PRK Appu YRK Yuva

PRK Appu YRK Yuva First Day First Show ಕನ್ನಡ ಸಿನಿಮಾ ನೋಡಿ ಸ್ಟಾರ್ ವಾರ್ ಯಾಕೆ ನಾವು ಒಂದೇ ಇಲ್ಲಿ 😎
✍️ - ಪುನೀತ್ ರಾಜಕುಮಾರ್
All Kannada Movies Updates

17/03/2026
ಹಾಡು , ಫೈಟ್ , ಡಾನ್ಸ್ , ಡೈಲಾಗ್ ಅನ್ನೋ ಎಂಟರ್ ಟೈನ್ಮೆಂಟ್ ಜೋನ್ ಅನ್ನು ಬದಿಗಿಟ್ಟು ನೋಡಿದರೆ , ಒಬ್ಬ ಸಚ್ಚಾರಿತ್ರ್ಯ ಹೊತ್ತ ಸಜ್ಜನ ಮಹಾಪುರು...
17/03/2026

ಹಾಡು , ಫೈಟ್ , ಡಾನ್ಸ್ , ಡೈಲಾಗ್ ಅನ್ನೋ ಎಂಟರ್ ಟೈನ್ಮೆಂಟ್ ಜೋನ್ ಅನ್ನು ಬದಿಗಿಟ್ಟು ನೋಡಿದರೆ , ಒಬ್ಬ ಸಚ್ಚಾರಿತ್ರ್ಯ ಹೊತ್ತ ಸಜ್ಜನ ಮಹಾಪುರುಷನ ಅನುಯಾಯಿ ನಾನು ಎಂಬುದು ಒಂದು ಹೆಮ್ಮೆ .

ಹಾಗೇ ನಿಮ್ಮಂಥ ಮಹಾನ್ ಆತ್ಮದ ಕಾಲಘಟ್ಟದಲ್ಲಿ ನಾವು ಕೂಡಾ ಜೀವಿಸಿದ್ವಿ ಅನ್ನೋದು ಮತ್ತೊಂದು ಹೆಮ್ಮೆ . ಯಾರೇ ನಿಮ್ಮ ಅಭಿಮಾನಿ ಎಂದರೂ ಸಾಕು , ಅವರಿಗೂ ಅಷ್ಟೇ ಮರ್ಯಾದೆ ತಂದೊಡ್ಡುವ ವ್ಯಕ್ತಿತ್ವ ನಿಮ್ಮದೆಂಬುದು ಮಗದೊಂದು ಹೆಮ್ಮೆ .

ಇಂಥಾ ಅದೆಷ್ಟೋ ಹೆಮ್ಮೆಯ ವಿಚಾರಗಳ ಹೆಮ್ಮರ ಪುರುಷ , ನನ್ನ ಜೀವನದ ಅದ್ವಿತೀಯ ಏಕಮಾನ್ಯ ಶ್ರೀ #ಪುನೀತ್_ರಾಜಕುಮಾರ್ ಅವರ ಜಯಂತಿಯಂದು ಅವರ ಮಾನವೀಯ ಆದರ್ಶಗಳ ನೆನೆಯುತ್ತಾ . . . . .

#ಪುನರಪಿಜನನಂ Sir ❤️
✍️Prathap Vamshi 🫶😘

Scroll ಮಾಡುವಾಗ ಒಂದು ಕಡೆ ಈ ಫೋಟೋ ಕಾಣ್ತು . ಒಂದಷ್ಟು ನಿಮಿಷ ಈ ಫೋಟೋನೇ ನೋಡ್ತಾ ಕೂತೆ . ನನ್ನ ಕಣ್ಣು ಅಥವಾ ಆಂಗಿಕ ಏಕಾಗ್ರತೆ ಅಪ್ಪು ಅವರನ್ನ...
25/12/2025

Scroll ಮಾಡುವಾಗ ಒಂದು ಕಡೆ ಈ ಫೋಟೋ ಕಾಣ್ತು . ಒಂದಷ್ಟು ನಿಮಿಷ ಈ ಫೋಟೋನೇ ನೋಡ್ತಾ ಕೂತೆ . ನನ್ನ ಕಣ್ಣು ಅಥವಾ ಆಂಗಿಕ ಏಕಾಗ್ರತೆ ಅಪ್ಪು ಅವರನ್ನಷ್ಟೇ ದಿಟ್ಟಿಸಿ ನೋಡುತ್ತಿತ್ತು . ಪಕ್ಕದ ನಟರನ್ನು ನೋಡಿಯೂ ನೋಡಲಿಲ್ಲ ‌‌ . ನಾನು ಬಾಸ್ ಫ್ಯಾನ್ ಅನ್ನೋ ಕಾರಣ ಖಂಡಿತಾ ಅ‌ಲ್ಲ ‌.

