KA-07 Kolar

KA-07 Kolar KA-07 ಪೇಜ್ ನ ಮತ್ತೊಂದು ಅಕೌಂಟ್ ಇದಾಗಿದ್ದು ದಯವಿಟ್ಟು ಫಾಲೋ ಮಾಡಿ ಪ್ರೋತ್ಸಾಹಿಸಿ ಸ್ನೇಹಿತರೆ. ನಮ್ಮೂರು ಕೋಲಾರ ಜಿಲ್ಲೆಯ ಬಗ್ಗೆ ಮಾಹಿತಿ ನೀಡುವ ಪ್ರಯತ್ನ.

ವಿರಾಟ್ ಕೋಹ್ಲಿ ಶತಕವೀರ 🔥🔥 ನಮ್ಮ ಭಾರತ ತಂಡಕ್ಕೆ ಅಭಿನಂದನೆಗಳು 🇮🇳
23/02/2025

ವಿರಾಟ್ ಕೋಹ್ಲಿ ಶತಕವೀರ 🔥🔥 ನಮ್ಮ ಭಾರತ ತಂಡಕ್ಕೆ ಅಭಿನಂದನೆಗಳು 🇮🇳

ನಮ್ ಕೋಲಾರದ ರೈತರು 😍🙏🏻 ಒಳ್ಳೆಯದಾಗಲಿ 💐
15/02/2025

ನಮ್ ಕೋಲಾರದ ರೈತರು 😍🙏🏻 ಒಳ್ಳೆಯದಾಗಲಿ 💐

ಪುಲ್ವಾಮಾ ದಾಳಿಗೆ 6 ವರ್ಷ. ನಮ್ಮ ದೇಶ ಮರೆಯಲಾಗದ ಕರಾಳ ದಿನ 💐🇮🇳🙏🏻ಫೆಬ್ರವರಿ 14, ಭಾರತೀಯರು ಮರೆಯಲಾಗದ ದಿನ, ಭಾರತದ ಇತಿಹಾಸದಲ್ಲಿ ಒಂದು ಕರಾಳ ...
14/02/2025

ಪುಲ್ವಾಮಾ ದಾಳಿಗೆ 6 ವರ್ಷ. ನಮ್ಮ ದೇಶ ಮರೆಯಲಾಗದ ಕರಾಳ ದಿನ 💐🇮🇳🙏🏻

ಫೆಬ್ರವರಿ 14, ಭಾರತೀಯರು ಮರೆಯಲಾಗದ ದಿನ, ಭಾರತದ ಇತಿಹಾಸದಲ್ಲಿ ಒಂದು ಕರಾಳ ದಿನ ಎಂದೇ ಹೇಳಬಹುದು.

ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಭಾರತೀಯ ಸೇನೆಯ ಭದ್ರತಾ ಪಡೆಗಳ ಮೇಲೆ ನಡೆದ ಅತ್ಯಂತ ಭೀಕರ ದಾಳಿಯಲ್ಲಿ 40 ಮಂದಿ ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದರು. ಆರು ವರ್ಷಗಳ ಹಿಂದೆ ಫೆಬ್ರವರಿ 14 ರಂದು 40 ಸಿಆರ್‌ಪಿಎಫ್ ಅಧಿಕಾರಿಗಳ ಸಾವು ಮಾಧ್ಯಮಗಳಲ್ಲಿ, ಸೋಷಿಯಲ್ ಮೀಡಿಯಾಗಳಲ್ಲಿ ವರದಿಯಾದಾಗ ಇಡೀ ಭಾರತವೇ ಶೋಕಸಾಗರದಲ್ಲಿ ಮುಳುಗಿತ್ತು.

ಜೈಶ್-ಎ-ಮೊಹಮ್ಮದ್‌ ಸಂಘಟನೆಯ ಉಗ್ರಗಾಮಿಗಳು ನಡೆಸಿದ್ದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಸೇನೆಯ ವಾಹನದಲ್ಲಿ ಹೋಗುತ್ತಿದ್ದ ಯೋಧರು ಕ್ಷಮಾರ್ಧದಲ್ಲಿ ಜೀವವನ್ನು ಬಲಿಕೊಟ್ಟರು. ಸ್ಫೋಟಕ ತುಂಬಿದ ವಾಹನವನ್ನು ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ಬೆಂಗಾವಲು ಪಡೆಗೆ ಅತ್ಯಂತ ಭೀಕರವಾಗಿ ದಾಳಿ ನಡೆಸಲಾಗಿತ್ತು. ಫೆಬ್ರವರಿ 14, 2019 ರಂದು ಮಧ್ಯಾಹ್ನ ಹೊತ್ತಿಗೆ ಈ ಭೀಕರ ದಾಳಿ ನಡೆದಿತ್ತು.

