Koojalli times - ಕೂಜಳ್ಳಿ ಟೈಮ್ಸ್

  • Home
  • India
  • Kumta
  • Koojalli times - ಕೂಜಳ್ಳಿ ಟೈಮ್ಸ್

Koojalli times - ಕೂಜಳ್ಳಿ ಟೈಮ್ಸ್ Koojalli Times official page

ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದ ಪ್ರಮುಖ, ಸುದ್ದಿಗಳ ಸಮಾಗಮ

19/06/2025

ಸರಕಾರಿ ಆಸ್ಪತ್ರೆಯ ವೈದ್ಯರ ವರ್ಗಾವಣೆಯ ಬಗ್ಗೆ ಶಾಸಕ ದಿನಕರ ಶೆಟ್ಟಿ ಏನು ಹೇಳಿದ್ರು

19/06/2025

ಜಿಲ್ಲೆಯ ಸರಕಾರಿ ಆಸ್ಪತ್ರೆ ವೈಧ್ಯರಿಗೆ ಜಿಲ್ಲೆಯಲ್ಲಿ ಅಕ್ಕ ಪಕ್ಕದಲ್ಲಿ ಆಸ್ಪತ್ರೆಗೆ ವರ್ಗಾವಣೆ ಮಾಡಿ

16/06/2025

ಶಕ್ತಿ ಯೋಜನೆಯಡಿ ಪ್ರಯಾಣಿಸುವ ಮಹಿಳಾ ಪ್ರಯಾಣಿಕರಿಗೆ ಸೂಕ್ತ ವ್ಯವಸ್ಥೆ ಒದಗಿಸಿ

ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷರಾದ ಸತೀಶ ಪಿ. ನಾಯ್ಕ ಕುಮಟಾ K.S.R.T.C ಬಸ್ ನಿಲ್ದಾಣಕ್ಕೆ ಭೇಟಿ

ದೇವಿಮನೆ ಘಟ್ಟದಲ್ಲಿ ಗುಡ್ಡ ಕುಸಿತ ಪ್ರಗತಿಯಲ್ಲಿದೆ ಮಣ್ಣು ತೆರವು ಕಾರ್ಯಾಚರಣೆಮುಂಜಾನೆ ಗುಡ್ಡ ಕುಸಿದು ರಸ್ತೆಯ ಮೇಲೆ ಬಿದ್ದ ರಾಶಿ ರಾಶಿ ಮಣ್ಣು...
15/06/2025

ದೇವಿಮನೆ ಘಟ್ಟದಲ್ಲಿ ಗುಡ್ಡ ಕುಸಿತ ಪ್ರಗತಿಯಲ್ಲಿದೆ ಮಣ್ಣು ತೆರವು ಕಾರ್ಯಾಚರಣೆ

ಮುಂಜಾನೆ ಗುಡ್ಡ ಕುಸಿದು ರಸ್ತೆಯ ಮೇಲೆ ಬಿದ್ದ ರಾಶಿ ರಾಶಿ ಮಣ್ಣು ಸಂಚಾರಕ್ಕೆ ತೊಂದರೆ

ಸ್ಥಳಕ್ಕೆ ಕುಮಟಾ ತಹಶೀಲ್ದಾರ ಕೃಷ್ಣ ಕಾಮಕರ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ

Videolink👇👇👇

https://youtu.be/XJYrNYCSvtk?si=h8f9ZaoXwEW_kAy-

Koojalli times ನ YouTube ಗೆ subscribe ಆಗಿ ಈ ಕೆಳಗಿನ link ಅನ್ನು click ಮಾಡಿ👇👇👇

https://youtube.com/

15/06/2025

ದೇವಿಮನೆ ಘಟ್ಟದಲ್ಲಿ ಗುಡ್ಡ ಕುಸಿತ ಪ್ರಗತಿಯಲ್ಲಿದೆ ಮಣ್ಣು ತೆರವು ಕಾರ್ಯಾಚರಣೆ

ಮುಂಜಾನೆ ಗುಡ್ಡ ಕುಸಿದು ರಸ್ತೆಯ ಮೇಲೆ ಬಿದ್ದ ರಾಶಿ ರಾಶಿ ಮಣ್ಣು ಸಂಚಾರಕ್ಕೆ ತೊಂದರೆ

ಸ್ಥಳಕ್ಕೆ ಕುಮಟಾ ತಹಶೀಲ್ದಾರ ಕೃಷ್ಣ ಕಾಮಕರ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ

13/06/2025

ಧಾರಾಕಾರವಾಗಿ ಸುರಿದ ಮಳೆಯಿಂದ ಕಾರವಾರದಲ್ಲಿ ಜಲಾವೃತ
ಮಳೆಯಿಂದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಮನೆಗಳಿಗೆ ನುಗ್ಗಿದ ನೀರು
ಎಡಬಿಡದೆ ಧಾರಾಕಾರವಾಗಿ ಸುರಿದ ವರುಣದ ಅಬ್ಬರದಿಂದ ಜನಜೀವನ ಅಸ್ತವ್ಯಸ್ತ

