15/09/2022
ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಎಸ್.ಬೊಮ್ಮಾಯಿ ಅವರ ಮಾಧ್ಯಮ ಸಂಯೋಜಕರಾಗಿ ಆಯ್ಕೆಯಾಗಿರುವ ಉದಯವಾಣಿ ದಿನಪತ್ರಿಕೆಯ ಹಿರಿಯ ವರದಿಗಾರರು, ನನ್ನನ್ನು ತಿದ್ದಿ, ತೀಡಿ ಮಾರ್ಗದರ್ಶನ ನೀಡಿದ ಪ್ರೀತಿಯ ಗುರುಗಳಾದ ಶ್ರೀ 'ಶಂಕರ್ ಪಾಗೋಜಿ' ಸರ್ ಅವರಿಗೆ ಹಾರ್ದಿಕ ಅಭಿನಂದನೆಗಳು..🌸💐😊