Public News 18 Kannada

Public News 18 Kannada Contact information, map and directions, contact form, opening hours, services, ratings, photos, videos and announcements from Public News 18 Kannada, Media/News Company, Public News 18 Kannada C/1 3rd Floor B D P Plaza, Near Karnataka Bank, New Cotton Market, Hubballi/, Hubli.

28/09/2026

ಹಾನಗಲ್‌ನಲ್ಲಿ ವಿರಾಟ್ ಹಿಂದೂ ಮಹಾ ಗಣಪತಿ ವಿವಾದ..! ಸ್ವಾಮೀಜಿಗಳಿಂದ ಖಡಕ್ ಎಚ್ಚರಿಕೆ........... #ಹಾನಗಲ್ #ವಿರಾಟ್ಹಿಂದೂಮಹಾಗಣಪತಿ #ಗಣಪತಿಉತ್ಸವ #ಸ್ವಾಮೀಜಿಗಳಎಚ್ಚರಿಕೆ #ಹಿಂದೂಮಹಾಗಣಪತಿ #ಹಾನಗಲ್ಸುದ್ದಿ

28/09/2026

ಕಿತ್ತೂರು ಉತ್ಸವಕ್ಕೆ ಅನುದಾನ ತಾರತಮ್ಯ ಆರೋಪ..! ಕೇಂದ್ರದ ವಿರುದ್ಧ ಕೇಳಿಬಂದ ಪ್ರಶ್ನೆ .......... #ಕಿತ್ತೂರುಉತ್ಸವ #ಅನುದಾನತಾರತಮ್ಯ #ಕೇಂದ್ರಸರ್ಕಾರ #ಕಿತ್ತೂರು #ಕಿತ್ತೂರುರಾಣಿ_ಚನ್ನಮ್ಮ

28/09/2026

ಪ್ರತ್ಯೇಕ ಕ್ಷೇತ್ರದ ಹೋರಾಟದ ಬಗ್ಗೆ ಪಾಟೀಲ್‌ರವರ ಮಹತ್ವದ ಮಾತುಗಳು!
#ಸವಣೂರು #ಸವಣೂರುಹೋರಾಟ #ಪ್ರತ್ಯೇಕವಿಧಾನಸಭಾಕ್ಷೇತ್ರ #ಸವಣೂರುಪ್ರತ್ಯೇಕಕ್ಷೇತ್ರ #ಪಾಟೀಲ್ #ಸವಣೂರುಜನತೆ #ಜನರಧ್ವನಿ #ರೈತರಧ್ವನಿ #ಕರ್ನಾಟಕನ್ಯೂಸ್ #ಕನ್ನಡನ್ಯೂಸ್

28/09/2026

🙏 ಪಿತೃಪಕ್ಷ ಬಂತು ಅಂದ್ರೆ ಹಿರಿಯರು ಹೇಳೋ ಆ ಒಂದು ಮಾತು ಏನು ಗೊತ್ತಾ? | ಕಾಗೆಗೆ ಊಟ ಹಾಕೋದೇಕೆ? 🐦✨ ............ #ಪಿತೃಪಕ್ಷ #ಕಾಗೆಗೆಊಟ #ಹಿರಿಯರಮಾತು #ಹಿಂದೂಪರಂಪರೆ #ಸಂಪ್ರದಾಯ #ಆಚರಣೆ #ಧಾರ್ಮಿಕವಿಷಯ public news 18

28/09/2026

📢 ಹೋರಾಟಕ್ಕೆ ದಿಂಗಾಲೇಶ್ವರ ಸ್ವಾಮೀಜಿ ಬೆಂಬಲ?
🎤 ಸವಣೂರು ಪ್ರತ್ಯೇಕ ಕ್ಷೇತ್ರದ ಬಗ್ಗೆ ದಿಂಗಾಲೇಶ್ವರ ಸ್ವಾಮೀಜಿ ಏನ್ ಹೇಳಿದ್ದಾರೆ ಗೊತ್ತಾ? #ಸವಣೂರು #ಸವಣೂರುಹೋರಾಟ #ಪ್ರತ್ಯೇಕವಿಧಾನಸಭಾಕ್ಷೇತ್ರ #ದಿಂಗಾಲೇಶ್ವರಸ್ವಾಮೀಜಿ #ಸವಣೂರುಪ್ರತ್ಯೇಕಕ್ಷೇತ್ರ #ಸವಣೂರುಜನತೆ #ಜನರಧ್ವನಿ #ಕರ್ನಾಟಕನ್ಯೂಸ್ #ಕನ್ನಡನ್ಯೂಸ್

