U Times Kannada

U Times Kannada U Times Kannada is a Kannada Digital Media.

05/06/2026

ಕೋಲಾರ ತಹಶಿಲ್ದಾರ್ ಕಚೇರಿಯಲ್ಲಿ ಚಿಟ್ನಹಳ್ಳಿ ಆಂಜಿನಪ್ಪ ಎಂಬುವವರು ಬ್ರೋಕರ್ ಕೆಲಸ ಮಾಡುತ್ತಿದ್ದಾರೆ ಕಂಟ್ರೋಲ್ ಮಾಡಿ: ಹೂಹಳ್ಳಿ ನಾಗೇಶ್

ಪ್ರತಿಯೊಂದು ಇಲಾಖೆ ಕೊಠಡಿಯಲ್ಲಿ ಗ್ರಾಮ ಲೆಕ್ಕಿಗ ಈ ಆಂಜಿನಪ್ಪ ಇರುತ್ತಾರೆ, ಅವರ ಹೇಳಿದ ಫೈಲ್ ಗಳಿಗೆ ಅಧಿಕಾರಿಗಳು ಸಹಿ ಮಾಡುತ್ತಾರೆ..!

ಯಾರಾದರೂ ಕೇಳಿದ್ರೆ ಎಡಿಸಿ, ಎಸಿ ತಹಶಿಲ್ದಾರ್ ಹೆಸರು ಹೇಳುತ್ತಾರಂತೆ..!

ಕೋಲಾರ ಶಾಸಕರು, ಜಿಲ್ಲಾಧಿಕಾರಿಗಳು ತಾಲ್ಲೂಕು ಕಚೇರಿಯಲ್ಲಿ ಇಂತಹ ಬ್ರೋಕರ್ ಗಳನ್ನ ಕಂಟ್ರೋಲ್ ಮಾಡಿ ಎಂದು ಮನವಿ ಮಾಡಿದ್ರು..!

05/06/2026

ಎರಡು ಮಕ್ಕಳ ತಾಯಿ ಮೇಲೆ ಯುವಕನಿಗೆ ಲವ್​, ನಿರ್ಜನ ಪ್ರದೇಶದಲ್ಲಿ ಜೋಡಿ ಈ ರೀತಿ ಪತ್ತೆಯಾಗಿದ್ದು ಯಾಕೆ..?

ಕೋಲಾರ ತಾಲೂಕಿನ ಶೆಟ್ಟಿ ಕೊತ್ತನೂರು ಗ್ರಾಮದ ಆನಂದ್ (26) ಹಾಗೂ ಸುಮಿತ್ರಾ (30)..!
ಈ ಘಟನೆ ಬಗ್ಗೆ ಸಂಬಂಧಿಕರು ಹೇಳಿದ್ದೇನು..!

05/06/2026

ಜಮೀನು ವಿಚಾರಕ್ಕೆ ನಡೆದ ಘಟನೆಗೂ ವಕೀಲ ವೆಂಕಟಾಚಲಪತಿಗೂ ಯಾವುದೇ ಸಂಬಂಧವಿಲ್ಲ: ಲೀಲಾವತಿ

ಕೋಲಾರ ತಾಲೂಕಿನ ಧನ್ನಮಟ್ನಹಳ್ಳಿಯಲ್ಲಿ ಸರ್ವೆ ನಂ. 22ರಲ್ಲಿ 31 ಗುಂಟೆ ಜಮೀನು ವಿಚಾರ ಎರಡು ಗುಂಪುಗಳ ನಡುವೆ ನಡೆದ ಗಲಾ*ಯಲ್ಲಿ ಲಾಯರ್ ವೆಂಕಟಾಚಲಪತಿ ಹೆಸರು ಪ್ರಸ್ತಾಪ ಮಾಡಿದ್ದ ವರಲಕ್ಷ್ಮೀ ಹಾಗೂ ಅವರ ಕುಟುಂಬದವರು ಹೇಳುವುದೆಲ್ಲ ಸುಳ್ಳು..!

05/06/2026

ಕೋಲಾರ ಜಿಲ್ಲಾ ಕುರುಬರ ಸಂಘದ ಮಾಜಿ ಅಧ್ಯಕ್ಷ ತಂಬಹಳ್ಳಿ ಮುನಿಯಪ್ಪ‌ 2.5 ಕೋಟಿ ಲೆಕ್ಕ ಕೊಡ್ಲಿ ಫಸ್ಟ್: ಜೆಕೆ ಜಯರಾಮ್

ನಾನು ಸ್ವಯಂ ಘೋಷಿತ ಅಧ್ಯಕ್ಷನಲ್ಲ, ಬೈಲಾ ಪ್ರಕಾರ ನೈಜ ಸದಸ್ಯರು ಆಯ್ಕೆ ಮಾಡಿದ ಅಧ್ಯಕ್ಷ ನಾನು ಎಂದ ಸಂಘದ ಅಧ್ಯಕ್ಷ ಜೆಕೆ ಜಯರಾಮ್..!

