Daily TalksAvi

Daily TalksAvi daily new content and lifestyle

11/03/2026

ಗೇರುಬೀಜ 🤑💸
゚viralシ

04/03/2026

Mango season 🥭😍😋

28/02/2026

ಕಮಂಡ್ ಮಾಡುವ ವಿಧಾನ
ರವೆ, ಮೊಸರು, ಅಡುಗೆ ಸೋಡಾ, ಎಣ್ಣೆ, ನೀರು, ಉಪ್ಪು, ಇವುಗಳನ್ನೆಲ್ಲಾ ಸರಿಯಾಗಿ ಕಳಸಿಕೊಳ್ಬೇಕು ನಂತರ ಅದನ್ನು ಬೇಯಿಸಿ ಕೊಳ್ಳಬೇಕು ನಂತರ ಒಂದು ಬಾನಲಿಗೆ ಇಟ್ಟು ಒಗ್ಗರಣೆ ಹಾಕಬೇಕು ಬೇಕಾಗುವ ಸಾಮಗ್ರಿಗಳು ಸಾಸಿವೆ, ಜೀರಿಗೆ, ಕಾಯಿಮೆಣಸು, ಕೊತ್ತಂಬರಿ ಸೊಪ್ಪು, ಕರಿಬೇವು, ಅರಶಿನ ಹುಡಿ, ಮೆಣಸಿನ ಹುಡಿ, ಎಲ್ಲವನ್ನು ಮಿಕ್ಸ್ ಮಾಡಿ
゚viralシ ゚viralシviralシfypシ゚viralシalシ

24/02/2026

ಬೀಟ್ರೂಟ್ ದೋಸೆ ಮಾಡುವ ವಿಧಾನ
ಅಕ್ಕಿ , ಬೀಟ್ರೂಟ್, ಬೇವಿನ ಸೊಪ್ಪು, ತೆಂಗಿನಕಾಯಿ, ಕಾಯಿಮೆನಸು, ಜೀರಿಗೆ, ಉಪ್ಪು ಸೇರಿಸಿ ಮಿಕ್ಸಿ ಹಾಕಬೇಕು

22/02/2026

ಕುಚಲಕ್ಕಿ ಅನ್ನ ಮತ್ತು ಉಪ್ಪು ಮುಂಚಿ ಎಂಬುದು ಕೇವಲ ಆಹಾರವಲ್ಲ, ಅದು ನಮ್ಮ ಕರಾವಳಿ ಜನರ ಭಾವನೆ. ಎಷ್ಟೇ ಹೈ-ಫೈ ಹೋಟೆಲ್‌ಗಳಲ್ಲಿ ಬಣ್ಣ ಬಣ್ಣದ ಖಾದ್ಯಗಳನ್ನು ತಿಂದರೂ, ಈ ಕೆಂಪು ಅಕ್ಕಿ ಅನ್ನದ ಗಂಜಿ ಮತ್ತು ಖಾರ-ಹುಳಿ ಮಿಶ್ರಿತ ಉಪ್ಪು ಮುಂಚಿಯ ಮುಂದೆ ಯಾವುದೂ ಸಾಟಿಯಿಲ್ಲ.

17/02/2026

Address

Kervashe
Karkal
574112

Website

Alerts

Be the first to know and let us send you an email when Daily TalksAvi posts news and promotions. Your email address will not be used for any other purpose, and you can unsubscribe at any time.

Share