30/12/2025
**"ಇಂದು ತುಂಬಾ ಜನರಿಗೆ ಇದು ಯಾವ ವಸ್ತು ಅಂತ ಹೇಳಲು ಆಗೋದಿಲ್ಲ....
ಸುಳಿವು ನಾನು ಕೊಡ್ತೀನಿ – ಇದು ಒಂದು ಹೂವಿನ ಭಾಗ.
ಇದರ ಮರ ತುಂಬಾ ಎತ್ತರವಾಗಿಯೂ ನೇರವಾಗಿಯೂ ಬೆಳೆಯುತ್ತದೆ.
ಇದರ ಎಲೆಗಳಿಂದ ಸುಗಂಧ ಬರುತ್ತದೆ.
ಹೇಳಿ ನೋಡೋಣ, ಇದು ಯಾವ ಮರದ ಹೂವು...? 🤔"**