10/02/2025

Kolar KSRTC Bus Stand॥ನಮ್ಮ ಕೋಲಾರದ ಹೊಸ ಬಸ್ ನಿಲ್ದಾಣ

05/02/2025

ಬೆಂಗಳೂರು-ಚೆನ್ನೈ ಎಕ್ಸ್ ಪ್ರೆಸ್ ವೇ 😍

ಕನ್ನಡ ಬಿಗ್ ಬಾಸ್ ಸೀಜನ್ 11 ರ ವಿಜೇತರಾದ ಹನುಮಂತು ರವರಿಗೆ ಅಭಿನಂದನೆಗಳು 😍💐
26/01/2025

ಕನ್ನಡ ಬಿಗ್ ಬಾಸ್ ಸೀಜನ್ 11 ರ ವಿಜೇತರಾದ ಹನುಮಂತು ರವರಿಗೆ ಅಭಿನಂದನೆಗಳು 😍💐

ಶ್ರೀ ಗರುಡ ದೇವಾಲಯ, ಕೊಲದೇವಿ, ಮುಳಬಾಗಿಲು ತಾಲ್ಲೂಕು, ಕೋಲಾರ ಜಿಲ್ಲೆ 🙏🏻 ಈ ದೇವರ ದರ್ಶನ ಮಾಡಿದ್ರೆ ಎಂಟು ರೀತಿಯ ಸರ್ಪದೋಷ ನಿವಾರಣೆಯಾಗುತ್ತದೆ...
23/01/2025

ಶ್ರೀ ಗರುಡ ದೇವಾಲಯ, ಕೊಲದೇವಿ, ಮುಳಬಾಗಿಲು ತಾಲ್ಲೂಕು, ಕೋಲಾರ ಜಿಲ್ಲೆ 🙏🏻

ಈ ದೇವರ ದರ್ಶನ ಮಾಡಿದ್ರೆ ಎಂಟು ರೀತಿಯ ಸರ್ಪದೋಷ ನಿವಾರಣೆಯಾಗುತ್ತದೆ ಎಂಬ ನಂಬಿಕೆಯಿದೆ 🙏🏻

ಕೋಲಾರದ ಈ ಗರುಡನ ದರ್ಶನ ಪಡೆದ್ರೆ ಅದೃಷ್ಟ ಪ್ರಾಪ್ತಿಯಾಗುತ್ತಂತೆ!

ಕೋಲಾರ ಜಿಲ್ಲೆಯಲ್ಲಿರುವ ಗರುಡ ದೇವಸ್ಥಾನವು ಒಂದು ಮಹಿಮಾನ್ವಿತ ದೇವಸ್ಥಾನವಾಗಿದ್ದು, ಸಾಕಷ್ಟು ಸಂಖ್ಯೆಯ ಭಕ್ತರು ಇಲ್ಲಿಗೆ ಬರುತ್ತಾರೆ. ಒಂದು ಕೈಯಲ್ಲಿ ನಾರಾಯಣ ಇನ್ನೊಂದು ಕೈಯಲ್ಲಿ ಲಕ್ಷ್ಮೀಯನ್ನು ಕಾಣಬಹುದು. ಇಲ್ಲಿನ ಗರುಡ ದೇವನ ದರ್ಶನ ಮಾಡಿದ್ರೆ ಅದೃಷ್ಟ ಪ್ರಾಪ್ತಿಯಾಗುತ್ತಂತೆ.

ಈ ದೇವಾಲಯವು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ನಲ್ಲಿದೆ ಕೊಲಾದೇವಿ ದೇವಸ್ಥಾನ . ಮುಳಬಾಗಿಲಿನಿಂದ 14 ಕಿ.ಮಿ ದೂರದಲ್ಲಿದೆ. ವಿಷ್ಣುವಿನ ಆಜ್ಞೆಯಂತೆ ಜಟಾಯು ಗರುಡನಾಗಿ ಈ ಸ್ಥಳದಲ್ಲಿ ನೆಲೆಸಿದ್ದಾನೆ. ಇಲ್ಲಿನ ಗರುಡನ ದರ್ಶನದಿಂದ ಅದೃಷ್ಟ ಪ್ರಾಪ್ತಿಯಾಗುತ್ತಂತೆ .

