Sri News 07

Sri News 07 Contact information, map and directions, contact form, opening hours, services, ratings, photos, videos and announcements from Sri News 07, Media/News Company, kolar, Kolar.

07/10/2026

ಕೋಲಾರದಲ್ಲಿ ಬಿಜೆಪಿ ವತಿಯಿಂದ ಸೇವಾ ಜ್ಯೋತಿ ಯಾತ್ರೆ ಯಶಸ್ವಿ: ಮಾಜಿ ಸಂಸದ ಮುನಿಸ್ವಾಮಿ. ಜಿಲ್ಲಾ ಬಿಜೆಪಿ ಅಧ್ಯಕ್ಷ. ಓಂ ಶಕ್ತಿ ಚಲಪತಿ. ಬಂಗಾರಪೇಟೆ ಮಹೇಶ್. ಕೆಜಿಎಫ್. ಸಂಪಂಗಿ. ಮಾಜಿ ಸಚಿವ ವರ್ತೂರ್ ಪ್ರಕಾಶ್. ಬಿಜೆಪಿ ಪಕ್ಷದ ಎಲ್ಲಾ ಮುಖಂಡರು ಭಾಗವಹಿಸಿದ್ದರು.

05/10/2026

ಕೋಲಾರ: ಕೋಮುಲ್ ಹಗರಣ ಬಗ್ಗೆ ಶಾಸಕ ಕೆವೈ ನಂಜೇಗೌಡರ ವಿರುದ್ಧ ಧ್ವನಿ ಎತ್ತಿದ್ದ ಶಾಸಕ SN ನಾರಾಯಣಸ್ವಾಮಿ ಈಗ ಸುಮ್ಮನಿರುವುದು ಏಕೆ ಎಂದು ಅನುಮಾನ ವ್ಯಕ್ತಪಡಿಸಿದ ಕೆ.ಎಂ.ಅನಂತಕೀರ್ತಿ

05/10/2026

ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕಿನ ನಂಗಲಿಯಲ್ಲಿ ಆಲಿ ಕಲ್ಲು, ಬಿರು ಗಾಳೆ ಸಮೇತ ಜೊರು ಮಳೆ

03/10/2026

ಕೋಲಾರದಲ್ಲಿ NDA ಸಮನ್ವಯ ಸಭೆಯಲ್ಲಿ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಕಾರ್ಯಕರ್ತರು...

ಕೋಲಾರ ನಗರ ಹೊರವಲಯದ ರತ್ನ ಕನ್ವೆನ್ಷನ್ ಹಾಲ್ ನಲ್ಲಿ ನಡೆಯುತ್ತಿದ್ದ ಸಭೆಯಲ್ಲಿ ಗದ್ದಲ...

02/10/2026

ಕೋಲಾರ: ನ್ಯಾಯಕ್ಕಾಗಿ ಚಾಮರಾಜನಗರ ಜಿಲ್ಲೆಯಿಂದ ಕೋಲಾರದ ಸಂದೇಶ್ ನಿವಾಸಕ್ಕೆ ಬಂದ ನೊಂದ ರೈತರು

01/10/2026

ಮುಳಬಾಗಿಲು: ಕುರುಡುಮಲೆ ವಿನಾಯಕ ದೇವಾಲಯಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಭೇಟಿ, ವಿಶೇಷ ಪೂಜೆ ಸಲ್ಲಿಕೆ

30/09/2026

ಆ. 1ರಂದು ಜಿಲ್ಲೆಗೆ ಬಿಜೆಪಿ ರಾಜ್ಯ ಅಧ್ಯಕ್ಷ ವಿಜಯೇಂದ್ರ ಆಗಮನ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರ ಆಗಮನಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷ: ಓಂ ಶಕ್ತಿ ಚಲಪತಿ ಮನವಿ

30/09/2026

ನಾಳೆ ಜಿಲ್ಲೆಗೆ ಬಿಜೆಪಿ ರಾಜ್ಯ ಅಧ್ಯಕ್ಷ ವಿಜಯೇಂದ್ರ ಆಗಮನ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರ ಆಗಮನಕ್ಕೆ ಮಾಜಿ ಸಂಸದ ಮುನಿಸ್ವಾಮಿ ಮನವಿ

29/09/2026

ಅಕ್ರಮ ಪದೋನ್ನತಿ ಆರೋಪ ಕೋಲಾರ ನಗರ ಅಭಿವೃದ್ಧಿ ಇಲಾಖೆಯ ದ್ವಿತೀಯ ದರ್ಜೆ ನೌಕರ ಅಜಯ್ ಅಮಾನತು, ಸತ್ಯಕ್ಕೆ ಸಂದ ಜಯ : ಅನಂತ ಕೀರ್ತಿ

29/09/2026

ಮೂರು ತಲೆಮಾರಿನಿಂದ ಸ್ವಾದಿನದಲ್ಲಿರುವ ಗರುಡಕೆಂಪನಹಳ್ಳಿಯ ದಲಿತರ ಭೂಮಿ ಕಬಳಿಸಲು ದೇವರಾಜರೆಡ್ಡಿ ಹಾಗೂ ಇನ್ನಿತರರಿಂದ ದೌರ್ಜನ್ಯ : ಶೋಭಾ

Address

Kolar
Kolar

Website

Alerts

Be the first to know and let us send you an email when Sri News 07 posts news and promotions. Your email address will not be used for any other purpose, and you can unsubscribe at any time.

Shortcuts

Share