
01/05/2025
ದುಡಿಯುವ ಕೈ ಎಲ್ಲದಕ್ಕೂ ಸೈ
ದುಃಖ, ನಲಿವು, ನೋವು, ಸಂಕಟ ಎಲ್ಲವನ್ನು ತನ್ನಲ್ಲಿ ಬತ್ತಿಸಿಕೊಂಡು, ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಬರುವವನು ಕಾರ್ಮಿಕ. ಅವನಿಂದ ನಾಡಿನ ಸಮಸ್ತ ಕೋಟಿ ಜೀವ ಜಗದ ಒಟ ನಾಳಿದಟ.
ಕಾರ್ಮಿಕರ ರಿಂದ್ ಬದುಕು ಬೆಳಕು
ನಾಡಿನ ಸಮಸ್ತ ಕಾರ್ಮಿಕರಿಗೆ ಕಾರ್ಮಿಕರ ದಿನದ ಶುಭಾಶಯಗಳು..
ಅದೃಶ್ಯಕುಮಾರ ರು ಹಮ್ಮಣ್ಣವರ
ಕರ್ನಾಟಕ ರಾಜ್ಯ ಇಂದಿರಾಗಾಂಧಿ ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘ (ರಿ)
ರಾಜ್ಯ ಸಂ ಪ್ರಧಾನ ಕಾರ್ಯದರ್ಶಿ
ಬೆಳಗಾವಿ