ಜಟಾಯುವಿನ ರೆಕ್ಕೆ ಬಿದ್ದ ಜಾಗ:

ರಾವಣನ ಸೀತಾಪಹರಣ ಸಂದರ್ಭದಲ್ಲಿ ರಾವಣ ಕತ್ತರಿಸಿದ ಜಟಾಯುವಿನ ರೆಕ್ಕೆ ಬಿದ್ದ ಜಾಗ ಇದಾಗಿದೆ ಎನ್ನಲಾಗುತ್ತದೆ. ರಾವಣ ಜಟಾಯುವನ್ನು ಕೊಲ್ಲಲ್ಪಟ್ಟ ಸ್ಥಳ ಇದಾಗಿದ್ದು ಇದನ್ನು ಕೊಲಾದೇವಿ ಎನ್ನಲಾಗುತ್ತದೆ.

ಸರ್ಪದೋಷ ನಿವಾರಣೆ:

ಸಾವಿರ ವರ್ಷ ಹಿಂದಿನ ದೇವಸ್ಥಾನ ಇದಾಗಿದೆ. ಎಂಟು ರೀತಿಯ ಸರ್ಪದೋಷ ನಿವಾರಣೆಯಾಗುತ್ತದೆ. ಸಂತಾನ ಭಾಗ್ಯ, ಕಲ್ಯಾಣ ಭಾಗ್ಯ, ರೋಗಗಳು ಗುಣವಾಗುತ್ತವಂತೆ. ಮಾಟ ಮಂತ್ರ ಸಮಸ್ಯೆಗಳನ್ನು ಪರಿಹರಿಸಲಾಗುತ್ತದೆ.

ವಿಶೇಷ ಪೂಜೆ:

ಪ್ರತಿ ಶನಿವಾರ ಹಾಗೂ ಭಾನುವಾರ ವಿಶೇಷ ಪೂಜೆ ನಡೆಯುತ್ತದೆ. ಇಲ್ಲಿಗೆ ಬಂದಿರುವ ಭಕ್ತರಲ್ಲಿ ಸಾಕಷ್ಟು ಜನರು ಒಳಿತನ್ನು ಕಂಡಿದ್ದಾರೆ. ನೆರೆ ರಾಜ್ಯದ ಭಕ್ತರೂ ಇಲ್ಲಿನ ಗರುಡನ ದರ್ಶನ ಪಡೆಯಲು ಬರುತ್ತಾರೆ.

ತಲುಪುವುದು ಹೇಗೆ ?

ಬೆಂಗಳೂರಿನಿಂದ ಕೋಲಾರಕ್ಕೆ ಸುಮಾರು 75 ಕಿ.ಮೀ ದೂರವಿದೆ. ಕೊಲದೇವಿ ಮುಳಬಾಗಿಲಿನಿಂದ ಸುಮಾರು 14 ಕಿ.ಮೀ. ದೂರದಲ್ಲಿದೆ

ರಸ್ತೆಯ ಮೂಲಕ: ಬೆಂಗಳೂರಿನಿಂದ ಗರುಡ ಸ್ವಾಮಿ ದೇವಸ್ಥಾನವನ್ನು ತಲುಪಲು, ನೀವು NH75 ಮೂಲಕ ಪ್ರಯಾಣಿಸಬೇಕು ಮತ್ತು ಕೋಲಾರವನ್ನು ದಾಟಬೇಕಾಗುತ್ತದೆ. ನಂತರ ಮುಡಿಯನೂರು ಕ್ರಾಸ್ ತಲುಪಲು ಮತ್ತು ನಂತರ ಕೊಲದೇವಿ ಕಡೆಗೆ ತೆಗೆದುಕೊಳ್ಳಬಹುದು.

#

ದಯವಿಟ್ಟು ನಿಮ್ಮ ಕೋಲಾರದ ಈ ಪೇಜ್ ಅನ್ನು ಲೈಕ್ ಮಾಡಿ ಹಾಗು ಫಾಲೋ ಮಾಡಿ ಸ್ನೇಹಿತರೆ(KA-07 ಪೇಜ್ ನ ಹೊಸ ಅಕೌಂಟ್) 🙏🏻ನಮ್ಮ ಕೋಲಾರ ಜಿಲ್ಲೆ ನಮ್ಮ ...
22/01/2025

ದಯವಿಟ್ಟು ನಿಮ್ಮ ಕೋಲಾರದ ಈ ಪೇಜ್ ಅನ್ನು ಲೈಕ್ ಮಾಡಿ ಹಾಗು ಫಾಲೋ ಮಾಡಿ ಸ್ನೇಹಿತರೆ(KA-07 ಪೇಜ್ ನ ಹೊಸ ಅಕೌಂಟ್) 🙏🏻

