News postmortem

News postmortem 10 ವರ್ಷಗಳಿಂದ ಪ್ರಕಟಗೊಳ್ಳುತ್ತಿರುವ ಮಾಸಪತ್ರಿಕೆ ನ್ಯೂಸ್‌ ಪೋಸ್ಟ್‌ಮಾರ್ಟಮ್‌.

ನ್ಯೂಸ್‌ ಪೋಸ್ಟ್‌ಮಾರ್ಟಮ್‌ - ಇದು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕನ್ನು ಕೇಂದ್ರವಾಗಿಟ್ಟುಕೊಂಡ ಹೊಸನಗರ ತಾಲ್ಲೂಕಿನ ಮೊಟ್ಟ ಮೊದಲ ಮಾಸಪತ್ರಿಕೆ, ನ್ಯೂಸ್‌ ಯುಟ್ಯೂಬ್‌ ಚಾನೆಲ್ ಮತ್ತು ನ್ಯೂಸ್‌ ವೆಬ್‌ಸೈಟ್‌. ಹೊಸನಗರ ತಾಲ್ಲೂಕನ್ನು ಕೇಂದ್ರವಾಗಿಟ್ಟುಕೊಂಡು ಅಲ್ಲಿನ ವೈವಿಧ್ಯಮಯ ಸುದ್ದಿಗಳನ್ನು ಓದುಗರಿಗೆ ತಲುಪಿಸುವ ಉದ್ದೇಶ ನಮ್ಮದು. ಇದರೊಂದಿಗೆ ರಾಜ್ಯ ಮತ್ತು ಸ್ಥಳೀಯ ರಾಜಕೀಯ ಸುದ್ದಿಗಳ ವಿಶ್ಲೇಷಣೆ, ಸಾರ್ವಜನಿಕ ವ್ಯಕ್ತಿಗಳು ಮತ್ತು ಸರ್ಕಾರಿ ಅಧಿಕಾರಿಗಳ ಭ್ರಷ್ಟಾಚಾರ ಮತ್ತು ಅಕ್ರ

ಮಗಳ ಬಗ್ಗೆ ದಾಖಲೆ ಸಹಿತ ವರದಿ, ಜೊತೆಗೊಂದಿಷ್ಟು ತನಿಖಾ ವರದಿ, ಸರ್ಕಾರದ ನೆರವಿದ್ದರೂ ಜನರಿಗೆ ಸಿಗದ ಯಾವುದೇ ಸೌಲಭ್ಯಗಳ ಬಗೆಗಿನ ಸಂಪೂರ್ಣ ವರದಿ, ದಿಕ್ಕು ತಪ್ಪಿದ ತನಿಖೆಗಳ ಕೆದಕುವಿಕೆ, ಮಲೆನಾಡಿನಲ್ಲಿ ಘಟಿಸುವ ಕ್ರೈಮುಗಳ ರಿಪೋರ್ಟು, ಅತ್ಯಪರೂಪದ ಅಂಕಣಗಳು, ಸಂದರ್ಶನಗಳನ್ನು ಈ ನ್ಯೂಸ್ ಪೋಸ್ಟ್‌‌‌ಮಾರ್ಟಮ್ ಓದುಗರಿಗೆ ತಲುಪಿಸುತ್ತಿದೆ.

'ಹೊಸನಗರ ಯಡೂರಿನ ಗಿಣಿಕಲ್‌ ಅಬ್ಬಿ ಫಾಲ್ಸ್‌ ನೋಡಲು ಬಂದ ಬೆಂಗಳೂರು ಯುವಕ ವಿಡಿಯೋಗೆ ಪೋಸ್ ಕೊಡುವಾಗ ನೀರುಪಾಲು' ವಿಡಿಯೋ ನೋಡಲು ನಮ್ಮ ’ನ್ಯೂಸ್‌...
20/07/2025

