BJP Kolar

BJP Kolar BJP Kolar Official Page

17/10/2025

ಕಾಂಗ್ರೆಸ್ ಪಕ್ಷದವರ ರಾಜಕೀಯ..!?

ಕೋಲಾರ ಜಿಲ್ಲೆಯ ನರಸಾಪುರ ಕೈಗಾರಿಕಾ ಪ್ರದೇಶದ ರಸ್ತೆಗಳ ದುಸ್ಥಿತಿ.ರಾಜ್ಯ ಬಿಟ್ಟು ಬೇರೆ ರಾಜ್ಯಗಳಿಗೆ ಕಂಪೆನಿಗಳು ಗುಳೆ ಹೋಗುವುದರ ಹಿಂದೆ ಕಾಂಗ್...
17/10/2025

ಕೋಲಾರ ಜಿಲ್ಲೆಯ ನರಸಾಪುರ ಕೈಗಾರಿಕಾ ಪ್ರದೇಶದ ರಸ್ತೆಗಳ ದುಸ್ಥಿತಿ.

ರಾಜ್ಯ ಬಿಟ್ಟು ಬೇರೆ ರಾಜ್ಯಗಳಿಗೆ ಕಂಪೆನಿಗಳು ಗುಳೆ ಹೋಗುವುದರ ಹಿಂದೆ ಕಾಂಗ್ರೆಸ್ ದುರಾಡಳಿತ ಅಡಗಿದೆ, ಹಿಂದೆ ಪೀಣ್ಯ ಕೈಗಾರಿಕಾ ಸಂಘ ರಾಜ್ಯ ಸರ್ಕಾರಕ್ಕೆ ಪರಿ ಪರಿಯಾಗಿ ಬೆಂಡಿಕೊಂಡರು ಮೂಲಭೂತ ಸೌಕರ್ಯಗಳನ್ನು ಒದಗಿಸುವುದರಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ.

ಇದುವೇ ಕಾಂಗ್ರೆಸ್ ನ ಆಡಳಿತ ವೈಖರಿ.

ರೈತ ವಿರೋಧಿ ಸರ್ಕಾರ ಅಧಿಕಾರದಲ್ಲಿರುವ ಕಾರಣ ರೈತರ ನೋವುಗಳಿಗೆ ಇಲ್ಲಿ ಬೆಲೆಯೇ ಇಲ್ಲದಂತಾಗಿದೆ!
11/10/2025

ರೈತ ವಿರೋಧಿ ಸರ್ಕಾರ ಅಧಿಕಾರದಲ್ಲಿರುವ ಕಾರಣ ರೈತರ ನೋವುಗಳಿಗೆ ಇಲ್ಲಿ ಬೆಲೆಯೇ ಇಲ್ಲದಂತಾಗಿದೆ!

02/10/2025

#ಸಂಘಶತಾಬ್ದಿ

23/09/2025

ದಲಿತ ವಿರೋಧಿ ಕೋಲಾರದ ತಹಶೀಲ್ದಾರ್ ಡಾ.ನಯನ‌ ವಿರುದ್ಧ ದಲಿತ‌ ಮುಖಂಡರ ಪ್ರತಿಭಟನೆ..!?

ತಹಶೀಲ್ದಾರ್ ಮಾಡಿರುವ ಕೋರ್ಟ್ ಆದೇಶಗಳ ತನಿಖೆಗೆ ಆಗ್ರಹ.!!

06/09/2025

ಈದ್ ಮಿಲಾದ್ ಪ್ರಯುಕ್ತ ಬಂಗಾರಪೇಟೆಯಲ್ಲಿ‌ ಪ್ಯಾಲಸ್ತೈನ್ ಧ್ವಜ ಹಾರಾಟ!!

ಮಾಜಿ‌ ಸಂಸದ ಎಸ್.ಮುನಿಸ್ವಾಮಿ‌ ಹೇಳಿದ್ದೇನು.!!??

Address

NH-75
Kolar

Alerts

Be the first to know and let us send you an email when BJP Kolar posts news and promotions. Your email address will not be used for any other purpose, and you can unsubscribe at any time.

Share