17/06/2022
ಆತ್ಮೀಯ ಗೆಳೆಯರು,ಜನದ್ವನಿ ಫೌಂಡೇಷನ್ ನ ಅಧ್ಯಕ್ಷರು,ಯುವ ವಕೀಲರು ,ಹುಣಸೂರು ತಾಲ್ಲೂಕಿನ ಜೆ ಡಿ ಎಸ್ ಯುವ ಘಟಕದ ಅಧ್ಯಕ್ಷರು ಹಾಗೂ ಭವಿಷ್ಯದ ಯುವ ನಾಯಕನ ದಾರಿಯಲ್ಲಿ ಸಾಗುತ್ತಿರುವ ಡಾ. ಪ್ರವೀಣ್ ಪಿ ರವರಿಗೆ ಹುಟ್ಟುಹಬ್ಬದ ಶುಭಾಶಯಗಳು.
🎂🎁🎊🎈
ನಲ್ಮೇಯ , ಪ್ರೀತಿಯ ಪ್ರವೀಣ್ ,
ಪ್ರಕೃತಿಯ ಹಾಗೆ ಸದಾ ಹಸಿರಾಗಿರಲಿ ನಿನ್ನ ಜೀವನ.....ನೀನು ಅಂದುಕೊಂಡಿದ್ದೆಲ್ಲ ಸುಲಭವಾಗಿ ಸಾಗ್ತಾ ಹೋಗ್ಲಿ... ನಿಮ್ಮ ಜೀವನದಲ್ಲಿ ಬರುವ ಕಷ್ಟಗಳನ್ನು ಎದುರಿಸಿ ಮುನ್ನುಗ್ಗುವ ಛಲ ನಿಮ್ಮಲ್ಲಿ ಬರಲಿ.ನಿನ್ನ ಮುಖದಲ್ಲಿ ಸದಾ ನಗು ಇರಲಿ... ಮನಸ್ಸಲ್ಲಿ ಸ್ವಲ್ಪ ಜಾಗ ನಮಗಾಗಿ ಖಾಲಿ ಇರಲಿ ನಮ್ಮ ಭಾಂಧವ್ಯ ಚಿರವಾಗಿರಲಿ 💕🙏🏻 ಭಗವಂತ ಸದಾ ಸುಖ ಶಾಂತಿ ಸಮೃದ್ಧಿ ಆಯಸ್ಸು ಆರೋಗ್ಯ ಐಶ್ವರ್ಯವನ್ನು ಕೊಟ್ಟು ನಿನ್ನನ್ನು ನಿಮ್ಮ ಕುಟುಂಬವನ್ನು ಸದಾಕಾಲ ಕರುಣಿಸಲಿ ಎಂದು ಹಾರೈಸುತ್ತಾ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು ಪ್ರವೀಣ್ ಪಿ.
ಕೆ ಮಾದು ಹುಣಸೂರು
(ಮಹದೇವ ಸ್ವಾಮಿ. ಸಿ)
ಸಂಪಾದಕರು,
ಕಾವೇರಿ ಎಕ್ಸ್ ಪ್ರೆಸ್
(ಮ್ಯಾಗಜಿನ್) ಹಾಗೂ
ನೃತ್ಯ ಸಂಯೋಜಕರು,
ಕಾವೇರಿ ಎಕ್ಸ್ ಪ್ರೆಸ್ ಡ್ಯಾನ್ಸ್ ಅಕಾಡೆಮಿ, ಹುಣಸೂರು .
ಪ್ರೊಗ್ರಾಮ್ ಹೆಡ್
ಜಿ ಟಿವಿ ಹುಣಸೂರು,
ಅಧ್ಯಕ್ಷರು
ನರೇಗಾ ಸಂಘ(ರಿ)
ಹುಣಸೂರು ತಾಲ್ಲೂಕು.
🎂🍹💐...