'ಹೊಸನಗರ ಯಡೂರಿನ ಗಿಣಿಕಲ್‌ ಅಬ್ಬಿ ಫಾಲ್ಸ್‌ ನೋಡಲು ಬಂದ ಬೆಂಗಳೂರು ಯುವಕ ವಿಡಿಯೋಗೆ ಪೋಸ್ ಕೊಡುವಾಗ ನೀರುಪಾಲು' ವಿಡಿಯೋ ನೋಡಲು ನಮ್ಮ ’ನ್ಯೂಸ್‌ ಪೋಸ್ಟ್‌ಮಾರ್ಟಮ್‌’ ನ್ಯೂಸ್‌ ಚಾನೆಲ್ಲಿನ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ. ನಮ್ಮ ಯುಟ್ಯೂಬ್‌ಗೆ ಸಬ್‌ಸ್ಕ್ರೈಬ್‌ ಆಗಿ ಸಪೋರ್ಟ್ ಮಾಡಿ ಮತ್ತು ವಿಡಿಯೋಗಳನ್ನು ಹೆಚ್ಚು ಜನರಿಗೆ ಶೇರ್‌ ಮಾಡಿ.

https://youtu.be/TO4B5rNkyvk

ನ್ಯೂಸ್ ಪೋಸ್ಟ್‌ಮಾರ್ಟಮ್ Daily news website ಗೆ ಭೇಟಿ ನೀಡಲು ಕ್ಲಿಕ್ ಮಾಡಿ : https://www.newspostmortem.in/ನಮ್ಮ ನ್ಯೂಸ್‌ ಪೋಸ್ಟ್‌ಮಾರ್ಟಮ್‌ ವಾಟ್ಸಪ್ ಚಾನೆಲ....

'ಸಾವೇಹಕ್ಲು ಡ್ಯಾಮಿನಿಂದ ಲಿಂಗನಮಕ್ಕಿ ಡ್ಯಾಮಿಗೆ  ನೀರು ಹೇಗೆ ಹರಿಯುತ್ತದೆ ನೋಡಿ...' ವಿಡಿಯೋ ನೋಡಲು ನಮ್ಮ ’ನ್ಯೂಸ್‌ ಪೋಸ್ಟ್‌ಮಾರ್ಟಮ್‌’ ನ್ಯ...
18/07/2025

'ಸಾವೇಹಕ್ಲು ಡ್ಯಾಮಿನಿಂದ ಲಿಂಗನಮಕ್ಕಿ ಡ್ಯಾಮಿಗೆ ನೀರು ಹೇಗೆ ಹರಿಯುತ್ತದೆ ನೋಡಿ...' ವಿಡಿಯೋ ನೋಡಲು ನಮ್ಮ ’ನ್ಯೂಸ್‌ ಪೋಸ್ಟ್‌ಮಾರ್ಟಮ್‌’ ನ್ಯೂಸ್‌ ಚಾನೆಲ್ಲಿನ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ. ನಮ್ಮ ಯುಟ್ಯೂಬ್‌ಗೆ ಸಬ್‌ಸ್ಕ್ರೈಬ್‌ ಆಗಿ ಸಪೋರ್ಟ್ ಮಾಡಿ ಮತ್ತು ವಿಡಿಯೋಗಳನ್ನು ಹೆಚ್ಚು ಜನರಿಗೆ ಶೇರ್‌ ಮಾಡಿ.

https://youtube.com/shorts/MITUDhqCRvA

ನ್ಯೂಸ್ ಪೋಸ್ಟ್‌ಮಾರ್ಟಮ್ Daily news website ಗೆ ಭೇಟಿ ನೀಡಲು ಕ್ಲಿಕ್ ಮಾಡಿ : https://www.newspostmortem.in/ನಮ್ಮ ನ್ಯೂಸ್‌ ಪೋಸ್ಟ್‌ಮಾರ್ಟಮ್‌ ವಾಟ್ಸಪ್ ಚಾನೆಲ....

'SPECIAL REPORT - ಹೊಸನಗರ ತಹಶೀಲ್ದಾರ್‌ ಕಚೇರಿಯ ಮಳೆ ರಜೆ ನಕಲಿ ಆದೇಶದ ಹಿಂದಿನ ಕ್ರಿಮಿನಲ್ ಮೈಂಡ್ ಯಾವುದು ಗೊತ್ತಾ?!' ವಿಡಿಯೋ ನೋಡಲು ನಮ್ಮ...
16/07/2025