13/06/2025

ಭಟ್ಕಳದಲ್ಲಿ ಭಾರಿ ಮಳೆಗೆ ಹೆದ್ದಾರಿಯ ಜಲಾವೃತದಿಂದ ಸಮಸ್ಯೆ ಅನುಭವಸಿದ ವಾಹನ ಸವಾರರು

ವರುಣನ ಅಬ್ಬರಕ್ಕೆ ತಗ್ಗು ಪ್ರದೇಶಕ್ಕೆ ನುಗ್ಗಿದ ನೀರು,
ಮಳೆರಾಯನ ರೌದ್ರ ನರ್ತಕ್ಕೆ ಅಸ್ತವ್ಯಸ್ತಗೊಂಡ ಜನಜೀವನ

12/06/2025

ಮಿರ್ಜಾನ ಭಾಗದಲ್ಲಿ ರೈಲ್ಪೆ ನಿಲ್ದಾಣ ಇದ್ದು ಜನರಿಗೆ ಪ್ರಯೋಜನ ಇಲ್ಲದಂತಾಗಿದೆ

ಮಂಗಳೂರು ಮತ್ತು ಮಡಗಾಂವ್ ಮೆಮೊ ರೈಲ್ಪೆ ನಿಲುಗಡೆ ಮಾಡುವಂತೆ ಆಗ್ರಹ

ಜನರ ಸಮಸ್ಯೆಯನ್ನು ರೈಲ್ಪೆ ವ್ಯವಸ್ಥಾಪಕರಿಗೆ ಮನವರಿಕೆ ಮಾಡಿದ ಕರವೇ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ

12/06/2025

ಒತ್ತುವರಿಯಾದ ಜಾಗದ ಬದಲು ಖಾಸಗಿ ಜಾಗದಲ್ಲಿ ಗಟಾರ ನಿರ್ಮಾಣಕ್ಕೆ ಮುಂದಾದ ತಹಶೀಲ್ದಾರ್

ಬಡವರ ಮೇಲೆ ಅಧಿಕಾರದ ದರ್ಪ ತೋರಿದ್ದಾರೆ ಎಂದು ಸ್ಥಳೀಯ ಮಹಿಳೆಯರ ಆರೋಪ

ತಹಶೀಲ್ದಾರ ನಡೆಗೆ ಖಂಡನೆ ವ್ಯಕ್ತಪಡಿಸಿದ ವಕೀಲರಾದ ನಾಗರಾಜ್ ಹೆಗಡೆ

09/06/2025

ಚಾಕುವನ್ನು ಆಹಾರವೆಂದು ತಿಳಿದು ನುಂಗಿದ ನಾಗರಹಾವು

ಸುಮಾರು 1.2 ಪುಟ್ ಚಾಕುವನ್ನು ನುಂಗಿದ ಹಾವನ್ನು ರಕ್ಷಣೆ

ಹೊಟ್ಟೆಯಿಂದ ಚಾಕು ತೆಗೆದು ರಕ್ಷಣೆ ಮಾಡಿದ ಉರಗತಜ್ಞ ಪವನ್ ನಾಯ್ಕ

08/06/2025

ಬಸ್ ಸಮಸ್ಯೆ ಬಗೆಹರಿಸಲು ಬಸ್ ಮೇಲೆ ಸಂಚರಿಸಿದ ಶಾಸಕ ದಿನಕರ ಶೆಟ್ಟಿ

ಕುಮಟಾ ಕೆ.ಎಸ್.ಆರ್.ಟಿ.ಸಿ ಘಟಕ ವ್ಯವಸ್ಥಾಪಕರಿಗೆ ಸಮಸ್ಯೆ ಬಗ್ಗೆ ಮನವರಿಕೆ

ಗೋಕರ್ಣದ ಅಶೋಕೆಗೆ ವಾರದೊಳಗೆ ಸಾರಿಗೆ ಬಸ್ ಸಂಪರ್ಕ

05/06/2025

ಕುಮಟಾ ಬ್ಲಾಕ್ ಕಾಂಗ್ರೆಸ್‌ನಿಂದ ಸಚಿವ ಮಂಕಾಳು ವೈಧ್ಯ ಜನ್ಮದಿನ ಆಚರಣೆ

ದಯಾನಿಲಯ ವಿಕಲಚೇತನ ಶಾಲೆಯ ಮಕ್ಕಳಿಗೆ ನೀಡಲಾಯಿತು ಬೆಳಿಗ್ಗೆಯ ಉಪಹಾರ

ಇನಷ್ಟು ಜನಸೇವೆ ಮಾಡಲು ಶಕ್ತಿ ನೀಡಲಿ ಎಂದು ಶುಭಹಾರೈಸಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭುವನ ಭಾಗ್ವತ

Address

Kumta

Alerts

Be the first to know and let us send you an email when Koojalli times - ಕೂಜಳ್ಳಿ ಟೈಮ್ಸ್ posts news and promotions. Your email address will not be used for any other purpose, and you can unsubscribe at any time.

Contact The Business

Send a message to Koojalli times - ಕೂಜಳ್ಳಿ ಟೈಮ್ಸ್:

Share