ಪಕ್ಕದವರದ್ದು ಏನೋ ಒಂದು just ಫಾರ್ಮಲಿಟಿ Smile ಅನಿಸ್ತಿದೆ . ಅಪ್ಪು ಅವರ ಆ ನಗುಮುಖ ನೋಡಿದೊಡನೆ ತಿಳಿವುದು , ಅದು ಹೃದಯದಿಂದ ಬಂದದ್ದು . ನಿಜವಾದದ್ದು 👍

ಚಿಕ್ಕ ಮಗುವಿನ ಹಾಗೇ ಎಲ್ಲದಕ್ಕೂ ನಗು . ಎಲ್ಲಾ ವಿಷಯಗಳನ್ನೂ ಆಶ್ಚರ್ಯವಾಗಿ ಕೇಳುವುದು .

A Rare Soul 🙏🙏🙏

ಕನ್ನಡದ ರಾಜವಂಶ ಕದಂಬರ ಕಾಲದ ನಿಧಿಯ ಹುಡುಕಾಟದ ಕಥೆ...Most Awaited Kannada Web Series "ಮಾರಿಗಲ್ಲು" ಇದೇ ಅಕ್ಟೋಬರ್ 31 ರಿಂದ, ನಿಮ್ಮ ಕನ...
12/10/2025

ಕನ್ನಡದ ರಾಜವಂಶ ಕದಂಬರ ಕಾಲದ ನಿಧಿಯ ಹುಡುಕಾಟದ ಕಥೆ...
Most Awaited Kannada Web Series "ಮಾರಿಗಲ್ಲು" ಇದೇ ಅಕ್ಟೋಬರ್ 31 ರಿಂದ, ನಿಮ್ಮ ಕನ್ನಡ ZEE5 ನಲ್ಲಿ, ಮಿಸ್ ಮಾಡ್ದೆ ನೋಡಿ...

Streaming on October 31, Exclusively on ZEE5.
A heartfelt thank you to Dhananjaya KA for lending his powerful voice.

Starring - Praveen Tej, Rangayana Raghu, Gopal Krishna Deshpande, Ninaad Harithsa, Prashant Siddi, Suraj

Written and Directed by - Devraj Poojary
Producer - Ashwini Puneeth Rajkumar
Cinematography - SK Rao
Music - LV Muthu Ganesh
Audiography - Ravi Hiremat
Colorist - Ashik Kusugolli
Costumes - Shilpa S Hegde
Executive Producer - K B Puttaswamy, Satish V

Trending                #ಅಪ್ಪು
09/09/2025

Trending

#ಅಪ್ಪು

 #ಅಪ್ಪು_ಅವ್ರು ಈಗ ಭೌತಿಕವಾಗಿ ನಮ್ಮ ನಡುವೆ ಇಲ್ಲ . ಆದ್ರೂನೂ ಈ ಕ್ಷಣಕ್ಕೂ ಇವರನ್ನು ಪ್ರತೀ ವಿಚಾರಕ್ಕೂ ಅನಗತ್ಯವಾಗಿ ಎಳೆದುತಂದು  ಅವರವರ ಹೀರೋ...
26/08/2025

#ಅಪ್ಪು_ಅವ್ರು ಈಗ ಭೌತಿಕವಾಗಿ ನಮ್ಮ ನಡುವೆ ಇಲ್ಲ . ಆದ್ರೂನೂ ಈ ಕ್ಷಣಕ್ಕೂ ಇವರನ್ನು ಪ್ರತೀ ವಿಚಾರಕ್ಕೂ ಅನಗತ್ಯವಾಗಿ ಎಳೆದುತಂದು ಅವರವರ ಹೀರೋ ಜೊತೆ Compare ಮಾಡಿ , ಇವರನ್ನು ಅಪ್ರಬುದ್ದ ವಿವೇಚನಾರಹಿತವಾಗಿ ತೇಜೋವಧೆ ಮಾಡೋದ್ ನೋಡ್ತಿದ್ರೆ ನನಗೆ ಅನಿಸೋದು ಒಂದೇ :

ಆತ ಬದುಕಿದ್ದಾಗ ಇನ್ನೆಷ್ಟು ಭಯವಿದ್ದಿರಬೇಡ ನಿಮ್ಮ ಮನದಲ್ಲಿ 😄 !!!