'SPECIAL REPORT - ಹೊಸನಗರ ತಹಶೀಲ್ದಾರ್‌ ಕಚೇರಿಯ ಮಳೆ ರಜೆ ನಕಲಿ ಆದೇಶದ ಹಿಂದಿನ ಕ್ರಿಮಿನಲ್ ಮೈಂಡ್ ಯಾವುದು ಗೊತ್ತಾ?!' ವಿಡಿಯೋ ನೋಡಲು ನಮ್ಮ ’ನ್ಯೂಸ್‌ ಪೋಸ್ಟ್‌ಮಾರ್ಟಮ್‌’ ನ್ಯೂಸ್‌ ಚಾನೆಲ್ಲಿನ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ. ನಮ್ಮ ಯುಟ್ಯೂಬ್‌ಗೆ ಸಬ್‌ಸ್ಕ್ರೈಬ್‌ ಆಗಿ ಸಪೋರ್ಟ್ ಮಾಡಿ ಮತ್ತು ವಿಡಿಯೋಗಳನ್ನು ಹೆಚ್ಚು ಜನರಿಗೆ ಶೇರ್‌ ಮಾಡಿ.

https://youtu.be/OR7_0eOUQuc

ನ್ಯೂಸ್ ಪೋಸ್ಟ್‌ಮಾರ್ಟಮ್ Daily news website ಗೆ ಭೇಟಿ ನೀಡಲು ಕ್ಲಿಕ್ ಮಾಡಿ : https://www.newspostmortem.in/ನಮ್ಮ ನ್ಯೂಸ್‌ ಪೋಸ್ಟ್‌ಮಾರ್ಟಮ್‌ ವಾಟ್ಸಪ್ ಚಾನೆಲ....

'ಹೊಸನಗರ ಜಯನಗರದ ಬಳಿ ಖಾಸಗಿ ಬಸ್ಸು ಕಾರಿನ ನಡುವೆ ಅಪಘಾತ - ಚರಂಡಿಗಿಳಿದ ಕಾರು' ವಿಡಿಯೋ ನೋಡಲು ನಮ್ಮ ’ನ್ಯೂಸ್‌ ಪೋಸ್ಟ್‌ಮಾರ್ಟಮ್‌’ ನ್ಯೂಸ್‌ ...
12/07/2025

'ಹೊಸನಗರ ಜಯನಗರದ ಬಳಿ ಖಾಸಗಿ ಬಸ್ಸು ಕಾರಿನ ನಡುವೆ ಅಪಘಾತ - ಚರಂಡಿಗಿಳಿದ ಕಾರು' ವಿಡಿಯೋ ನೋಡಲು ನಮ್ಮ ’ನ್ಯೂಸ್‌ ಪೋಸ್ಟ್‌ಮಾರ್ಟಮ್‌’ ನ್ಯೂಸ್‌ ಚಾನೆಲ್ಲಿನ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ. ನಮ್ಮ ಯುಟ್ಯೂಬ್‌ಗೆ ಸಬ್‌ಸ್ಕ್ರೈಬ್‌ ಆಗಿ ಸಪೋರ್ಟ್ ಮಾಡಿ ಮತ್ತು ವಿಡಿಯೋಗಳನ್ನು ಹೆಚ್ಚು ಜನರಿಗೆ ಶೇರ್‌ ಮಾಡಿ.

https://youtu.be/5oaf8aS2AeA

ನ್ಯೂಸ್ ಪೋಸ್ಟ್‌ಮಾರ್ಟಮ್ Daily news website ಗೆ ಭೇಟಿ ನೀಡಲು ಕ್ಲಿಕ್ ಮಾಡಿ : https://www.newspostmortem.in/ನಮ್ಮ ನ್ಯೂಸ್‌ ಪೋಸ್ಟ್‌ಮಾರ್ಟಮ್‌ ವಾಟ್ಸಪ್ ಚಾನೆಲ....

'ಜುಲೈ 14ಕ್ಕೆ ಸಿಗಂದೂರು ಸಂಪರ್ಕ ಸೇತುವೆ ಉದ್ಘಾಟನೆ - ಮಾಜಿ ಶಾಸಕ ಹರತಾಳು ಹಾಲಪ್ಪನವರಿಂದ ರಾಜ್ಯದ ಜನರಿಗೆ ಆತ್ಮೀಯ ಆಮಂತ್ರಣ' ವಿಡಿಯೋ ನೋಡಲು ...
11/07/2025

