Our Hubballi - ನಮ್ಮ ಹುಬ್ಬಳ್ಳಿ

  • Home
  • India
  • Hubli
  • Our Hubballi - ನಮ್ಮ ಹುಬ್ಬಳ್ಳಿ

Our Hubballi - ನಮ್ಮ ಹುಬ್ಬಳ್ಳಿ This is a place where you get information about what is happening in city.You get to know whatever th Stay Connected!!!!
(240)

Our Hubballi is a place where you get information about what is happening in Hubballi- Dharwad city.You get to know whatever the city has to offer and you get latest news updates too.

27/06/2023

Kindly note the revision in timings of train services.


Ministry of Railways, Government of India PIB Bengaluru All India Radio News DDNewsLive Drm Hubballi

Vande Bharat train Schedule between Dharwad and Bengaluru. ವಂದೇ ಭಾರತ ರೈಲಿನ ವೇಳಾಪಟ್ಟಿ
15/06/2023

Vande Bharat train Schedule between Dharwad and Bengaluru.

ವಂದೇ ಭಾರತ ರೈಲಿನ ವೇಳಾಪಟ್ಟಿ

30/04/2023
Do you agree with this?For Hubballi-Dharwad BJP candidate name and his identity doesn't matter and only they get votes i...
30/04/2023

Do you agree with this?

For Hubballi-Dharwad BJP candidate name and his identity doesn't matter and only they get votes in the name of BJP.

ನಮ್ಮ ಹುಬ್ಬಳ್ಳಿ-ಧಾರವಾಡದ ವಿಧಾನಸಭೆ ಹಾಗೂ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಯಾರು ಸ್ಪರ್ಧಿಸಿದರು ಕೇವಲ ಬಿಜೆಪಿಯ ಹೆಸರಿನಿಂದ ವೊಟ ತಗೊಂಡ ಗೆದ್ದ ಬರ್ತಾರ.
ಅವರ ಸ್ವಂತ ಕೆಲಸ ಮತ್ತು ವೇಕ್ತಿತ್ವ ಇರುದು ಇಲ್ಲಾ.. ಇರಬೇಕೆಂದಿಲ್ಲ.

ಕಾಮೆಂಟ ಮಾಡಿ ಹೇಳ್ರಿ....

29/04/2023

Event ID 841961. ಹುಬ್ಬಳ್ಳಿಯ ಅಕ್ಕಿಹೊಂಡದಲ್ಲಿ ಓರ್ವ ಯುವಕ ಹುಡುಗಿಯರನ್ನು ಚುಡಾಯಿಸುತ್ತಿದ್ದ ಬಗ್ಗೆ ಸಾರ್ವಜನಿಕರಿಂದ 112 ಸಹಾಯವಾಣಿಗೆ ಕರೆ ಬಂದಿದ್ದು ತಕ್ಷಣ ಹೊಯ್ಸಳ 04 ನೇದವರು 03 ನಿಮಿಷಗಳಲ್ಲಿ ಸ್ಥಳಕ್ಕೆ ತೆರಳಿ ಆತನನ್ನು ವಶಕ್ಕೆ ಪಡೆದು, ಮುಂದಿನ ಕಾನೂನು ಕ್ರಮಕ್ಕಾಗಿ ಗಂಟಿಕೇರಿ ಠಾಣೆಗೆ ಒಪ್ಪಿಸಿರುತ್ತಾರೆ. 112Karnataka

Trial run of Vande Bharat Express train between Hubballi Dharwad and Bengaluru likely to start soon.Commercial operation...
29/04/2023

Trial run of Vande Bharat Express train between Hubballi Dharwad and Bengaluru likely to start soon.

Commercial operations are likely to start by June.

ಶೀಘ್ರದಲ್ಲಿ ಹುಬ್ಬಳ್ಳಿ-ಧಾರವಾಡ ಮತ್ತು ಬೆಂಗಳೂರಿನ ನಡುವಿನ ವಂದೇ ಭಾರತ ರೈಲು ಸಂಚಾರ ಆರಂಭ.

