಧನ ಬಗ್ಗೆ ಆಡಿದ ಮಾತು.