'ಜುಲೈ 14ಕ್ಕೆ ಸಿಗಂದೂರು ಸಂಪರ್ಕ ಸೇತುವೆ ಉದ್ಘಾಟನೆ - ಮಾಜಿ ಶಾಸಕ ಹರತಾಳು ಹಾಲಪ್ಪನವರಿಂದ ರಾಜ್ಯದ ಜನರಿಗೆ ಆತ್ಮೀಯ ಆಮಂತ್ರಣ' ವಿಡಿಯೋ ನೋಡಲು ನಮ್ಮ ’ನ್ಯೂಸ್‌ ಪೋಸ್ಟ್‌ಮಾರ್ಟಮ್‌’ ನ್ಯೂಸ್‌ ಚಾನೆಲ್ಲಿನ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ. ನಮ್ಮ ಯುಟ್ಯೂಬ್‌ಗೆ ಸಬ್‌ಸ್ಕ್ರೈಬ್‌ ಆಗಿ ಸಪೋರ್ಟ್ ಮಾಡಿ ಮತ್ತು ವಿಡಿಯೋಗಳನ್ನು ಹೆಚ್ಚು ಜನರಿಗೆ ಶೇರ್‌ ಮಾಡಿ.

https://youtu.be/OeCrgjSrGcs

ನ್ಯೂಸ್ ಪೋಸ್ಟ್‌ಮಾರ್ಟಮ್ Daily news website ಗೆ ಭೇಟಿ ನೀಡಲು ಕ್ಲಿಕ್ ಮಾಡಿ : https://www.newspostmortem.in/ನಮ್ಮ ನ್ಯೂಸ್‌ ಪೋಸ್ಟ್‌ಮಾರ್ಟಮ್‌ ವಾಟ್ಸಪ್ ಚಾನೆಲ....

'ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಹೊಸನಗರ ಶಾಖೆಯಿಂದ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಪ್ರತಿಭಟನಾ ಮೆರವಣಿಗೆ' ವಿಡಿಯೋ ನೋಡಲು ನಮ್ಮ ’ನ್...
10/07/2025

'ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಹೊಸನಗರ ಶಾಖೆಯಿಂದ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಪ್ರತಿಭಟನಾ ಮೆರವಣಿಗೆ' ವಿಡಿಯೋ ನೋಡಲು ನಮ್ಮ ’ನ್ಯೂಸ್‌ ಪೋಸ್ಟ್‌ಮಾರ್ಟಮ್‌’ ನ್ಯೂಸ್‌ ಚಾನೆಲ್ಲಿನ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ. ನಮ್ಮ ಯುಟ್ಯೂಬ್‌ಗೆ ಸಬ್‌ಸ್ಕ್ರೈಬ್‌ ಆಗಿ ಸಪೋರ್ಟ್ ಮಾಡಿ ಮತ್ತು ವಿಡಿಯೋಗಳನ್ನು ಹೆಚ್ಚು ಜನರಿಗೆ ಶೇರ್‌ ಮಾಡಿ.

https://youtu.be/kP3vVnrqC5o

ನ್ಯೂಸ್ ಪೋಸ್ಟ್‌ಮಾರ್ಟಮ್ Daily news website ಗೆ ಭೇಟಿ ನೀಡಲು ಕ್ಲಿಕ್ ಮಾಡಿ : https://www.newspostmortem.in/ನಮ್ಮ ನ್ಯೂಸ್‌ ಪೋಸ್ಟ್‌ಮಾರ್ಟಮ್‌ ವಾಟ್ಸಪ್ ಚಾನೆಲ....

'ಹೊಸನಗರ ತಾಲ್ಲೂಕಿನಲ್ಲಿ ತಗ್ಗದ ವರುಣನ ಆರ್ಭಟ - ಮಾಸ್ತಿಕಟ್ಟೆಯಲ್ಲಿ ಅತ್ಯಧಿಕ 13 ಸೆಂ.ಮೀ ಮಳೆ ದಾಖಲು - ಶಾಲಾ ಕಾಲೇಜುಗಳಿಗೆ ರಜೆ' ವರದಿಗಾಗಿ ...
04/07/2025

'ಹೊಸನಗರ ತಾಲ್ಲೂಕಿನಲ್ಲಿ ತಗ್ಗದ ವರುಣನ ಆರ್ಭಟ - ಮಾಸ್ತಿಕಟ್ಟೆಯಲ್ಲಿ ಅತ್ಯಧಿಕ 13 ಸೆಂ.ಮೀ ಮಳೆ ದಾಖಲು - ಶಾಲಾ ಕಾಲೇಜುಗಳಿಗೆ ರಜೆ' ವರದಿಗಾಗಿ ಕ್ಲಿಕ್ ಮಾಡಿ.