ಜೂನ್ ತಿಂಗಳಿನಿಂದ ಆರಂಭವಾಗುವ ಸಂಭವ.

🇮🇳

RCB story 😏😥
11/04/2023

RCB story 😏😥

12/01/2023
Please take note:
11/01/2023

Please take note:

❤
25/05/2022

09/04/2022

ಹುಬ್ಬಳ್ಳಿ ಧಾರವಾಡ ಅವಳಿ ನಗರಗಳ ವಿಮಾನಯಾನ ಪ್ರಯಾಣಿಕರಿಗೆ ಶುಭಸುದ್ದಿ. ಹುಬ್ಬಳ್ಳಿಯಿಂದ ಮಂಗಳೂರು ಮತ್ತು ಮೈಸೂರಿಗೆ ಸಂಪರ್ಕ ಒದಗಿಸುವ ವಿಮಾನ ಸೇವೆ ಆರಂಭಿಸಲು ನಾನು ಇಂಡಿಗೋ ವಿಮಾನಯಾನ ಸಂಸ್ಥೆಗೆ ಮನವಿ ಮಾಡಿದ್ದೆ.
ಅದರಂತೆ ಈಗ ಇದೇ ಮೇ 1ರಿಂದ ವಾರದಲ್ಲಿ 4 ದಿನ ಮಂಗಳೂರಿಗೆ ಮತ್ತು ಮೇ 3ರಿಂದ ವಾರದಲ್ಲಿ 3 ದಿನ ಮೈಸೂರಿಗೆ ವಿಮಾನ ಹಾರಾಟ ಪ್ರಾರಂಭವಾಗಲಿದೆ.

ಇದನ್ನು ಸಾಧ್ಯವಾಗಿಸಿದ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ ಮತ್ತು ಇಂಡಿಗೋದ ಆಡಳಿತ ವರ್ಗಕ್ಕೆ ನನ್ನ ಹೃತ್ಪೂರ್ವಕ ಧನ್ಯವಾದಗಳು.

Good news for Hubballi-Dharwad flyers, I had requested flight connecting Hubballi to Mangalore and Mysore to the management of Indigo
We are going to have 4 days in a week flight to Mangalore from May 1st and 3 days in a week flight to Mysuru from May 3rd.

I thank civil aviation minister shri Jyotiraditya Scindia ji and the management of Indigo for these flights.

10/01/2022

Wear mask... take care
ಮಾಸ್ಕ ಧರಿಸಿ

08/01/2022

1200 ಕೋಟಿ ರೂ. ವೆಚ್ಚದಲ್ಲಿ ಹುಬ್ಬಳಿಯ ಗಬ್ಬೂರು NH4 ರಸ್ತೆಯಿಂದ ಧಾರವಾಡದ ನರೇಂದ್ರ ಕ್ರಾಸ್ ಬಳಿ ವರೆಗಿನ ಒಟ್ಟು 31.6 ಕಿಮೀ 6 ಪಥದ ಎಕ್ಸ್‍ಪ್ರೆಸ್ ವೇ ಹಾಗೂ 4 ಪಥದ ರಸ್ತೆಯ ￰ಕರೆಯಲಾಗಿದೆ.

ನವದೆಹಲಿಯಲ್ಲಿ ಇಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನವದೆಹಲಿ ಇವರು ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆಯನ್ನು ನಿರ್ಮಿಸಲು ಇ.ಪಿ.ಸಿ. Engineering, procurement, and construction
ಮಾದರಿಯಲ್ಲಿ ಟೆಂಡರ್ ಕರೆಯಲಾಗಿದೆ.

