Parva News Kannada

Parva News Kannada ಸತ್ಯ... ಸಂಸ್ಕೃತಿ.... ಶೋಧನೆ

24/09/2025

ಪರ್ವ ನ್ಯೂಸ್ ಅವಾರ್ಡ್ 2025✨🎉
"ಥ್ರಿಲ್ಲರ್ ಮಂಜು" ಅವರಿಗೆ ಪರ್ವ ಅಭಿನಯ ಸಾಹಸಿ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು❣️

22/09/2025

ಕಾಶಪ್ಪನವರ್ ಸ್ವಾರ್ಥಕ್ಕೆ ಸ್ವಾಮೀಜಿಗಳನ್ನು ತೆಗೆದರು!
ಕಾಶಪ್ಪನವರ್ ವಿರುದ್ಧ ಹರಿ ಹಾಯ್ದು ಹಲಗಿಗೌಡರ
#ಪರ್ವ #ವೀರಶೈವ

22/09/2025

ಜಮಖಂಡಿಯಲ್ಲೂ ಪ್ರಾರಂಭವಾದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ! ಉದ್ಘಾಟನೆ ಮಾಡಿದ ಶಾಸಕ ಜಗದೀಶ್ ಗುಡಗುಂಟಿ !

22/09/2025

ಸಂಗೀತ ನಿರ್ದೇಶಕಿ ಮತ್ತು ಗಾಯಕಿ ಮಾನಸ ಹೊಳ್ಳ ಅವರಿಗೆ ಬೆಂಗಳೂರಿನಲ್ಲಿ ಪರ್ವ "ಗಾನಸಿರಿ" ಪ್ರಶಸ್ತಿ !

21/09/2025

ಜಮಖಂಡಿಯ ರಂಜಿತಮಲ್ ಗಾಂಧಿ ಅವರಿಗೆ
ಬೆಂಗಳೂರಿನಲ್ಲಿ "ಗೋಸೇವಾ ಶ್ರೇಷ್ಠ" ಪ್ರಶಸ್ತಿ !

20/09/2025

ಗ್ರಾಮ ಸಹಾಯಕ ಹುದ್ದೆಯಲ್ಲಿ ಗೋಲ್ ಮಾಲ್ !
ಯಳಂದೂರು ತಾಲೂಕಿನ ಬಿಳಿಗಿರಿ ರಂಗನ ಬೆಟ್ಟದಲ್ಲಿ
ನಡೆದ ಘಟನೆ ತಡವಾಗಿ ಬಂದಿದೆ!

#ಚಾಮರಾಜನಗರ

18/09/2025

ಅಂತರ್ ಜಿಲ್ಲಾ ಮೋಟಾರ್ ಸೈಕಲ್ ಕಳ್ಳನ ಬಂಧನ !
ಜಮಖಂಡಿ ಪೊಲೀಸರ ಯಶಸ್ವಿ ಕಾರ್ಯಾಚರಣೆ!

18/09/2025

ಹದಗೆಟ್ಟ ಜಮಖಂಡಿಯ ಕೊಣ್ಣೂರು ಗ್ರಾಮದ ರಸ್ತೆ !
ಸಾರ್ವಜನಿಕರಿಂದ ತೀವ್ರ ಆಕ್ರೋಶ!
#ಪರ್ವ #ಕೊಣ್ಣೂರು

ಪರ್ವ ನ್ಯೂಸ್ ಅವಾರ್ಡ್ 2025✨🏆ಕಾರ್ಯಕ್ರಮದ ಯಶಸ್ಸಿನ ಹಿಂದಿನ ಕೈಗಳಿವು ಪರ್ವ ನ್ಯೂಸ್ ಕುಟುಂಬ ವರ್ಗಕ್ಕೆ ಧನ್ಯವಾದಗಳು❣️
15/09/2025

ಪರ್ವ ನ್ಯೂಸ್ ಅವಾರ್ಡ್ 2025✨🏆
ಕಾರ್ಯಕ್ರಮದ ಯಶಸ್ಸಿನ ಹಿಂದಿನ ಕೈಗಳಿವು
ಪರ್ವ ನ್ಯೂಸ್ ಕುಟುಂಬ ವರ್ಗಕ್ಕೆ ಧನ್ಯವಾದಗಳು❣️

ಪರ್ವ ನ್ಯೂಸ್ ಅವಾರ್ಡ್ 2025✨🏆"ಉದ್ಯಮ ಶ್ರೀ" ಪ್ರಶಸ್ತಿ ಸ್ವೀಕರಿಸಿದ ಕೆ ಆರ್ ನಗರದ ಶ್ರೀ ಹೆಚ್ ಎನ್ ವಿಜಯ್ ಹಾಗೂ ಜಮಖಂಡಿಯ ಸುರೇಶ್ ರೆಡ್ಡಿ ಅವ...
15/09/2025

ಪರ್ವ ನ್ಯೂಸ್ ಅವಾರ್ಡ್ 2025✨🏆
"ಉದ್ಯಮ ಶ್ರೀ" ಪ್ರಶಸ್ತಿ ಸ್ವೀಕರಿಸಿದ ಕೆ ಆರ್ ನಗರದ
ಶ್ರೀ ಹೆಚ್ ಎನ್ ವಿಜಯ್ ಹಾಗೂ ಜಮಖಂಡಿಯ ಸುರೇಶ್ ರೆಡ್ಡಿ ಅವರು ಅಭಿನಂದನೆಗಳು✨❣️

ಪರ್ವ ನ್ಯೂಸ್ ಅವಾರ್ಡ್ 2025🏆✨"ಗೋಸೇವಾ ಶ್ರೇಷ್ಠ" ಪ್ರಶಸ್ತಿ ಸ್ವೀಕರಿಸಿದ ಜಮಖಂಡಿಯ ರಂಜಿತಮಲ್ ಗಾಂಧಿ ಅವರು❣️
15/09/2025

ಪರ್ವ ನ್ಯೂಸ್ ಅವಾರ್ಡ್ 2025🏆✨
"ಗೋಸೇವಾ ಶ್ರೇಷ್ಠ" ಪ್ರಶಸ್ತಿ ಸ್ವೀಕರಿಸಿದ ಜಮಖಂಡಿಯ
ರಂಜಿತಮಲ್ ಗಾಂಧಿ ಅವರು❣️

Address

Near Gov Hospital, Opp Urdu School, Ambedkar Circle Road Karadi Building Jmakhandi
Jamkhandi
587301

Alerts

Be the first to know and let us send you an email when Parva News Kannada posts news and promotions. Your email address will not be used for any other purpose, and you can unsubscribe at any time.

Contact The Business

Send a message to Parva News Kannada:

Share