Bhoomika Musicals

Bhoomika Musicals 🎤Singer & Stage Performer. Passionate about music and live performances. Follow me for updates on my latest performances and musical journey🎵✨.

Performed at various prestigious stages and events, earning acclaim and dedicated fan base. Passionate about classical, devotional, filmy & light music and live performances in Kannada, Hindi and other languages.

ಆತ್ಮೀಯರೇ, ಗಾಯನ ಕ್ಷೇತ್ರದಲ್ಲಿ ಅಂಬೆಗಾಲಿಡುತ್ತಿರುವ ನನ್ನ ಹಾಡುಗಳನ್ನು https://www.youtube.com/.musicals ಎಂಬ ನನ್ನ youtube ಚಾನಲ್‌ನ...
03/01/2025

ಆತ್ಮೀಯರೇ, ಗಾಯನ ಕ್ಷೇತ್ರದಲ್ಲಿ ಅಂಬೆಗಾಲಿಡುತ್ತಿರುವ ನನ್ನ ಹಾಡುಗಳನ್ನು https://www.youtube.com/.musicals ಎಂಬ ನನ್ನ youtube ಚಾನಲ್‌ನಲ್ಲಿ ನೋಡಿ, ಮೆಚ್ಚಿ, subscribe ಮಾಡಿ ಹರಸಿ ಹಾರೈಸಿದ ತಮ್ಮೆಲ್ಲರಿಗೂ ಅನಂತಾನಂತ ಧನ್ಯವಾದಗಳು. ನನ್ನ ಹಾಡುಗಳು ಇನ್ನೂ ಹೆಚ್ಚಿನ ಜನರನ್ನು ತಲುಪಲು, ಗಾಯನ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡುವ ಸ್ಫೂರ್ತಿ ತುಂಬಲು ನಿಮ್ಮೆಲ್ಲರ ಸಹಕಾರವಿದ್ದಲ್ಲಿ ಸಾಧ್ಯ. ದಯಮಾಡಿ ನನ್ನ youtube ಚಾನಲ್‌ subscribe ಮಾಡಿ ಪ್ರೋತ್ಸಾಹಿಸಿ. ಧನ್ಯವಾದಗಳು🙏

ಬೆಂಗಳೂರಿನಲ್ಲಿ ವಿಶ್ವ ಹವ್ಯಕ ಸಮ್ಮೇಳನದಲ್ಲಿ ನಾಳೆ ದಿ. 28 ರ ಬೆಳಿಗ್ಗೆ ನಮ್ಮ ಗಾಯನ ಕಾರ್ಯಕ್ರಮ. ನಿಮ್ಮೆಲ್ಲರ ಶುಭ ಹಾರೈಕೆಗಳಿರಲಿ... ಧನ್ಯವಾ...
27/12/2024

ಬೆಂಗಳೂರಿನಲ್ಲಿ ವಿಶ್ವ ಹವ್ಯಕ ಸಮ್ಮೇಳನದಲ್ಲಿ ನಾಳೆ ದಿ. 28 ರ ಬೆಳಿಗ್ಗೆ ನಮ್ಮ ಗಾಯನ ಕಾರ್ಯಕ್ರಮ. ನಿಮ್ಮೆಲ್ಲರ ಶುಭ ಹಾರೈಕೆಗಳಿರಲಿ... ಧನ್ಯವಾದಗಳು🙏

22/12/2024

https://youtu.be/xkpstJw-3NM?si=mccRaVCYkEBk8uzz

ತಿರುಪತಿ ಗೋವಿಂದನ ಸನ್ನಿಧಿಯಲ್ಲಿ ಹಾಡುವ ಸೌಭಾಗ್ಯ

Huttidelu Divasadali.kannada devotional

Plz watch, like, comment in YouTube, share and subscribe the channel🙏

02/11/2024

ಬೆಳಕಿನ ಹಬ್ಬ ದೀಪಾವಳಿಯು ಎಲ್ಲರ ಬಾಳಲ್ಲೂ ಬೆಳಕು ಹರಿಸಲಿ ಎಂದು ಆಶಿಸುತ್ತಾ, ಈ ಸಂದರ್ಭದಲ್ಲಿ ಉಪಾಸನಾ ಮೋಹನ್ ಸರ್ ರವರ ರಚನೆ ಹಾಗೂ ಸಂಗೀತದ "ದೀಪವ ಬೆಳಗಿ ಕತ್ತಲೆ ಅಳಿಸಿ.." ಗೀತೆಯನ್ನು ಹಾಡುವ ಪ್ರಯತ್ನ ಮಾಡಿರುವೆ.

