Saligrama Taluk - ಸಾಲಿಗ್ರಾಮ ತಾಲ್ಲೂಕು

Saligrama Taluk - ಸಾಲಿಗ್ರಾಮ ತಾಲ್ಲೂಕು Contact information, map and directions, contact form, opening hours, services, ratings, photos, videos and announcements from Saligrama Taluk - ಸಾಲಿಗ್ರಾಮ ತಾಲ್ಲೂಕು, Media/News Company, Krishnarajanagara.

04/06/2025
26/05/2025

ಬೂದನೂರು ಗ್ರಾಮದಲ್ಲಿ ಮಗಳು ಪ್ರೀತಿ ಮಾಡಿ ಹೋಗಿದ್ದಕ್ಕೆ ಮನನೊಂದ ತಂದೆ ತಾಯಿ ಹಾಗೂ ಕಿರಿಮಗಳು ನೀರು ಪಾಲಾಗಿರುವ ಘಟನೆ ಎಚ್ ಡಿ ಕೋಟೆ ತಾಲೂಕಿನ ಬೂದನೂರು ಗ್ರಾಮದಲ್ಲಿ ನಡೆದಿದೆ

ಆಪರೇಷನ್‌ ಸಿಂಧೂರ ಕಾರ್ಯಾಚರಣೆಯಲ್ಲಿ  ಹುತಾತ್ಮರಾಗಿರುವ ಈ ವೀರಯೋಧರಿಗೆ ಅಂತಿಮ ನಮನಗಳು.ಈ ವೀರಯೋಧರ ಶೌರ್ಯ, ತ್ಯಾಗ ಹಾಗೂ ಬಲಿದಾನ ಸದಾ ಸ್ಮರಣೀಯ...
11/05/2025

ಆಪರೇಷನ್‌ ಸಿಂಧೂರ ಕಾರ್ಯಾಚರಣೆಯಲ್ಲಿ ಹುತಾತ್ಮರಾಗಿರುವ ಈ ವೀರಯೋಧರಿಗೆ ಅಂತಿಮ ನಮನಗಳು.

ಈ ವೀರಯೋಧರ ಶೌರ್ಯ, ತ್ಯಾಗ ಹಾಗೂ ಬಲಿದಾನ ಸದಾ ಸ್ಮರಣೀಯ. ಹುತಾತ್ಮ ವೀರ ಯೋಧರ ಆತ್ಮಕ್ಕೆ ಸದ್ಗತಿ ದೊರೆಯಲಿ ಹಾಗೂ ಅವರ ಕುಟುಂಬ ವರ್ಗದವರಿಗೆ ಈ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ.

04/05/2025

ಶ್ರೀ ಯೋಗನರಸಿಂಹ ಸ್ವಾಮಿಯ ಬ್ರಹ್ಮ ರಥೋತ್ಸವ ಅದ್ದೂರಿಯಾಗಿ ನೆರವೇರಿತು,,..

K.R Nagara Suddi
Saligrama Taluk - ಸಾಲಿಗ್ರಾಮ ತಾಲ್ಲೂಕು

SSLC ಫಲಿತಾಂಶ ಜಿಲ್ಲಾವಾರು ಶ್ರೇಣಿ💥💥💥💐
02/05/2025

SSLC ಫಲಿತಾಂಶ ಜಿಲ್ಲಾವಾರು ಶ್ರೇಣಿ💥💥💥💐

ಎಲ್ಲರಿಗೂ ಬಸವ ಜಯಂತಿಯ ಶುಭಾಷಯಗಳು
30/04/2025

ಎಲ್ಲರಿಗೂ ಬಸವ ಜಯಂತಿಯ ಶುಭಾಷಯಗಳು

Share ಮಾಡಿ..,
26/04/2025

Share ಮಾಡಿ..,

Address

Krishnarajanagara
571604

Website

Alerts

Be the first to know and let us send you an email when Saligrama Taluk - ಸಾಲಿಗ್ರಾಮ ತಾಲ್ಲೂಕು posts news and promotions. Your email address will not be used for any other purpose, and you can unsubscribe at any time.

Share