ಕಾಮಗಾರಿ ಮುಗಿಸಲು 2.5 ವರ್ಷ ನಿಗದಿಗೊಳಿಸಲಾಗಿದೆ ಹಾಗೂ ನಿರ್ಮಾಣದ ನಂತರ 5 ವರ್ಷದ ನಿರ್ವಹಣೆಯನ್ನೂ ಗುತ್ತಿಗೆದಾರರೆ ನಿರ್ವಹಿಸುವ ಕರಾರೊಂದಿಗೆ ಟೆಂಡರ್‍ನಲ್ಲಿ ಸೂಚಿಸಲಾಗಿದೆ.

ಮುಖ್ಯವಾಗಿ ಈಗಿರುವ ಬೈಪಾಸ್‍ನ ಎಲ್ಲಾ ಟೋಲ್ ಪ್ಲಾಜಾಗಳನ್ನು ತೆಗೆದು ಕೇವಲ ಒಂದು ಟೋಲ್ ಪ್ಲಾಜಾ ಮಾತ್ರ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಈ ಟೋಲ್ ಕೆಲಗೇರಿ ಮತ್ತು ನರೆಂದ್ರ ಮದ್ಯೆ ಮಾಡಲಾಗಿದ್ದು ಇದರಿಂದ ಹುಬ್ಬಳ್ಳಿ –ಧಾರವಾಡ ಮಧ್ಯ ಸಂಚರಿಸುವ ಪ್ರಯಾಣಿಕರು ಟೋಲ್ ನಿಂದ ವಿನಾಯಿತಿ ನೀಡಲಾಗಿದೆ. ಈ ಬೈಪಾಸ್ ನಿರ್ಮಾಣದಿಂದ ನಗರ ಮದ್ಯದೊಳಗಿನ ಸಂಚರಿಸುವ ವಾಹನ ದಟ್ಟಣೆ ಕಡಿಮೆಯಾಗಲಿದೆ.

ಪುಣೆ-ಬೆಂಗಳೂರು ಹೆದ್ದಾರಿ ವಿಸ್ತರಣೆ ಆಯಿತು. ಆದರೆ ಹು-ಧಾ ಬೈಪಾಸ್ ವಿಸ್ತರಣೆ ಆಗಿಲ್ಲ. 6 ಪಥದ ರಸ್ತೆಯಲ್ಲಿ ವೇಗವಾಗಿ ವಾಹನ ಚಲಾಯಿಸಿಕೊಂಡು ಬರುವ ಚಾಲಕರು ಬೈಪಾಸ್ ನಲ್ಲಿಯೂ ಅದೇ ವೇಗದಲ್ಲಿ ಬರುವುದರಿಂದ ಇಂತಹ ಅಪಘಾತಗಳು ಸಂಭವಿಸುತ್ತವೆ ಎಂಬುದು ತಜ್ಞರ ಅಭಿಪ್ರಾಯದೊಂದಿಗೆ ಬೈಪಾಸ್ ಕೂಡಾ ಕನಿಷ್ಠ 6 ಪಥಗಳಿಗೆ ವಿಸ್ತರಣೆ ಆಗಬೇಕೆಂಬುದು ನನ್ನ ಆಗ್ರಹವಾಗಿತ್ತು.
ಈ ಯೋಜನೆ ಒಟ್ಟು 1200 ಕೋಟಿ ರೂ. ವೆಚ್ಚದಲ್ಲಿ ಹುಬ್ಬಳಿಯ ಗಬ್ಬೂರು ಎನ್.ಹೆಚ್. 4 ರಸ್ತೆಯ 402.6 ಕಿಮಿ ಯಿಂದ ಧಾರವಾಡದ ನರೇಂದ್ರ ಕ್ರಾಸ್ ಬಳಿ 433.2 ಕಿಮಿ ವರೆಗಿನ ಒಟ್ಟು 31 ಕಿಮಿ 6 ಪಥದ ಎಕ್ಸ್‍ಪ್ರೆಸ್ ವೇ ಹಾಗೂ ನಾಲ್ಕು ಪಥದ ರಸ್ತೆ ನಿರ್ಮಾಣಕ್ಕೆ 800 ಕೋಟಿ ರೂ. ಹಾಗೂ ಭೂ ಸ್ವಾದೀನ ಡಿಪಿಆರ್ ತಯಾರಿಕೆ ಹಾಗೂ ಇನ್ನಿತರೆ ಕಾರ್ಯಕ್ಕೆ 400 ಕೋಟಿ ರೂ ಕೇಂದ್ರ ಸರಕಾರ ನೀಡಿದೆ.