ಈ ಗೀತೆಯನ್ನು ಹಾಡಲು ಅವಕಾಶ ಮಾಡಿಕೊಟ್ಟಂತಹ ಗುರುಗಳಾದ ನರಹರಿ ದೀಕ್ಷಿತ್ ಸರ್ ರವರಿಗೆ ನನ್ನ ಧನ್ಯವಾದಗಳು.

ಕೇಳಿ ಪ್ರೋತ್ಸಾಹಿಸಿ.

19/10/2024

ಗಂಧದಗುಡಿ ಚಿತ್ರದ "ಅರೆರೆರೆ ಗಿಣಿ ರಾಮ" ಗೀತೆ..

https://youtu.be/8ivVrjmMXsw?si=5BEtGb1c3ts9-yir

Plz watch full song, like and comment in YouTube. Support by sharing and subscribe🙏

04/10/2024

ಆತ್ಮೀಯರೇ, ನಾಳೆ, 05/10/2024 ರಂದು ಸಂಜೆ 6 ಗಂಟೆಗೆ ಮಡಿಕೇರಿಯ ಗಾಂಧಿಮೈದಾನದಲ್ಲಿ ದಸರಾ ಸಾಂಸ್ಕೖತಿಕ ಕಾಯ೯ಕ್ರಮದಲ್ಲಿ ನಮ್ಮ ಗಾನಸುಧೆ.. ತಮ್ಮೆಲ್ಲರ ಶುಭ ಹಾರೈಕೆಗಳಿರಲಿ..🙏

ಆತ್ಮೀಯರೇ, ನಾಳೆ, 05/10/2024 ರಂದು ಸಂಜೆ 6 ಗಂಟೆಗೆ ಮಡಿಕೇರಿಯ ಗಾಂಧಿಮೈದಾನದಲ್ಲಿ ದಸರಾ ಸಾಂಸ್ಕೖತಿಕ ಕಾಯ೯ಕ್ರಮದಲ್ಲಿ ನಮ್ಮ ಗಾನಸುಧೆ.. ತಮ್ಮ...
04/10/2024

ಆತ್ಮೀಯರೇ, ನಾಳೆ, 05/10/2024 ರಂದು ಸಂಜೆ 6 ಗಂಟೆಗೆ ಮಡಿಕೇರಿಯ ಗಾಂಧಿಮೈದಾನದಲ್ಲಿ ದಸರಾ ಸಾಂಸ್ಕೖತಿಕ ಕಾಯ೯ಕ್ರಮದಲ್ಲಿ ನಮ್ಮ ಗಾನಸುಧೆ.. ತಮ್ಮೆಲ್ಲರ ಶುಭ ಹಾರೈಕೆಗಳಿರಲಿ..🙏

21/09/2024

ಎಸ್. ಜಾನಕಮ್ಮನವರ ಮಧುರ ಕಂಠದಲ್ಲಿ ಮೂಡಿಬಂದ ನಾ ಮೆಚ್ಚಿದ ಹುಡುಗ ಚಿತ್ರದ "ನಾ ಮೆಚ್ಚಿದ ಹುಡುಗನಿಗೆ" ಗೀತೆಯನ್ನು ಹಾಡುವ ಪ್ರಯತ್ನ..

https://youtu.be/1foaaVWemuk?si=TqVtxF-6Im-B4f-G

Plz watch full song, like and comment in YouTube. Support by sharing and subscribe🙏

