07/08/2026
ಆಕಾಶ್ ಪಿಕ್ಚರ್ಸ್ ನಿರ್ಮಾಣದ 'ಮಹಾನ್' ಚಿತ್ರದ ಹೊಸ ಪಾತ್ರಗಳ ಪೋಸ್ಟರ್‌ಗಳು ಬಿಡುಗಡೆ ❤️
ರಾಧಿಕಾ ನಾರಾಯಣ್, ಕಾಳಜಿ ಮತ್ತು ಕರುಣೆಯ ಪ್ರತಿರೂಪವಾದ ನರ್ಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ವಿಜಯ್ ರಾಘವೇಂದ್ರ ಅವರಿಗೆ ಜೋಡಿಯಾಗಿ ನಟಿಸುತ್ತಿದ್ದಾರೆ.
ನಟ ಮಿತ್ರ ಅವರು ವಿಶೇಷವಾದ ಮಹತ್ವ ಇರೋ ಪಾತ್ರದಲ್ಲಿ ಶಿವಯ್ಯ ಆಗಿ ಮಿಂಚಲಿದ್ದಾರೆ. MAHAANನ ಶಿವಯ್ಯ ಪಾತ್ರ ಕೂಡ ಖಂಡಿತ ಇಷ್ಟವಾಗಲಿದ್ದಾರೆ. ನಿರ್ಮಾಪಕರು ಪ್ರಕಾಶ್ ಎಸ್. ಬುದೂರ್ ನಿರ್ಮಿಸಿರುವ ಈ ಚಿತ್ರ ಪಿ.ಸಿ. ಶೇಖರ್ ನಿರ್ದೇಶನ ಮಾಡಿದ್ದಾರೆ.
"ಮಹಾನ್" ಚಿತ್ರದ ಮತ್ತಷ್ಟು ಅಪ್‌ಡೇಟ್‌ಗಳಿಗಾಗಿ ಕಾಯುತ್ತಿರಿ.
.vijay