Pooja Colourfull

Pooja Colourfull 🌀The beginning humiliated, the end creates history🔥
(1)

18/09/2025

ಹೂವುಗಳ ಸುಗಂಧ ಗಾಳಿ ಬೀಸುವ ದಿಕ್ಕಿನಲ್ಲಷ್ಟೆ ಹರಡುತ್ತದೆ. ಆದರೆ ವ್ಯಕ್ತಿಯ ಒಳ್ಳೆಯತನ ಎಲ್ಲ ದಿಕ್ಕುಗಳಿಗೂ ಪಸರಿಸುತ್ತದೆ."

18/09/2025

ದುರಾಸೆ ಮನುಷ್ಯ ಬದುಕಿನ ದೊಡ್ಡ ಶತ್ರು. ದುರಾಸೆ ಇರುವ ವ್ಯಕ್ತಿ ಬದುಕಿನಲ್ಲಿ ಎಂದಿಗೂ ಯಶಸ್ಸು ಸಾಧಿಸಲು ಸಾಧ್ಯವಿಲ್ಲ."

18/09/2025
18/09/2025

ಜಗತ್ತು ಒಂದು ದೊಡ್ಡ ವ್ಯಾಯಾಮಶಾಲೆ. ಇಲ್ಲಿ ನಾವು ಬರುವುದೇ ನಮ್ಮನ್ನು ಬಲಪಡಿಸುವುದಕ್ಕಾಗಿ.

18/09/2025

ಯಾವುದೇ ಸಮಸ್ಯೆ ಎದುರಿಸದೆ ದಿನವಿಡೀ ನಡೆದರೆ, ನೀವು ತಪ್ಪು ದಾರಿಯಲ್ಲಿದ್ದೀರಿ ಎಂದು ತಿಳಿಯುತ್ತದೆ."

18/09/2025

ಜೀವನದಲ್ಲಿ ಎತ್ತರಕ್ಕೆ ಏರಲು, ನಿಮ್ಮ ಆಂತರಿಕ ಅಹಂಕಾರವನ್ನು ಹೊರಹಾಕಿ. ನಿನ್ನ ಮನಸ್ಸನ್ನು ಹಗುರಗೊಳಿಸು. ಆಂತರಿಕವಾಗಿ ಹಗುರವಾದವರು ಮಾತ್ರ ಎತ್ತರಕ್ಕೆ ಏರಲು ಸಾಧ್ಯ."

17/09/2025

ಎದ್ದೇಳಿ, ಎಚ್ಚರಗೊಳ್ಳಿ
ಮತ್ತು ಗುರಿಯನ್ನು
ತಲುಪುವವರೆಗೆ ನಿಲ್ಲಬೇಡಿ."

17/09/2025

ನಮ್ಮ ಹಣೆಬರಹವನ್ನು ನಿರ್ಧರಿಸುವವರು ನಾವೇ. ಅದಕ್ಕಾಗಿ ಯಾರನ್ನೂ ದೂರಬಾರದು ಅಥವಾ ಶ್ಲಾಘಿಸಬಾರದು."

11/09/2025

ನವರಾತ್ರಿಯಲ್ಲಿ ಈ 4
ರಾಶಿಯವರ ಮೇಲಿರಲಿದೆ
ದುರ್ಗಾ ದೇವಿಯ
ಅಪಾರ ಅನುಗ್ರಹ..!

Address

Hubli

Website

Alerts

Be the first to know and let us send you an email when Pooja Colourfull posts news and promotions. Your email address will not be used for any other purpose, and you can unsubscribe at any time.

Share