ಮಧುಗಿರಿ ನ್ಯೂಸ್

ಮಧುಗಿರಿ ನ್ಯೂಸ್ welcome to🎙️MADHUGIRI NEWS🗞️
ಇದು ನಿಮ್ಮೂರ ಸುದ್ಧಿ ಕಣಜ. Stay informed with the latest news and updates. youtube, instagram ವೀಕ್ಷಿಸಿ. media

breaking news, insightful stories, technology, entertainment, sports, and more. ಹೆಚ್ಚಿನ ಸುದ್ಧಿಗಳಿಗೆ Madhugirinews.com.

16/10/2025

ದೊಡ್ಡದಾಳವಟ್ಟದಲ್ಲಿ ಧಾರ್ಮಿಕ ಕಾರ್ಯಕ್ರಮ ಶಾಸಕ ಕೆ.ಎನ್ ರಾಜಣ್ಣ ಹೇಳಿದ್ದೇನು....? MADHUGIRI

K N Rajanna KNR AND RR FAN'S MADHUGIRI TALUK Rajendra Rajanna DC Tumakuru KNR FANS

16/10/2025

ಗಡಿ ಭಾಗದಲ್ಲಿ ಒಂದು ಕೊ*ಲೆ ಮಾಸುವ ಮುನ್ನವೆ ಮತ್ತೊಂದು ಕೊ*ಲೆ ಪ್ರಕರಣ.

ಕ್ರಿಕೆಟ್ ಬ್ಯಾ-ಟ್ ಇಂದ ಹ-ಲ್ಲೇ. ಕೊ*ಲೆ-ಯಲ್ಲಿ ಅಂತ್ಯ MADHUGIRI| ಹಿಂದೂಪುರ.
#ತುಮಕೂರು #ಮಧುಗಿರಿ #ಮದ್ಯಪಾನ #ಜಗಳ #ಕೊಲೆ #ಮಧುಗಿರಿ #ಕೊಡಿಗೇನಹಳ್ಳಿ #ಜಲತಿಮ್ಮನಹಳ್ಳಿ #ಬಾರ್‌ #ಆಂದ್ರಪ್ರದೇಶ #ಹಿಂದೂಪುರ #ಮದ್ಯಪಾನ #ತುಮಕೂರು #ಮಧುಗಿರಿ

16/10/2025

ದೊಡ್ಡದಾಳವಟ್ಟ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನಕ್ಕೆ ಮಾಜಿ ಸಚಿವ ಹಾಗೂ ಶಾಸಕ ಕೆ.ಎನ್ ರಾಜಣ್ಣ ಭೇಟಿ.-KODIGENAHALLI

#ಮಧುಗಿರಿ #ತುಮಕೂರು

15/10/2025

ತುಮುಲ್ ಮಧುಗಿರಿ ನಿರ್ದೇಶಕ ಸ್ಥಾನ ಸಿಂಧು: ಹೈಕೋರ್ಟ್ ಆದೇಶದ ಪ್ರತಿ ದೊರೆತ ನಂತರ ಮಾತನಾಡೋಣ...?
K.N RAJANNA ತುಮಕೂರು

#ಮಧುಗಿರಿ #ತುಮಕೂರು

15/10/2025

ಪ್ರಿಯಾಂಕಾ ಖರ್ಗೆ ಪತ್ರವನ್ನು ಮಾಧ್ಯಮಗಳಲ್ಲಿ ತಪ್ಪು ಗ್ರಹಿಕೆಯಿಂದ ಪ್ರಚಾರ ಮಾಡಲಾಗುತ್ತಿದೆ - ಮಾಜಿ ಸಚಿವ ಹಾಲಿ ಶಾಸಕ ಕೆ.ಎನ್ ರಾಜಣ್ಣ-TUMKUR

#ತುಮಕೂರು #ಮಧುಗಿರಿ

15/10/2025

ಸಿಎಂ ಆಗಲು ಹೈಕಮಾಂಡ್ ತೀರ್ಮಾನವೇ ಅಂತಿಮ-KN RAJANNA |ತುಮಕೂರು|

K N Rajanna KNR AND RR FAN'S MADHUGIRI TALUK KNR FANS

14/10/2025

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ರವರ ಆರೋಗ್ಯ ಸುಸ್ಥಿತಿಗೆ ಬರಲು ಸಾಧ್ಯವಾಗಿದೆ - ಸ್ಪಟಿಕಪುರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಂಜಾವಧೂತ ಸ್ವಾಮೀಜಿ

