17/09/2026
ಕೋಲಾರ್ ಡಿಸ್ಟ್ರಿಕ್ಟ್‌ನಲ್ಲಿ ಲಾಸ್ಟ್ 24 ಅವರ್ಸ್‌ನಲ್ಲಿ ಏನೇನಾಯ್ತು? 🤔
2027ಕ್ಕೆ ಎತ್ತಿನಹೊಳೆ ಯೋಜನೆ ಕಂಪ್ಲೀಟ್, ಕೆಜಿಎಫ್ ಕೆರೆಯಲ್ಲಿ ತೇಲುತ್ತಿರುವ ಪಿಒಪಿ ಗಣೇಶ ಮೂರ್ತಿಗಳು, ಮುಳಬಾಗಿಲಲ್ಲಿ ಮರ ಕಡಿದಿದ್ದಕ್ಕೆ ಜಾಗ ಸೀಜ್, ವೇಮಗಲ್‌ನಲ್ಲಿ ರೇಷ್ಮೆ ಬೆಳೆಗಾರರಿಗೆ ರೋಗದ ಆತಂಕ, ಹಾಗೂ ಬಂಗಾರಪೇಟೆ ಡಿಸಿಸಿ ಬ್ಯಾಂಕ್‌ನಿಂದ ಶೂನ್ಯ ಬಡ್ಡಿ ಸಾಲ — ಟಾಪ್ 5 ಪ್ರಮುಖ ಸುದ್ದಿಗಳು ಒಂದೇ ನಿಮಿಷದಲ್ಲಿ!
ಈ ಬಗ್ಗೆ ನಿಮ್ಮ opinion ಏನು? Comment ಮಾಡಿ. 👇
For daily Kolar news and fastest updates, follow Kolar Diaries! ❤️
KGF Mulbagal Vemagal Bangarpet KarnatakaNews LocalNews NammaKolar KolarUpdates KannadaNews