ನಮ್ಮ ಕೋಲಾರ ಜಿಲ್ಲೆ ನಮ್ಮ ಹೆಮ್ಮೆ ❤️🙏🏻

Land of SMG - Kolara 😍❤️

S-Silk
M-Milk
G-Gold

Others:

V-Vegetables
M-Mango

ನಮ್ಮ ಜಿಲ್ಲೆಯ ಮತ್ತೊಂದು ಪಟ್ಟಣ ಕೆಜಿಎಫ್ ಅಂದಿಗೂ ಇಂದಿಗೂ ಕೋಲಾರದ ಚಿನ್ನದ ಗಣಿ 😍

ನಮ್ಮ ಕೋಲಾರ ಜಿಲ್ಲೆಯ ತಾಲ್ಲೂಕುಗಳಿಗೆ ಮೊದಲಿದ್ದ ಹೆಸರುಗಳು --

KGF- Kolar gold fields
Kolar - Kuvalalapura/Kolahalapura
Mulbagal- Moodanabagilu
Srinivaspur- Papanapalli
Malur - Malligepura
Bangarpet- Bowringpet/Maramutlu

ನಮ್ಮ ದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದ ಕೆಲವು ಚಿತ್ರಗಳು 🙏🏻🙏🏻ಮಹಾ ಕುಂಭಮೇಳವು ರಾಕ್ಷಸರ ಮೇಲೆ ದೇವರುಗಳ ವಿಜಯವನ್ನು ಸಂ...
16/01/2025

ನಮ್ಮ ದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದ ಕೆಲವು ಚಿತ್ರಗಳು 🙏🏻🙏🏻

ಮಹಾ ಕುಂಭಮೇಳವು ರಾಕ್ಷಸರ ಮೇಲೆ ದೇವರುಗಳ ವಿಜಯವನ್ನು ಸಂಕೇತಿಸುತ್ತದೆ. 2025 ರಲ್ಲಿ, ಕುಂಭಮೇಳ ಜನವರಿ 13 ರಂದು ಶುವಾಗಿದೆ ಮತ್ತು ಫೆಬ್ರವರಿ 26 ರಂದು ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ.

ಮಹಾ ಕುಂಭಮೇಳವು ವಿಶ್ವದ ಅತಿದೊಡ್ಡ ಶಾಂತಿಯುತ ಜನರ ಸಭೆಯಾಗಿದೆ. ಈ ಸಭೆಯು ಗಂಗಾ , ಯಮುನಾ ಮತ್ತು ಅತೀಂದ್ರಿಯ ಸರಸ್ವತಿಯಲ್ಲಿ ಮುಳುಗುವ ಲಕ್ಷಾಂತರ ಭಕ್ತರನ್ನು ಒಳಗೊಂಡಿದೆ , ಇವುಗಳ ನೀರನ್ನು ಹಿಂದೂಗಳು ಪವಿತ್ರವೆಂದು ಪರಿಗಣಿಸುತ್ತಾರೆ, ಇದು ಆತ್ಮದ ಶುದ್ಧೀಕರಣ ಮತ್ತು ಮೋಕ್ಷ ಅಥವಾ ವಿಮೋಚನೆಯನ್ನು ಪಡೆಯುವ ಮಾರ್ಗವನ್ನು ಸಂಕೇತಿಸುತ್ತದೆ. ಮಹಾ ಕುಂಭ 2025 ಮೇಳದಲ್ಲಿ 400 ಮಿಲಿಯನ್ ಸಂದರ್ಶಕರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಮತ್ತು ಯುನೈಟೆಡ್ ಸ್ಟೇಟ್ಸ್, ಇಸ್ರೇಲ್, ಫ್ರಾನ್ಸ್ ಮತ್ತು ಇತರ ದೇಶಗಳಿಂದ ಭೇಟಿ ನೀಡುವ ಗಣ್ಯರನ್ನು ಹೊಂದಿರುತ್ತದೆ.

ನಮ್ಮ ದೇಶದ ಸಂಸ್ಕೃತಿಯ ಪ್ರತೀಕವಿದು. ಯಾರೆಲ್ಲಾ ಸನಾತನ ಧರ್ಮವನ್ನು ನಾಶ ಮಾಡಬೇಕು ಎಂದು ಕನಸು ಕಾಣುತ್ತಿದ್ದಾರೋ ಅವರಿಗೆಲ್ಲಾ ಈ ಪೋಷ್ಟ್ ಅರ್ಪಣೆ 🙏🏻

Address

Kolar

Website

Alerts

Be the first to know and let us send you an email when KA-07 Kolar posts news and promotions. Your email address will not be used for any other purpose, and you can unsubscribe at any time.

Shortcuts

Share