ಸಹಕಾರ ಸಂಘಗಳ ಬೈಲಾ ಪ್ರಕಾರ ಜಿಲ್ಲಾ ಕುರುಬರ ಸಂಘದಲ್ಲಿ 21 ಜನ ನಿರ್ದೇಶನಕರು ಇದ್ದು ತಂಬಹಳ್ಳಿ ಮುನಿಯಪ್ಪ ರಾಜೀನಾಮೆ ನಂತ್ರ ನನ್ನನ್ನು ಸಂಘದ ಆಡಳಿತ ಮಂಡಳಿ ಸಭೆ ನಡೆಸಿ ದಾಖಲಾತಿ ಪುಸ್ತಕದಲ್ಲಿ ನಮೂದಿಸಿಯೇ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ..!

05/06/2026

KOLAR || ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಮುಸ್ಲಿಂ ಸಮುದಾಯದ ನಸೀರ್ ಅಹಮದ್, ಜಮೀರ್ ಅಹಮದ್ ಗೆ ಸಚಿವ ಸ್ಥಾನ ಕೊಡಬೇಕು: ಕೋಲಾರದಲ್ಲಿ ಮುಖಂಡರ ಒತ್ತಾಯ

05/06/2026

ನಮ್ಮ ಕೋಲಾರದ ಐಪಿಎಸ್ ಅಧಿಕಾರಿ ಡಿ ದೇವರಾಜ್ ಅವರಂತೆ ನಮ್ಮ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಆಗಬೇಕೆಂದ ವಕ್ಕಲೇರಿ ರಾಜಪ್ಪ..!

ಕೋಲಾರ ತಾಲೂಕಿನ ವಕ್ಕಲೇರಿಯ ಗ್ಯಾಲಕ್ಸಿ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಹಾಗೂ ವಿಶ್ವ ತಾಯಂದಿರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜಪ್ಪ..!

05/06/2026

KOLAR || ಅಹಿಂದ ನಾಯಕ ಕೆಎಚ್ ಮುನಿಯಪ್ಪ ಕೇಳುವ ಸಮಾಜ ಕಲ್ಯಾಣ ಇಲಾಖೆ ಅಥವಾ ಕೃಷಿ ಖಾತೆ ಕೊಡಿ: ಸೋಮಶೇಖರ್, ಕೋಲಾರ ನಿವಾಸಿ

05/06/2026

KOLAR || ನಸೀರ್ ಅಹಮದ್ ಗೆ ಡಿಸಿಎಂ ಸ್ಥಾನ, ಜಮೀರ್ ಅಹಮದ್ ಗೆ ಸಚಿವ ಸ್ಥಾನ ಕೊಡಬೇಕು: ಕೋಲಾರದಲ್ಲಿ ಮುಸ್ಲಿಂ ಸಮುದಾಯದ ಮುಖಂಡರ ಒತ್ತಾಯ

05/06/2026

KH ಮುನಿಯಪ್ಪನಿಗೆ ಆಹಾರ ಇಲಾಖೆ ಬೇಡ ಸಮಾಜ ಕಲ್ಯಾಣ ಇಲಾಖೆ ಅಥವಾ ಕೃಷಿ ಖಾತೆ ಕೊಡಬೇಕು: ಜಯದೇವ್, ಕೋಲಾರ ಕಾಂಗ್ರೆಸ್ ಮುಖಂಡ

05/06/2026

ಸೈಯದ್ ಆಪ್ಸರ್ : ಅಲ್ಪಸಂಖ್ಯಾತರ ಮಾಸ್ ಲೀಡರ್ ಜಮೀರ್ ಅಹಮದ್ ಖಾನ್ ರವರಿಗೆ ಡಿಸಿಎಂ ಸ್ಥಾನ ನೀಡಬೇಕು

ಹಿರಿಯ ನಾಯಕ ನಸೀರ್ ಅಹ್ಮದ್ ರವರಿಗೂ ಸಚಿವ ಸ್ಥಾನಮಾನ ಕೊಡಬೇಕು.

#ಕನ್ನಡ #ಸುದ್ದಿ #ಕೋಲಾರ #ಬೆಂಗಳೂರು #ಕರ್ನಾಟಕ #ಮೈಸೂರು #ಮಂಗಳೂರು

Address

Bangalore
563101

Alerts

Be the first to know and let us send you an email when U Times Kannada posts news and promotions. Your email address will not be used for any other purpose, and you can unsubscribe at any time.

Contact The Business

Send a message to U Times Kannada:

Share