ಮಲ್ನಾಡ್-ಮನೆ

ಮಲ್ನಾಡ್-ಮನೆ ಹೊಯ್.
ನಮ್ ಕಡೆ ಕಥೆ ಮಾರ್ರೆ..

25/05/2025

ಮಳೆ ಅಂದ್ರೆ.. ಇದೇನಾ..

20/05/2025

ಮಳೆ

10/05/2025
ಬಾಳೆಹೊನ್ನೂರು: ಆಶಾ ಬಾರ್/ಲಾಡ್ಜ್ ನಲ್ಲಿ ಕೆಲಸ ಮಾಡುತ್ತಿದ್ದ ರಾಜುರವರು ನಿಧನಓಂ ಶಾಂತಿ💐💐
10/05/2025

ಬಾಳೆಹೊನ್ನೂರು: ಆಶಾ ಬಾರ್/ಲಾಡ್ಜ್ ನಲ್ಲಿ ಕೆಲಸ ಮಾಡುತ್ತಿದ್ದ ರಾಜುರವರು ನಿಧನ
ಓಂ ಶಾಂತಿ💐💐

05/05/2025

ಇಂದು
#ಬಾಳೆಹೊನ್ನೂರು ಸಂಪೂರ್ಣ ಬಂದ್


#ಮಲ್ನಾಡ್-ಮನೆ

22/04/2025

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ದ ಬಳಿ

22/04/2025

#ಮುದುಗುಣಿ_ಸುಗ್ಗಿ ಮುಗಿಸಿ ಹಿಂದಿರುಗುತ್ತಿರುವ #ಅಡ್ಡೆ

20/04/2025

ಭಾರಿ ಗಾಳಿ ಮಳೆ ಇಂದಾಗಿ ಕೊಪ್ಪ ರಸ್ತೆ, ತುಳುವಿನ ಕೊಪ್ಪ ಬಳಿ ದೊಡ್ಡಮರ ಬಿದ್ದು ಸಂಚಾರಕ್ಕೆ ಅಡ್ಡಿ.

 #ಬಾಳೆಹೊನ್ನೂರು ಕೃಷ್ಣಕೆಫೆ ಹೋಟೆಲ್ ಮಾಲೀಕರಾದ  ಶ್ರೀಧರ್ ರವರು(63)ಇಂದು ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ತಿಳಿಸಲು ವಿಷಾದಿಸು...
13/04/2025

#ಬಾಳೆಹೊನ್ನೂರು ಕೃಷ್ಣಕೆಫೆ ಹೋಟೆಲ್ ಮಾಲೀಕರಾದ ಶ್ರೀಧರ್ ರವರು(63)
ಇಂದು ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ತಿಳಿಸಲು ವಿಷಾದಿಸುತ್ತೇವೆ.
ಓಂಶಾಂತಿ*

09/04/2025

#ನಿಯಂತ್ರಣ ತಪ್ಪಿದ ಕೆಎಸ್‌ಆರ್‌ಟಿಸಿ ಬಸ್ #ಬಾಳೆಹೊನ್ನೂರ್ - #ಜಯಪುರ ಸಮೀಪದ #ಜಲದುರ್ಗ ಬಳಿ ರಸ್ತೆ ಬದಿಗೆ ಸರಿದು, ಪಕ್ಕದಲ್ಲಿದ್ದ ಪುಟ್ಟಪ್ಪ ರವರ ಮನೆ ಮೇಲೆ ಉರುಳಿ ಬಿದ್ದಿದೆ, *

05/04/2025

ಬಾಳೆಹೊನ್ನೂರು: ದೇವದಾನ ಬಳಿ ಭೀಕರ ಅಪಘಾತ, ನಜ್ಜುಗುಜ್ಜಾದ ಕಾರ್
ಮಳೆ ಪ್ರಾರಂಭದಲ್ಲಿ ಈ ಭಾಗದಲ್ಲಿ ಅಪಘಾತಗಳು ಸರ್ವೇಸಾಮಾನ್ಯ, ಬ್ರೇಕ್ ಸರಿಯಾಗಿ ಸಿಗುವುದಿಲ್ಲವೋ ಮತ್ತ್ಯಾವ ಸಮಸ್ಯೆ,
ತಿಳಿದಿಲ್ಲ, ದ್ವಿಚಕ್ರ ವಾಹನಗಳಿಗೆ ರಸ್ತೆ ಮೇಲೆ ನಿಂತಿರುವ ಮರಳಿನಿಂದ ಅಪಘಾತ ಆಗುತ್ತಿದೆ
ಪ್ರಯಾಣಿಕರು
ಜಾಗರೂಕತೆಯಿಂದ ಚಲಿಸಿ

31/03/2025

ಪೂರ್ತಿ ವೀಡಿಯೋ ಇಲ್ಲಿದೆ
#ದೆವ್ವದ ಇದ್ದ ಮರದ ಅಂತ್ಯ.
ಒಂದು ಕಾಲದಲ್ಲಿ ರಾತ್ರಿ 8 ಗಂಟೆಯ ನಂತರ ಈ ಭಾಗದಲ್ಲಿ ನದೆದುಕೊಂಡು ಹೋದವರಿಗೆಲ್ಲ ಗಾಳಿಸೂಂಕು/ ಗಾಳಿಸೂಕು ಆಗುತ್ತಿತ್ತಂತೆ, ಬಹಳ ಭಯವಿತ್ತು ಅಷ್ಟು ಸುಲಭವಾಗಿ ಯಾರು ಓಡಾಡುತ್ತಿದ್ದಿಲ್ಲ ಆ ಮಟ್ಟದ ಹವಾ ಇಟ್ಟಿದ್ದ ಮರವೊಂದು ಪ್ರಾಣ ಕಳೆದುಕೊಂಡಿದ್ದು ಬೆಸರತಂದಿದೆ.
ನಿನ್ನ ಗಾಳಿ, ನೆರಳಿನ ಉಪಕಾರಕ್ಕೆ ಚಿರಖುಣಿ🙏

Address

CHIKAMAGALUR
Koppa
577112

Telephone

6361826617

Website

Alerts

Be the first to know and let us send you an email when ಮಲ್ನಾಡ್-ಮನೆ posts news and promotions. Your email address will not be used for any other purpose, and you can unsubscribe at any time.

Contact The Business

Send a message to ಮಲ್ನಾಡ್-ಮನೆ:

Share