Namma Hubballi memes

Namma Hubballi memes 😎

RCB AT THE TOP OF TABLE OF WPL WITH BACK TO BACK WINS. 🤯🔥
17/02/2025

RCB AT THE TOP OF TABLE OF WPL WITH BACK TO BACK WINS. 🤯🔥

17/02/2025
ಒಂದು ಮಿಲಿಯನ್ ವೀಕ್ಷಣೆ ಪೂರೈಸಲಿರುವ  #1990’s ಚಿತ್ರ ❤️ಫೆಬ್ರವರಿ 28 ಕ್ಕೆ ರಾಜ್ಯಾದ್ಯಂತ  #1990’s ಚಿತ್ರ ತೆರೆ ಕಾಣಲಿದೆ 🔥_warad       ...
17/02/2025

ಒಂದು ಮಿಲಿಯನ್ ವೀಕ್ಷಣೆ ಪೂರೈಸಲಿರುವ #1990’s ಚಿತ್ರ ❤️

ಫೆಬ್ರವರಿ 28 ಕ್ಕೆ ರಾಜ್ಯಾದ್ಯಂತ #1990’s ಚಿತ್ರ ತೆರೆ ಕಾಣಲಿದೆ 🔥

_warad










Renuka singh ❤️🔥
17/02/2025

Renuka singh ❤️🔥

ಪಕ್ಕದಮನೆ ಅವರ್ನ ಉರುಸೋಕೆ ತಯಾರ ಆಗಿ 🤟😀
16/02/2025

ಪಕ್ಕದಮನೆ ಅವರ್ನ ಉರುಸೋಕೆ ತಯಾರ ಆಗಿ 🤟😀

RCB MATCHES IN IPL 2025. 🌟
16/02/2025

RCB MATCHES IN IPL 2025. 🌟

🚨 HERE IS THE FULL SCHEDULE FOR IPL 2025 🚨
16/02/2025

🚨 HERE IS THE FULL SCHEDULE FOR IPL 2025 🚨

ಫೆಬ್ರವರಿ 28 ಕ್ಕೆ ರಾಜ್ಯಾದ್ಯಂತ  #1990’s ಚಿತ್ರ ತೆರೆ ಕಾಣಲಿದೆ 🔥_warad
16/02/2025

ಫೆಬ್ರವರಿ 28 ಕ್ಕೆ ರಾಜ್ಯಾದ್ಯಂತ #1990’s ಚಿತ್ರ ತೆರೆ ಕಾಣಲಿದೆ 🔥

_warad










 #1990’s ಚಿತ್ರಕ್ಕೆ U/A ಸರ್ಟಿಫಿಕೇಟ್ 🔥ಫೆಬ್ರವರಿ 28 ಕ್ಕೆ ರಾಜ್ಯಾದ್ಯಂತ ಚಿತ್ರ ತೆರೆ ಕಾಣಲಿದೆ.._warad                             ...
15/02/2025

#1990’s ಚಿತ್ರಕ್ಕೆ U/A ಸರ್ಟಿಫಿಕೇಟ್ 🔥

ಫೆಬ್ರವರಿ 28 ಕ್ಕೆ ರಾಜ್ಯಾದ್ಯಂತ ಚಿತ್ರ ತೆರೆ ಕಾಣಲಿದೆ..

_warad










Chota packet bada dhamaka 💥💣
14/02/2025

Chota packet bada dhamaka 💥💣

RICHA GHOSH, A CHAMPION. 🌟- she finished the match with 9 balls left. Brute striking by Richa in Baroda. 🤯
14/02/2025

RICHA GHOSH, A CHAMPION. 🌟

- she finished the match with 9 balls left. Brute striking by Richa in Baroda. 🤯

RCB CHASED DOWN THE HIGHEST SUCCESSFUL TOTAL OF WPL. 🙇‍♂️
14/02/2025

RCB CHASED DOWN THE HIGHEST SUCCESSFUL TOTAL OF WPL. 🙇‍♂️

She changed the game!!! just in few overs!😍🔥
14/02/2025

She changed the game!!! just in few overs!😍🔥

Highest Chase by RCB!!!! The Record Breaker!!what a match!🥵🔥
14/02/2025

Highest Chase by RCB!!!! The Record Breaker!!
what a match!🥵🔥

ಇತಿಹಾಸ ಪ್ರಸಿದ್ಧ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮೈಲಾರಲಿಂಗೇಶ್ವರ ಕಾರ್ಣಿಕ ಹೊರಬಿದ್ದಿದೆ. ಈ ಬಾರಿ “ತುಂಬಿದ ಕೊಡ ತುಳುಕಿತಲೇ ಪರಾಕ್...
14/02/2025

