Bhavana Tv Bhatkal

Bhavana Tv Bhatkal North Kanara most popular channel

ಶುಭೋದಯ
23/07/2025

ಶುಭೋದಯ

22/07/2025
21/07/2025

ಕೆ.ಆರ್.ಪೇಟೆ ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್, ತಾಲ್ಲೂಕು ಜಾನಪದ ಪರಿಷತ್, ಕರ್ನಾಟಕ ರಕ್ಷಣಾ ವೇದಿಕೆ, ಕರ್ನಾಟಕ ಯುವ ರಕ್ಷಣಾ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಅಗಲಿದ ಹಿರಿಯ ಪತ್ರಿಕೋದ್ಯಮಿ ಡಾ.ಕೆ.ಬಿ.ಗಣಪತಿ ಮತ್ತು ಹಿರಿಯ ಬಹುಭಾಷಾ ನಟಿ ಬಿ.ಸರೋಜಾದೇವಿ ಅವರಿಗೆ ಶ್ರದ್ದಾಂಜಲಿ ಸಭೆ

21/07/2025

ಸ್ವಾತಂತ್ರ‍್ಯ ದಿನಾಚರಣೆಯನ್ನು ಕುರಿತು ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಸಾಹಿತಿಗಳಾದ ಕಾಳಿಂಗ ಸ್ವಾಮಿರವರ ಅಭಿಪ್ರಾಯ ಮತ್ತು ಅನಿಸಿಕೆ

21/07/2025

ಭಟ್ಕಳ ತಾಲೂಕು ರೋಟರಿ ಕ್ಲಬ್ ನೂತನ ಅಧ್ಯಕ್ಷರಾಗಿ ಶಾಕೀರ್ ಹುಸೇನ್, ಕಾರ್ಯದರ್ಶಿಯಾಗಿ ಮಿಸ್ಟಾ ಉಲ್ ಹಕ್ ಅಧಿಕಾರ ಸ್ವೀಕರಿಸಿದರು.

21/07/2025

ಪ್ರಸಕ್ತ ವರ್ಷ ರಾಜ್ಯದಲ್ಲಿ ಹತ್ತು ಸಾವಿರ ಎಕರೆ ಒಕ್ಕಲೆಬ್ಬಿಸಲು ಆದೇಶ : ಉತ್ತರ ಕನ್ನಡದಲ್ಲಿ 1450 ಎಕರೇ ಗುರಿ,
ಅರಣ್ಯ ಇಲಾಖೆಯ ಆದೇಶ ಅವೈಜ್ಞಾನಿಕ-ರವೀಂದ್ರ ನಾಯ್ಕ್

21/07/2025

ಭಟ್ಕಳದಲ್ಲಿ ಹಲಸು ಮೇಳ ಧಮಾಕಾ! ಮಳೆ ಮರೆತು ಹರಿದುಬಂದ ಜನಸಾಗರ

21/07/2025

ಅಗಸ್ಟ್ 15ರ ಒಳಗೆ ದಾಂಡೇಲಿಯಿAದ ಬೆಂಗಳೂರಿಗೆ ರೈಲು ಪ್ರಾರಂಭಿಸದೆ ಇದ್ದಲ್ಲಿ ಹೋರಾಟ ನಡೆಸಬೇ ಕಾಗುತ್ತದೆ ಎಂದು ದಾಂಡೇಲಿ ಸಮಗ್ರ ಹೋರಾಟ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ,

21/07/2025

ಹೊನ್ನಾವರ ನ್ಯೂ ಇಂಗ್ಲೀಷ್ ಸ್ಕೂಲನಲ್ಲಿ ತಾಲೂಕಾ ಪ್ರಾಥಮಿಕ, ಪ್ರೌಢ, ಮಾಧ್ಯಮಿಕ ಶಾಲಾ ಹಾಗೂ ಮುಖ್ಯಾಧ್ಯಾಪಕರರು ಮತ್ತು ದೈಹಿಕ ಶಿಕ್ಷಣ ಶಿಕ್ಷಕರ ಸಂಘಗಳ ಸಹಯೋಗದಲ್ಲಿ ನಿಕಟಪೂರ್ವ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಜಿ. ಎಸ್. ನಾಯ್ಕರವರ ಅಭಿನಂದನಾ ಸಮಾರಂಭ

21/07/2025

ಕೊಡುಗೈ ದಾನಿ ಪದ್ಮನಾಭ ಶ್ಯಾನಭಾಗ ಇನ್ನಿಲ್ಲ

Address

Honnavar

Alerts

Be the first to know and let us send you an email when Bhavana Tv Bhatkal posts news and promotions. Your email address will not be used for any other purpose, and you can unsubscribe at any time.

Contact The Business

Send a message to Bhavana Tv Bhatkal:

Share

Category