28/09/2026

ಸವಣೂರು ಪ್ರತ್ಯೇಕ ವಿಧಾನಸಭಾ ಕ್ಷೇತ್ರಕ್ಕಾಗಿ ಬೃಹತ್ ಹೋರಾಟ..! ಪ್ರತ್ಯೇಕ ಕ್ಷೇತ್ರದ ಕೂಗು ಮತ್ತಷ್ಟು ತೀವ್ರ ............ #ಸವಣೂರು #ಪ್ರತ್ಯೇಕವಿಧಾನಸಭಾಕ್ಷೇತ್ರ #ಸವಣೂರುಹೋರಾಟ #ಬೃಹತ್ಹೋರಾಟ #ಕ್ಷೇತ್ರದಕೂಗು #ಹಾವೇರಿಸುದ್ದಿ

28/09/2026

ನಮ್ಮ ಕ್ಷೇತ್ರ ನಮಗೆ ಬೇಕು” — ರೈತರ ಆಗ್ರಹ!
👴 ಅಜ್ಜ ರೈತ ಏನ್ ಹೇಳಿದ್ದಾರೆ ಗೊತ್ತಾ?
#ಸವಣೂರು #ಸವಣೂರುಹೋರಾಟ #ಪ್ರತ್ಯೇಕವಿಧಾನಸಭಾಕ್ಷೇತ್ರ #ಸವಣೂರುಪ್ರತ್ಯೇಕಕ್ಷೇತ್ರ #ರೈತರಧ್ವನಿ #ರೈತರಹೋರಾಟ #ಜನರಧ್ವನಿ #ಸವಣೂರುಜನತೆ #ಹಾವೇರಿಜಿಲ್ಲೆ #ಕರ್ನಾಟಕ

28/09/2026

🎬🔥 ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾಗಳ ಸುಗ್ಗಿ! ಈ ವಾರ ಚಿತ್ರಪ್ರೇಮಿಗಳಿಗೆ ಭರ್ಜರಿ ಮನರಂಜನೆ! 🍿✨..........

28/09/2026

🔥 ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತಕ್ಕೆ ಮತ್ತೊಂದು ಐತಿಹಾಸಿಕ ಸಾಧನೆ! 🇮🇳♟️ | ವಿಶ್ವ ವೇದಿಕೆಯಲ್ಲಿ ಭಾರತದ ಭರ್ಜರಿ ದಾಖಲೆ!..........

28/09/2026

“ಭಿಕ್ಷೆಯ ರೂಪದ ₹2,500 ಪರಿಹಾರ ಬೇಡ!” 1 ಟನ್ ಕಬ್ಬಿಗೆ ₹5,500 ಕೊಡಿ ಎಂದು ರೈತರ ಆಗ್ರಹ public news 18
#ಹಾವೇರಿ #ರೈತರಸುದ್ದಿ #ರೈತರಆಕ್ರೋಶ #ಕಬ್ಬುಬೆಳೆಗಾರರು #ಕಬ್ಬುಬೆಲೆ #ಬರಪರಿಹಾರ #ರೈತರಬೇಡಿಕೆ #ಕೃಷಿಸುದ್ದಿ #ರೈತರಹೋರಾಟ

Address

Public News 18 Kannada C/1 3rd Floor B D P Plaza, Near Karnataka Bank, New Cotton Market, Hubballi/
Hubli
580029

Alerts

Be the first to know and let us send you an email when Public News 18 Kannada posts news and promotions. Your email address will not be used for any other purpose, and you can unsubscribe at any time.

Shortcuts

Share