ಯಾಕೆಂದ್ರೆ ಆ ವ್ಯಕ್ತಿ ಇಲ್ಲದಾಗ್ಯೂ ಕೂಡಾ ನಿಮ್ಮಲ್ಲಿ ಈ ಮಟ್ಟದ Insecure feel ಅನ್ನೋದು Peak Level ಇರೋದು ನೋಡಿದ್ರೆ , ಖಂಡಿತಾ ಆತ ಇದ್ದಾಗ ನಿಮ್ಮ ಮನಸ್ಥಿತಿ ಹೇಗಿತ್ತೆಂಬ ಊಹೆ ಈಗೀಗ ಸಿಗುತ್ತಿದೆ 👍

ಚಿಕ್ಕ ಮಾಹಿತಿ : ಅವರ ಸಮ ಅಥವಾ ಅವರ ಹತ್ತಿರ ಅನ್ನೋದೇ , ಈ ಜನ್ಮಕ್ಕಾಗದ ಮಾತದು 😆
ಅದರ ಬಗ್ಗೆ ಯೋಚನೆ ಎಂಬ ವಿಚಾರವೇ ತಿರುಕನ ಕನಸಿನಂತೆ .

ಹಾ ! ಆದರೆ , ಆಗೋ ಮಾತು ಒಂದಿದೆ : ಎಂದಿನಂತೆ ಅಪ್ಪು ಅವ್ರ ಜನಪ್ರಿಯತೆ , ಜನಾದರ ಕಂಡು ಪ್ರತಿ ಕ್ಷಣ ಹಲುಬುವುದು , ಈರ್ಷೆಗೊಳಪಟ್ಟು ಮಾನಸಿಕ ಸ್ಥಿಮಿತ ತಪ್ಪಿ ಬೊಗಳುವುದು .

ಈ ಕಾಯಕವ ದಯವಿಟ್ಟು ಮುಂದುವರೆಸಿ . . . ‌

ಯಾ ಕಂ ತಿ ರಾ !!!

#ನಿಂದಕರಿರಬೇಕಯ್ಯ_ಹಂದಿಗಳಂತೆ 😊

17/08/2025

ಅಭಿಮಾನಿಗಳ ಆರಾಧ್ಯ ದೈವ 🫰😘ನೀವೇ ಪುಣ್ಯವಂತರು 😍🫶

Puneeth Rajkumar

゚viralシfypシ゚viralシalシ

Piece
13/08/2025

Piece

ಶುಭೋದಯ ಸ್ನೇಹಿತರೆ 🙏 15k Followers Completed ✌️ Puneeth Rajkumar Yuva Rajkumar      ゚viralシfypシ゚viralシalシ
06/08/2025

ಶುಭೋದಯ ಸ್ನೇಹಿತರೆ 🙏 15k Followers Completed ✌️
Puneeth Rajkumar
Yuva Rajkumar

゚viralシfypシ゚viralシalシ

Respect 🫰  ゚viralシfypシ゚viralシalシ
29/07/2025

Respect 🫰



゚viralシfypシ゚viralシalシ

28/07/2025

ತಮಿಳು ನಟ ಅಪ್ಪು ಅವರ ಹಾಡನ್ನು ಗೌರವಪೂರ್ವಕ ಸಮರ್ಪಣೆ
Tamil actor singing appu boss song in respectfully
Jayaram Puneeth Rajkumar
゚viralシfypシ゚viralシalシ

26/07/2025

ಜೂನಿಯರ್ ಎನ್ಟಿಆರ್ sir ಅಪ್ಪು ಬಾಸ್ ಬಗ್ಗೆ ಮನದಾಳದ ಮಾತುಗಳು 🥺🫶🙏
Puneeth Rajkumar Jr NTR Dr Shiva Rajkumar Ram Charan

Address

Kondrahalli , Nandagudi
Hosakote
562122

Telephone

+919731408946

Website

Alerts

Be the first to know and let us send you an email when PRK Appu YRK Yuva posts news and promotions. Your email address will not be used for any other purpose, and you can unsubscribe at any time.

Contact The Business

Send a message to PRK Appu YRK Yuva:

Share