
28/12/2024
ಭಾರತದ ಗೌರವಾನ್ವಿತ ರಾಷ್ಟ್ರಪತಿಗಳಿಂದ ಉದ್ಘಾಟನೆಗೊಳ್ಳಲಿರುವ ಕೆ.ಎಲ್.ಇ ಡಾ.ಸಂಪತಕುಮಾರ ಎಸ್. ಶಿವಣಗಿ ಕ್ಯಾನ್ಸರ್ ಆಸ್ಪತ್ರೆಯ ಉದ್ಘಾಟನಾ ಸಮಾರಂಭವು *ಶುಕ್ರವಾರ 3ನೇ ಜನೇವರಿ 2025* ಕ್ಕೆ ಮುಂದೂಡಲಾಗಿದೆ.
ಸಮಯ: ಸಂಜೆ 4.00 ಗಂಟೆಗೆ
ಸ್ಥಳ: ಜಿಲ್ಲಾ ಕ್ರೀಡಾಂಗಣ (ಜೆಎನ್ಎಂಸಿ ಆವರಣ) ನೆಹರು ನಗರ, ಬೆಳಗಾವಿ.
ಡಾ: ಪ್ರಭಾಕರ ಬ. ಕೋರೆ
ಕಾರ್ಯಾಧ್ಯಕ್ಷರು, ಕೆಎಲ್ಇ ಸಂಸ್ಥೆ,
ಕುಲಾಧಿಪತಿಗಳು, ಕೆಎಲ್ಇ ವಿಶ್ವವಿದ್ಯಾಲಯ, ಬೆಳಗಾವಿ.
*ಸೂಚನೆ:*
* ಈಗಾಗಲೇ ನೀಡಲಾದ ಆಮಂತ್ರಣ ಪತ್ರಿಕೆಯು ಕಾರ್ಯಕ್ರಮಕ್ಕೆ ಪ್ರವೇಶ ಪತ್ರವಾಗಿದೆ.
* ನೀರಿನ ಬಾಟಲ್, ಕೈಚೀಲ, ಛತ್ರಿ, ಮೊಬೈಲ್ ಇನ್ನಿತರ ವಸ್ತುಗಳನ್ನು ನಿಷೇದಿಸಲಾಗಿದೆ.
* ಭದ್ರತಾ ದೃಷ್ಟಿಯಿಂದ ಆಮಂತ್ರಿತರು ಮಧ್ಯಾಹ್ನ 3.೦೦ ಗಂಟೆಯೊಳಗಾಗಿ ಆಗಮಿಸಲು ಕೋರಲಾಗಿದೆ.