holiday #ಶಾಲೆ season rain ghat dam news taluk rain

'ಆನಂದಪುರ ಬಳಿ ಪಲ್ಟಿಯಾದ ಕೋಳಿ ಸಾಗಿಸುತ್ತಿದ್ದ ಕ್ಯಾಂಟರ್‌ - ಆದ್ರಿ ಮಳೆ ಥಂಡಿಗೆ ಥರಗುಡುತ್ತಿದ್ದ ಜನರಿಗೆ ಪುಕ್ಕಟೆ ಕೋಳಿ ಊಟದ ಭಾಗ್ಯ!!' ವಿಡ...
02/07/2025

'ಆನಂದಪುರ ಬಳಿ ಪಲ್ಟಿಯಾದ ಕೋಳಿ ಸಾಗಿಸುತ್ತಿದ್ದ ಕ್ಯಾಂಟರ್‌ - ಆದ್ರಿ ಮಳೆ ಥಂಡಿಗೆ ಥರಗುಡುತ್ತಿದ್ದ ಜನರಿಗೆ ಪುಕ್ಕಟೆ ಕೋಳಿ ಊಟದ ಭಾಗ್ಯ!!' ವಿಡಿಯೋ ನೋಡಲು ನಮ್ಮ ’ನ್ಯೂಸ್‌ ಪೋಸ್ಟ್‌ಮಾರ್ಟಮ್‌’ ನ್ಯೂಸ್‌ ಚಾನೆಲ್ಲಿನ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ. ನಮ್ಮ ಯುಟ್ಯೂಬ್‌ಗೆ ಸಬ್‌ಸ್ಕ್ರೈಬ್‌ ಆಗಿ ಸಪೋರ್ಟ್ ಮಾಡಿ ಮತ್ತು ವಿಡಿಯೋಗಳನ್ನು ಹೆಚ್ಚು ಜನರಿಗೆ ಶೇರ್‌ ಮಾಡಿ.

https://youtube.com/shorts/OxOhpX2qsZA

ನ್ಯೂಸ್ ಪೋಸ್ಟ್‌ಮಾರ್ಟಮ್ Daily news website ಗೆ ಭೇಟಿ ನೀಡಲು ಕ್ಲಿಕ್ ಮಾಡಿ : https://www.newspostmortem.in/ನಮ್ಮ ನ್ಯೂಸ್‌ ಪೋಸ್ಟ್‌ಮಾರ್ಟಮ್‌ ವಾಟ್ಸಪ್ ಚಾನೆಲ....

'ಹೊಸನಗರದ ವಿಜಾಪುರದಲ್ಲಿ ಮೇಯಲು ಹೋಗಿದ್ದ ಹಸುವಿನ ಕೆಚ್ಚಲು ಕೊ* ಯ್ದ ದುಷ್ಕರ್ಮಿಗಳು - ದೂರು ದಾಖಲು' ವರದಿಗಾಗಿ ಕ್ಲಿಕ್ ಮಾಡಿ.
29/06/2025

'ಹೊಸನಗರದ ವಿಜಾಪುರದಲ್ಲಿ ಮೇಯಲು ಹೋಗಿದ್ದ ಹಸುವಿನ ಕೆಚ್ಚಲು ಕೊ* ಯ್ದ ದುಷ್ಕರ್ಮಿಗಳು - ದೂರು ದಾಖಲು' ವರದಿಗಾಗಿ ಕ್ಲಿಕ್ ಮಾಡಿ.

#ಹಸು #ಗೋಮಾತೆ #ಪೊಲೀಸ್ ಠಾಣೆ case police station news news taluk

'ಕೋಡೂರು ಗ್ರಾಮ ಪಂಚಾಯ್ತಿ ಎದುರು ಹಾರೆ, ಗುದ್ದಲಿ, ಬುಟ್ಟಿಯೊಂದಿಗೆ ರೈತರ ದಿಢೀರ್ ಪ್ರತಿಭಟನೆ' ವರದಿಗಾಗಿ ಕ್ಲಿಕ್ ಮಾಡಿ.
27/06/2025

'ಕೋಡೂರು ಗ್ರಾಮ ಪಂಚಾಯ್ತಿ ಎದುರು ಹಾರೆ, ಗುದ್ದಲಿ, ಬುಟ್ಟಿಯೊಂದಿಗೆ ರೈತರ ದಿಢೀರ್ ಪ್ರತಿಭಟನೆ' ವರದಿಗಾಗಿ ಕ್ಲಿಕ್ ಮಾಡಿ.