ಈ ಬೈಪಾಸ್ ರಸ್ತೆಗೆ ಅನುಮೋದನೆ ನೀಡಿದ ಪ್ರಧಾನಿ ಶ್ರೀ ನರೇಂದ್ರ ಮೋದಿ ಹಾಗೂ ಕೇಂದ್ರ ಸಾರಿಗೆ ಸಚಿವರಾದ ಶ್ರೀ ನಿತಿನ್ ಗಡ್ಕರಿ ಅವರಿಗೆ ಅವಳಿ ನಗರದ ನಾಗರಿಕರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ.
Narendra Modi
Nitin Gadkari

Group Captain Varun Singh, the lone survivor of   - who was under treatment at Command Hospital in Bengaluru - passes aw...
15/12/2021

Group Captain Varun Singh, the lone survivor of - who was under treatment at Command Hospital in Bengaluru - passes away at the hospital.
🙏🙏🇮🇳🇮🇳 Om Shanti

Om Shanti 🙏🙏🙏What sad way to end 2021. One of our finest soldiers. Gone too soon!   Thank you for your service to the na...
08/12/2021

Om Shanti 🙏🙏🙏

What sad way to end 2021.

One of our finest soldiers. Gone too soon!

Thank you for your service to the nation sir 🙏

ಕೇಂದ್ರ ಸರ್ಕಾರದ ದೀಪಾವಳಿಯ ಕೊಡುಗೆ:ಪೆಟ್ರೋಲ್ 5 Rs , ಡೀಸೆಲ್ 10Rs ದರ ಇಳಿಕೆ.
03/11/2021

ಕೇಂದ್ರ ಸರ್ಕಾರದ ದೀಪಾವಳಿಯ ಕೊಡುಗೆ:

ಪೆಟ್ರೋಲ್ 5 Rs , ಡೀಸೆಲ್ 10Rs ದರ ಇಳಿಕೆ.

Powerstar Puneet Rajkumar dies of heart attack in Bangalore.  Om Shanthi 🙏 ಪವರ್ ಸ್ಟಾರ್ ಪುನೀತ ರಾಜಕುಮಾರ ನಿಧನ 🙏🙏🙏😪
29/10/2021

Powerstar Puneet Rajkumar dies of heart attack in Bangalore.
Om Shanthi 🙏

ಪವರ್ ಸ್ಟಾರ್ ಪುನೀತ ರಾಜಕುಮಾರ ನಿಧನ 🙏🙏🙏😪

Actor Puneeth Rajkumar was admitted after suffering chest pain at 11.30 am.Trying our best to treat him.His condition is...
29/10/2021

Actor Puneeth Rajkumar was admitted after suffering chest pain at 11.30 am.Trying our best to treat him.His condition is serious.Can't say anything as of now.His condition was bad when brought to hospital, treatment on in ICU: Dr Ranganath Nayak, Vikram Hospital,Bengaluru

Address

Hubli

Website

Alerts

Be the first to know and let us send you an email when Our Hubballi - ನಮ್ಮ ಹುಬ್ಬಳ್ಳಿ posts news and promotions. Your email address will not be used for any other purpose, and you can unsubscribe at any time.

Contact The Business

Send a message to Our Hubballi - ನಮ್ಮ ಹುಬ್ಬಳ್ಳಿ:

Share