INDU NEWS6

INDU NEWS6 It is socil cause of entertainment and daily updates

08/06/2026

ಬಾಕಿ ಇರುವ 20 ಸಚಿವ ಸ್ಥಾನಗಳನ್ನು ನೂರಕ್ಕೆ ನೂರರಷ್ಟು ಹೊಸಬರಿಗೆ ನೀಡಬೇಕು ಎಂದ ಕೆ ವೈ ನಂಜೇಗೌಡ

08/06/2026

ಅಪ್ಪನಿಗೆ ಆಹಾರ ಕೊಟ್ಟಿದೆ ಮಗಳಿಗೆ ಏಕೆ.....?
ನಮ್ಮ ಜಿಲ್ಲೆಯಲ್ಲಿ ನಾಲ್ಕು ಎಂಎಲ್‍ಎ ಇದ್ದೇವೆ ಆದರಲ್ಲಿ ಒಂದು ಕ್ಲಿಯರ್ ಆಗಿದೆ ಕೆ.ಎಚ್ ಮುನಿಯಪ್ಪನವರಿಗೆ ಕೊಟ್ಟಿರೋದರಿಂದ ಮಗಳಿಗೆ ಕೊಡೋಕೆ ಬರಲ್ಲ ಎಂದ ಶಾಸಕ ನಂಜೇಗೌಡ

08/06/2026

ನಮ್ಮ ಕೋಲಾರ ಎಸ್ಪಿ ತುಂಬಾ ಚೆನ್ನಾಗಿ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ

08/06/2026

ನೆಕ್ಸ್ಟ್ ಮುಳಬಾಗಿಲಲ್ಲಿ ಎಂಎಲ್‍ಎ ಗೆದ್ದುಕೊಂಡು ಬರೋಕೆ ಹೇಳಿ ಎಂದ ಶಾಸಕ ನಂಜೇಗೌಡ

08/06/2026

ಅಂಬೇಡ್ಕರ್ ವಿದ್ಯಾರ್ಥಿ ನಿಲಯ ಕಟ್ಟಡ ಕಾಮಗಾರಿಯಲ್ಲಿ ಪಿಡಬ್ಲ್ಯೊಡಿ ಇಲಾಖೆಯು ಮಾಡಿರುವ ಬ್ರಷ್ಟಾಚಾರ ತನಿಖೆಗೆ ಲೋಕಾಯುಕ್ತಗೆ ಮನವಿ

05/06/2026

ಕೋಲಾರ ಜಿಲ್ಲಾ ಕುರುಬರ ಸಂಘದ ನಿಕಟಪೂರ್ವ ಜಿಲ್ಲಾಧ್ಯಕ್ಷ ಜೆ.ಕೆ ಜಯರಾಂ ಪತ್ರಿಕಾಗೋಷ್ಟಿ
ಕುರುಬರ ಸಂಘದ ಅಧ್ಯಕ್ಷನಾಗಿ ಸ್ವಯಂ ಘೋಷಣೆ ಮಾಡಿಕೊಂಡಿಲ್ಲ ಸಂಘದ ಬೈಲಾ ಪ್ರಕಾರವೇ ನೈಜ ಸದಸ್ಯರು ನನ್ನನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದಾರೆ ಎಂದು ಕುರುಬರ ಸಂಘದ ಮಾಜಿ ಅಧ್ಯಕ್ಷ ತಂಬಹಳ್ಳಿ ಮುನಿಯಪ್ಪ ಅವರಿಗೆ ಮಾಹಿತಿ ಕೊರತೆ ಎಂದು ನಿಕಟಪೂರ್ವ ಅಧ್ಯಕ್ಷ ಜೆ.ಕೆ ಜಯರಾಮ್ ತಿಳಿಸಿದರು

03/06/2026

ಬಂಗಾರಪೇಟೆ ಸರ್ಕಾರಿ ಅಧಿಕಾರಿಗಳು ರಿಯಲ್ ಎಸ್ಟೇಟ್ ರವರುಗಳ ಪರವೇ ಅಥವಾ ಸರ್ಕಾರದ ಪರವೇ
ಪ್ರತಿಭಟನೆ ಮಾಡುವುದು ನಮ್ಮ ದರ್ಮ ಪ್ರಶ್ನೆ ಮಾಡುವುದು ನಮ್ಮ ಹಕ್ಕು : ಹುಣಸೇನಹಳ್ಳಿ ವೆಂಕಟೇಶ್
ಬಂಗಾರಪೇಟೆ

02/06/2026

ಕೋಲಾರ ಜಿಲ್ಲೆಯಲ್ಲಿ ಮಳೆಯಿಂದಾಗಿ 1202 ಎಕ್ಟರ್ ಅಷ್ಟು ತೋಟಗಾರಿಕೆ ಬೆಲೆ ನಾಷ್ಟ 2ಕೋಟಿ 50000 ಲಕ್ಷ ನಷ್ಟ ಸಂಭವಿಸಿದೆ.

02/06/2026

ಕೆಜಿಎಫ್ ಶಾಸಕಿರವರಿಗೆ ಕೆ.ಎಚ್.ಮುನಿಯಪ್ಪ ಇದ್ದಾರೆ ನಮಗೆ ಯಾರು ಇಲ್ಲ
ನಾರಾಯಣಸ್ವಾಮಿಗೆ ಇಲ್ಲ ನನಗೆ ಸಚಿವ ಸ್ಥಾನ ನೀಡಲಿ ರೂಪಶಶಿಕಲಾ ಬಗ್ಗೆ ತಿರ್ಮಾನ....?
ಒಂದು ಕಡೆ ಬೆಣ್ಣೆ ಮತ್ತೋಂದು ಕಡೆ ಸುಣ್ಣ
ಕೆ.ಎಚ್.ಮುನಿಯಪ್ಪನವರ ಮಗಳು ಅವರು
ಕೆ.ವೈ.ನಂಜೇಗೌಡ. ಮಾಲೂರು ಶಾಸಕರು

02/06/2026

ಕೋಲಾರ ಜಿಲ್ಲೆಯಲ್ಲಿ ಮತದಾರರ ಪಟ್ಟಿಗಳ ಸಮಗ್ರ ಪರಿóಕರಣೆ ಮನೆ ಮನೆ ಬೇಟಿ 30-06-2026ರಿಂದ 29-07-2026 ರವರೆಗೆ

Address

Kolar
Kolar
563101

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm

Telephone

+919986172111

Website

http://youtube.com/channel/UCtYnoY1Nk1W0muGONDLyRdw

Alerts

Be the first to know and let us send you an email when INDU NEWS6 posts news and promotions. Your email address will not be used for any other purpose, and you can unsubscribe at any time.

Share