
13/05/2023
ಜಮಖಂಡಿ ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆಯಾದ ಸನ್ಮಾನ್ಯ ಜಗದೀಶ್ ಗುಡಗುಂಟಿ ಸರ್ ಅವರಿಗೆ ಅಭಿನಂದನೆಗಳು
ಮುಂದಿನ 5 ವರ್ಷಗಳಲ್ಲಿ ನಿಮ್ಮಿಂದ ಜಮಖಂಡಿ ಕ್ಷೇತ್ರವು ಅತ್ಯುನ್ನತ ಮಟ್ಟದಲ್ಲಿ ಅಭಿವೃದ್ಧಿಗೊಳ್ಳಲಿ ಎಂದು ಆಶಿಸುತ್ತೇವೆ