ಎಲ್ಲರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯ ಕೋರುತ್ತಾ, ಲಕ್ಷ್ಮೀದೇವಿಯ ಕೃಪಾಕಟಾಕ್ಷ ನಮ್ಮೆಲ್ಲರ ಮೇಲಿರಲಿ ಎಂಬ ಹಾರೈಕೆಗಳೊಂದಿಗೆ, ಮಹಾಲಕ್ಷ್ಮಿಯ ಕ...
15/08/2024

ಎಲ್ಲರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯ ಕೋರುತ್ತಾ, ಲಕ್ಷ್ಮೀದೇವಿಯ ಕೃಪಾಕಟಾಕ್ಷ ನಮ್ಮೆಲ್ಲರ ಮೇಲಿರಲಿ ಎಂಬ ಹಾರೈಕೆಗಳೊಂದಿಗೆ, ಮಹಾಲಕ್ಷ್ಮಿಯ ಕುರಿತ ಒಂದು ಸುಮಧುರ ಗೀತೆ, "ಕಮಲದ ಮೊಗದೋಳೆ"

https://youtu.be/GKiJ1j4336Q?si=nqwZGz54cAPabgR7

Plz watch full song, like and comment in YouTube. Support by sharing and subscribe🙏

Welcome to Bhoomika Musicals!Presenting the enchanting and soulful kannada filmy devotional song Kamalada Mogadole (ಕಮಲದ ಮೊಗದೋಳೆ) sung by Bhoomika S. Immerse...

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ದೇಶ ಭಕ್ತಿಗೀತೆ "ಯಾವ ನೆಲದ ಗಂಧ ಗಾಳಿ" https://youtu.be/cXMiUmYe3R4?si=DNII_g9isJqo1yktPlz watc...
12/08/2024

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ದೇಶ ಭಕ್ತಿಗೀತೆ "ಯಾವ ನೆಲದ ಗಂಧ ಗಾಳಿ"

https://youtu.be/cXMiUmYe3R4?si=DNII_g9isJqo1ykt

Plz watch full song in YouTube. Like, comment, share and subscribe🙏

Watch an evergreen Indian Patriotic song in the voice of Bhoomika S. Song: Yaava Nelada Gandha Gaali ಯಾವ ನೆಲದ ಗಂಧ ಗಾಳಿComposer: Vasanth Kanakapur ವಸಂತ ಕನಕಾಪು...

ನಮ್ಮ ಸಂಸ್ಕೃತಿಯಲ್ಲಿ ಗುರುವಿಗೆ ಪೂಜನೀಯ ಸ್ಥಾನವಿದೆ. ಗುರು ಅಂದರೆ ಅಜ್ಞಾನವನ್ನು ದೂರ ಮಾಡುವವರು. ಗುರು ಪೂರ್ಣಿಮೆಯ ಈ ವಿಶೇಷ ಸಂದರ್ಭದಲ್ಲಿ ಬಾ...
20/07/2024

ನಮ್ಮ ಸಂಸ್ಕೃತಿಯಲ್ಲಿ ಗುರುವಿಗೆ ಪೂಜನೀಯ ಸ್ಥಾನವಿದೆ. ಗುರು ಅಂದರೆ ಅಜ್ಞಾನವನ್ನು ದೂರ ಮಾಡುವವರು. ಗುರು ಪೂರ್ಣಿಮೆಯ ಈ ವಿಶೇಷ ಸಂದರ್ಭದಲ್ಲಿ ಬಾಳಿನ ದಾರಿ ತೋರುವಂತೆ ಗುರುಗಳನ್ನು ಬೇಡುವ "ದಾರಿ ತೋರೆನಗೆ ಗುರುವೇ.." ಗೀತೆ.

https://youtu.be/eh2ikq56O5k?si=-9lFQwRMGo3h8Rn9

Plz watch full song in YouTube. Like, comment, share and subscribe 🙏

Song: Daari Thorenage GuruveLyrics: Rashtrakavi KuvempuSinger: Bhoomika S. the link below to watch ...

Address

Bangalore

Telephone

+918277268490

Website

Alerts

Be the first to know and let us send you an email when Bhoomika Musicals posts news and promotions. Your email address will not be used for any other purpose, and you can unsubscribe at any time.

Contact The Business

Send a message to Bhoomika Musicals:

Share