13/08/2022
ಹುಲಿಗೆಮ್ಮ ಚಿತ್ರದ ಶೂಟಿಂಗ್ ವೇಳೆ ಡ್ಯಾನ್ಸರ್ ಮೈಮೇಲೆ ಹುಲಿಗೆಮ್ಮ ಬದಲಾವಣೆ ಸುದ್ದಿ ಕೊಪ್ಪಳ : ತಾಲೂಕಿನ ಹುಲಿಗಿ ಗ್ರಾಮದ ಶ್ರೀ ಹುಲಿಗೆಮ್ಮದೇವಿ ದೇವಸ್ಥಾನದ ಆವರಣದಲ್ಲಿ ನಟಿ ಪ್ರಿಯಾಂಕಾ ಉಪೇಂದ್ರ ಅಭಿನಯದ ವಿಶ್ವರೂಪಿಣಿ ಹುಲಿಗೆಮ್ಮ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ, ಶನಿವಾರ ದೇವಿಯ ಸಾಂಗ್ ಚಿತ್ರಿಕರಣ ನಡೆದಿತ್ತು, ಮದ್ಯಾಹ್ನದ ವೇಳೆಗೆ ಸಾಂಗ್ ಕೊರೆಯೋಗ್ರಫಿ ಮದನ್ ಹರಣಿ ಮತ್ತು ಮಾಸ್ಟರ್ ಕಾಲಲ್ಲಿ ಶೂ ಹಾಕಿ ಡ್ಯಾನ್ಸ್ ಮಾಡಿಸುತಿದ್ದಾಗ ಕೈಯಲ್ಲಿದ್ದ ಬಂಡಾರ, ಕುಂಕುಮ ಕೆಳಗೆ ಚೆಲ್ಲಿ ನೃತ್ಯ ಸಂಯೋಜನೆ ವೇಳೆ ಅದನ್ನು ತುಳಿಯುತ್ತಾ ತೂರುತ್ತ ಡ್ಯಾನ್ಸ್ ಮಾಡುವ ವೇಳೆ ಸಹ ನೃತ್ಯ ಕಲಾವಿದೆ ಪೂಜಾ ಬಾಗಲಕೋಟೆ ಎಂಬ ಯುವತಿಯ ಮೈಯಲ್ಲಿ ಶ್ರೀ ಹುಲಿಗೆಮ್ಮದೇವಿ ಬಂದಿದ್ದು, ಮಾಸ್ಟರ್‌ಗೆ ಶೂ ಬಿಡುವಂತೆ ಕಿರುಚುತ್ತಾ ಓಡುತ್ತ ಹುಲಿಗೆಮ್ಮನ ಸನ್ನಿಧಿಗೆ ಹೋಗಿ, ಇವರು ನನ್ನ ಜಾಗದಲ್ಲಿ ಬಂಡಾರ ಕುಂಕುಮದ ಮೇಲೆ ತುಳಿದು ತೂರಿದ್ದಾರೆ ಎಂದು ಕಿರುಚುತ್ತಾ ಅವರ ಕಾಲಲಿದ್ದ ಶೂ ಬಿಡಿಸಿ, ನನಗೆ ಹಸಿರು ಸೀರೆ, ಹಸೀರು ಬಳೆ ಕುಂಕುಮ ಹೂವು ಬೇಕು ಎಂದು ಕೇಳಿದ್ದಾಳೆ....
ಹುಲಿಗೆಮ್ಮ ಚಿತ್ರದ ಶೂಟಿಂಗ್ ವೇಳೆ ಡ್ಯಾನ್ಸರ್ ಮೈಮೇಲೆ ಹುಲಿಗೆಮ್ಮ ಬದಲಾವಣೆ ಸುದ್ದಿ ಕೊಪ್ಪಳ : ತಾಲೂಕಿನ ಹುಲಿಗಿ ಗ್ರಾಮದ ಶ್ರೀ ಹು.....