KCR.KARUNAREDDY

KCR.KARUNAREDDY ಬೊಬ್ಬಿಲಿ ಪುಲಿ ರಮೇಶ್ ಕುಮಾರ್ ಅಭಿಮಾನಿ

13/01/2025
05/07/2024

Megastar Garu's lovely birthday wishes to Oscar winner Garu. ❤️

ಡರೋ ಮತ್ ಡರಾವ್ ಮತ್  ಹಿಂದೂ ಅಲ್ಲಾ ಎಂದು Rahul Gandhi  ಹೇಳಿದ ಮಾತೇ ಸರಿ... ಡರಾರೈಆದರೂ ಅದು ಹೆದರೊ blood ಹಾ ?DK Shivakumar Siddaram...
02/07/2024

ಡರೋ ಮತ್ ಡರಾವ್ ಮತ್ ಹಿಂದೂ ಅಲ್ಲಾ ಎಂದು Rahul Gandhi ಹೇಳಿದ ಮಾತೇ ಸರಿ... ಡರಾರೈ
ಆದರೂ ಅದು ಹೆದರೊ blood ಹಾ ?

DK Shivakumar Siddaramaiah Priyanka Gandhi Vadra Sharath Bachegowda KR Ramesh Kumar Krishna Byre Gowda

27/06/2024

ಕೆಂಪೇಗೌಡರ ದೂರದರ್ಶಿ ಚಿಂತನೆಗಳ ಫಲವಾಗಿ ನಿರ್ಮಾಣಗೊಂಡ ಬೆಂಗಳೂರು ನಗರವಿಂದು ರಾಜ್ಯ ರಾಜಧಾನಿಯಾಗಿ, ಉದ್ಯಾನ ನಗರಿಯಾಗಿ, ಉದ್ಯಮಗಳ ತವರಾಗಿ ಬೆಳೆದು ನಿಂತು, ಕೋಟ್ಯಂತರ ಜನರನ್ನು ಸಲಹುತ್ತಿದೆ. ಅವರ ದಕ್ಷತೆ ಮತ್ತು ಕಾರ್ಯತತ್ಪರತೆ ನಮ್ಮೆಲ್ಲರಿಗೂ ಮಾದರಿ.

ನಾಡಪ್ರಭು ಶ್ರೀ ಕೆಂಪೇಗೌಡರ ಜಯಂತಿಯ ಶುಭಾಶಯಗಳು

ಕರ್ನಾಟಕದಿಂದ ಈಗ ಆಯ್ಕೆ ಆಗಿರುವ ಸಚಿವರುಗಳಲ್ಲಿ ಒಂದಷ್ಟು ರಾಜ್ಯದ ಪರವಾಗಿ ಕೆಲಸ ಮಾಡುವ ನಿರೀಕ್ಷೆ ಎಚ್ ಡಿ ಕುಮಾರಸ್ವಾಮಿ ರವರಲ್ಲಿ ಮಾತ್ರ ಕಾಣಬ...
10/06/2024

ಕರ್ನಾಟಕದಿಂದ ಈಗ ಆಯ್ಕೆ ಆಗಿರುವ ಸಚಿವರುಗಳಲ್ಲಿ ಒಂದಷ್ಟು ರಾಜ್ಯದ ಪರವಾಗಿ ಕೆಲಸ ಮಾಡುವ ನಿರೀಕ್ಷೆ ಎಚ್ ಡಿ ಕುಮಾರಸ್ವಾಮಿ ರವರಲ್ಲಿ ಮಾತ್ರ ಕಾಣಬಹುದು, ಉಳಿದವರೆಲ್ಲ ಡಮ್ಮಿ ಕ್ಯಾಂಡೇಟ್ ಗಳು.

ಎಲ್ಲಾ ರಾಜಕೀಯಗಳನ್ನು ಬದಿಗೊತ್ತಿ ರಾಜ್ಯದ ವಿಚಾರದಲ್ಲಿ ಕುಮಾರಣ್ಣನವರು ಬಿಜೆಪಿಯ ರೀತಿ ಅಸಹ್ಯ ರಾಜಕಾರಣ ಮಾಡದೆ ನಾಡ ಪರವಾದ ಕೆಲಸ ಮಾಡುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದೇವೇ....

ನೂತನ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವರಾದ H D Kumaraswamy ರವರಿಗೆ ಶುಭವಾಗಲಿ...

Address

Gownipalli
Kolar Gold Fields
563135

Alerts

Be the first to know and let us send you an email when KCR.KARUNAREDDY posts news and promotions. Your email address will not be used for any other purpose, and you can unsubscribe at any time.

Contact The Business

Send a message to KCR.KARUNAREDDY:

Share