ಇತಿಹಾಸ ಪ್ರಸಿದ್ಧ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮೈಲಾರಲಿಂಗೇಶ್ವರ ಕಾರ್ಣಿಕ ಹೊರಬಿದ್ದಿದೆ. ಈ ಬಾರಿ “ತುಂಬಿದ ಕೊಡ ತುಳುಕಿತಲೇ ಪರಾಕ್’ ಎಂದು ಗೊರವಪ್ಪ ನುಡಿದಿದ್ದು, ಶುಭ ಸೂಚಕ ಎನ್ನಲಾಗಿದೆ.
ಪ್ರತಿ ವರ್ಷ ಮೈಲಾರ ಕಾರ್ಣಿಕದ ನುಡಿಯನ್ನು ಭವಿಷ್ಯವಾಣಿ ಎಂದು ನಂಬಿರುವ ಲಕ್ಷಾಂತರ ಭಕ್ತರು ಮೈಲಾರ ಜಾತ್ರೆಗೆ ಕಾದಿರುತ್ತಾರೆ. ಕಳೆದ ಎರಡು ದಿನಗಳಿಂದ ಮೈಲಾರದಲ್ಲಿ ಕಾರ್ತಿಕೋತ್ಸವ ನಡೆಯುತ್ತಿದ್ದು, ಶುಕ್ರವಾರ ಸಂಜೆ ಕಾರ್ಣಿಕ ನುಡಿ ಹೊರಬಿದ್ದಿದೆ.
ಎಲ್ಲ ಜಾತ್ರೆಗಳಲ್ಲಿ ರಥೋತ್ಸವ ನಡೆದರೆ ಇಲ್ಲಿ ರಥೋತ್ಸವ ನಡೆಯುವದಿಲ್ಲ. ಬದಲಿಗೆ 11 ದಿನ ಉಪವಾಸ ಇರುವ ಗೊರವಯ್ಯ 18 ಅಡಿ ಬಿಲ್ಲೇನೇರಿ ಕಾರ್ಣಿಕ ನುಡಿಯುತ್ತಾರೆ. ಇದನ್ನ ವರ್ಷದ ಭವಿಷ್ಯವಾಣಿ ಎಂದೇ ಪರಿಣಿಸಲಾಗುತ್ತೆ.

Zee 5 ನಲ್ಲಿ ನಾಳೆ ಬಿಡುಗಡೆಯಾಗಲಿರುವ ಮ್ಯಾಕ್ಸ್ ಚಿತ್ರ
14/02/2025

Zee 5 ನಲ್ಲಿ ನಾಳೆ ಬಿಡುಗಡೆಯಾಗಲಿರುವ ಮ್ಯಾಕ್ಸ್ ಚಿತ್ರ

  ಚಿತ್ರತಂಡದಿಂದ ಎಲ್ಲರಿಗೂ HAPPY VALENTINE’S DAY ❤️ಫೆಬ್ರವರಿ 28 ಕ್ಕೆ ರಾಜ್ಯಾದ್ಯಂತ ಚಿತ್ರ ತೆರೆ ಕಾಣಲಿದೆ.._warad                 ...
14/02/2025

ಚಿತ್ರತಂಡದಿಂದ ಎಲ್ಲರಿಗೂ HAPPY VALENTINE’S DAY ❤️

ಫೆಬ್ರವರಿ 28 ಕ್ಕೆ ರಾಜ್ಯಾದ್ಯಂತ ಚಿತ್ರ ತೆರೆ ಕಾಣಲಿದೆ..

_warad









Address

Hubli

Website

Alerts

Be the first to know and let us send you an email when Namma Hubballi memes posts news and promotions. Your email address will not be used for any other purpose, and you can unsubscribe at any time.

Share