30/05/2026
ಬಾಯಿ ಕ್ಯಾನ್ಸರ್ ಬರುವ ಮುಂಚೆ ಎಚ್ಚರ
ಗುಟ್ಕಾ ಜಗಿಯುವವರೇ ಎಚ್ಚರ
ಬಾಯಿ ಕ್ಯಾನ್ಸರ್ ಕುರಿತು ಲಕ್ಷಣಗಳು, ಆರೈಕೆ ಮತ್ತು ಚಿಕಿತ್ಸೆ ಕುರಿತು ಮಾತನಾಡಿದ್ದಾರೆ ಖ್ಯಾತ ದಂತ ವೈದ್ಯರಾದ ಡಾ. ಚಂದ್ರಶೇಕರ ಯಾವಗಲ್
31 ಮೇ 2026ರಂದು ಉಚಿತ ಬಾಯಿ ಕ್ಯಾನ್ಸರ್ ತಪಾಸಣಾ ಶಿಬಿರ