#ಪಟ್ಟನಾಯಕನಹಳ್ಳಿ #ಸ್ಪಟಿಕಪುರಿ #ಮಹಾಸಂಸ್ಥಾನ #ಮಠದ #ಪೀಠಾಧ್ಯಕ್ಷ #ಶ್ರೀನಂಜಾವಧೂತ #ಸ್ವಾಮೀಜಿಗಳು #ಬೆಂಗಳೂರು #ಪದ್ಮನಾಭನಗರ #ದಂಡಿನಮಾರಮ್ಮ #ಜೆಡಿಎಸ್ #ಬಿಜೆಪಿ

14/10/2025

ಮಧುಗಿರಿ ರಾಜಕೀಯದಲ್ಲಿ ಹೊಸ ತಿರುವು - ಕೊಂಡವಾಡಿ ಚಂದ್ರಶೇಖರ್ ಸವಾಲ್! MADHUGIRI

ಮಧುಗಿರಿಯಲ್ಲಿ ಜೆಡಿಎಸ್ ಪಕ್ಷಕ್ಕೆ ಚಂದ್ರಶೇಖರಿಂದ ರೆಕ್ಕೆ ಪುಕ್ಕ

#ದಂಡಿನಮಾರಮ್ಮ #ಕೊಂಡವಾಡಿ #ಮಧುಗಿರಿ #ರಾಜಕೀಯ #ಕೊಡಿಗೇನಹಳ್ಳಿ #ಕಾಂಗ್ರೆಸ್ #ನಾಗೇಶ್ #ಬಾಬು #ಅಸಿಂದು ಧು #ಹೈಕೋರ್ಟ್ #ನ್ಯಾಯಾಲಯ Kondavadi Chandrashekar Kondavadi Chandrashekar

14/10/2025

|MADHUGIRI| ಆಂದ್ರಪ್ರದೇಶದಿಂದ ಜತೆಯಲ್ಲಿ ಬಂದು ಕರ್ನಾಟಕ ಗಡಿಯಲ್ಲಿ ಕೊ*ಲೆ |M*UR*DER|

#ಮದ್ಯಪಾನ #ಜಗಳ #ಕೊಲೆ #ಮಧುಗಿರಿ #ಕೊಡಿಗೇನಹಳ್ಳಿ #ಜಲತಿಮ್ಮನಹಳ್ಳಿ #ಬಾರ್‌ #ಆಂದ್ರಪ್ರದೇಶ #ಹಿಂದೂಪುರ #ಮದ್ಯಪಾನ #ತುಮಕೂರು #ಮಧುಗಿರಿ

14/10/2025

ಈ ಬಾರಿಯ ದೀಪಾವಳಿ ಹಬ್ಬ ಸರ್ವರ ಬಾಳಲ್ಲಿ ಬೆಳಕು ತರಲಿ.
ದೀಪಾವಳಿ ಹಬ್ಬದ ಶುಭಾಶಯಗಳು.

14/10/2025

🌹ಸರ್ವರಿಗೂ ದೀಪಾವಳಿ ಹಬ್ಬದ ಶುಭಾಶಯಗಳು 🌹

🔥ಶುಭಕೋರುವವರು: ಡಾ ಸಿದ್ಧಾಪುರ ರಂಗಶಾಮಣ್ಣ ಅಭಿಮಾನಿಗಳ ಬಳಗ.🔥

#ಕೆಪಿಸಿಸಿ #ಕಾಂಗ್ರೆಸ್ #ತುಮಕೂರು

14/10/2025

ನಾಡಿನ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳು:

ಶುಭಕೋರುವವರು: ಮಿಡಿಗೇಶಿ ಕೃಷ್ಣಮೂರ್ತಿ ಅಭಿಮಾನಿ ಬಳಗ. #ತುಮಕೂರು #ದೀಪಾವಳಿ #ಮಿಡಿಗೇಶಿ #ಮಧುಗಿರಿ

Address

Regal News Agency
Kodigenahalli
572127

Alerts

Be the first to know and let us send you an email when ಮಧುಗಿರಿ ನ್ಯೂಸ್ posts news and promotions. Your email address will not be used for any other purpose, and you can unsubscribe at any time.

Contact The Business

Send a message to ಮಧುಗಿರಿ ನ್ಯೂಸ್:

Share