protest GP crisis #ರೈತರ ಪ್ರತಿಭಟನೆ #ಕೃಷಿಕರು #ಮಳೆಗಾಲ #ಪ್ರವಾಹ season news taluk news

'ಒಂದೊಮ್ಮೆ ಮಗ ತನ್ನ ತಂದೆ ತಾಯಿಯನ್ನು ವೃದ್ಧಾಶ್ರಮಕ್ಕೂ ಸೇರಿಸದೇ ಹೋಗಿದ್ದರೆ...?!' - ನ್ಯೂಸ್‌ ಪೋಸ್ಟ್‌ಮಾರ್ಟಮ್‌‌ ’ಆಗಾಗ...’ ವಿಶೇಷ ಬರಹಕ್...
27/06/2025

'ಒಂದೊಮ್ಮೆ ಮಗ ತನ್ನ ತಂದೆ ತಾಯಿಯನ್ನು ವೃದ್ಧಾಶ್ರಮಕ್ಕೂ ಸೇರಿಸದೇ ಹೋಗಿದ್ದರೆ...?!' - ನ್ಯೂಸ್‌ ಪೋಸ್ಟ್‌ಮಾರ್ಟಮ್‌‌ ’ಆಗಾಗ...’ ವಿಶೇಷ ಬರಹಕ್ಕಾಗಿ ಕ್ಲಿಕ್ ಮಾಡಿ.

age home #ವೃದ್ಧಾಶ್ರಮ problems #ಮನೋವೈದ್ಯರು #ಆಸರೆ age problems kodur Report news taluk

'ಶಿವಮೊಗ್ಗದಲ್ಲಿ RCB ಅಭಿಮಾನಿಗಳಿಗೆ ಪೊಲೀಸರ ಲಾಠಿ ಏಟು' ವಿಡಿಯೋ ನೋಡಲು ನಮ್ಮ ’ನ್ಯೂಸ್‌ ಪೋಸ್ಟ್‌ಮಾರ್ಟಮ್‌’ ನ್ಯೂಸ್‌ ಚಾನೆಲ್ಲಿನ ಈ ಕೆಳಗಿನ ...
04/06/2025

'ಶಿವಮೊಗ್ಗದಲ್ಲಿ RCB ಅಭಿಮಾನಿಗಳಿಗೆ ಪೊಲೀಸರ ಲಾಠಿ ಏಟು' ವಿಡಿಯೋ ನೋಡಲು ನಮ್ಮ ’ನ್ಯೂಸ್‌ ಪೋಸ್ಟ್‌ಮಾರ್ಟಮ್‌’ ನ್ಯೂಸ್‌ ಚಾನೆಲ್ಲಿನ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ. ನಮ್ಮ ಯುಟ್ಯೂಬ್‌ಗೆ ಸಬ್‌ಸ್ಕ್ರೈಬ್‌ ಆಗಿ ಸಪೋರ್ಟ್ ಮಾಡಿ ಮತ್ತು ವಿಡಿಯೋಗಳನ್ನು ಹೆಚ್ಚು ಜನರಿಗೆ ಶೇರ್‌ ಮಾಡಿ.

https://youtube.com/shorts/z10ghNosTD0

ನ್ಯೂಸ್ ಪೋಸ್ಟ್‌ಮಾರ್ಟಮ್ Daily news website ಗೆ ಭೇಟಿ ನೀಡಲು ಕ್ಲಿಕ್ ಮಾಡಿ : https://www.newspostmortem.in/ನಮ್ಮ ನ್ಯೂಸ್‌ ಪೋಸ್ಟ್‌ಮಾರ್ಟಮ್‌ ವಾಟ್ಸಪ್ ಚಾನೆಲ....

Address

Hosanagara

Opening Hours

Monday 10:30am - 5:30am
Tuesday 10:30am - 5:30am
Wednesday 10:30am - 5:30am
Thursday 10:30am - 5:30am
Friday 10:30am - 5:30am
Saturday 10:30am - 5:30am

Alerts

Be the first to know and let us send you an email when News postmortem posts news and promotions. Your email address will not be used for any other purpose, and you can unsubscribe at any time.

Share