Sinchana TV

Sinchana TV ನಿಮ್ಮ ಭಾವನೆಗೆ ನಮ್ಮ ಧ್ವನಿ This is an official page of Sinchana TV The slogan is NIMMA BHAVANEGE NAMMA DHWANI

11/09/2026
11/09/2026

*ಹೊನ್ನಾವರ ಕಡತೋಕಾ ಜನತಾ ವಿಧ್ಯಾಲಯದಲ್ಲಿ ನೆರವೇರಿದ ತಾಲೂಕಾ ಮಟ್ಟದ ಪಿಯುಸಿ ವಿಧ್ಯಾರ್ಥಿಗಳ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ*

11/09/2026

*ಗೋಕರ್ಣ ಶಂಕರ ಮಠದಲ್ಲಿ ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆಯ ಬಗ್ಗೆ ಜಾಗೃತಿ ಕಾರ್ಯಕ್ರಮ*

11/09/2026

*ಹೊನ್ನಾವರ ಚಿಕ್ಕನಕೋಡ ವ್ಯವಸಾಯ ಸೇವಾ ಸಹಕಾರಿ ಸಂಘದ ವಾರ್ಷಿಕ ಮಹಾ ಸಭೆ,..28 ಲಕ್ಷಕ್ಕೂ ಮೀರಿ ಲಾಭಾಂಶ*

11/09/2026

*ಕುಮಟಾ ದಯಾನಿಲಯ ವಿಶೇಷ ಶಾಲೆಯಲ್ಲಿ ಜಿಲ್ಲಾ ಡೆಂಟಲ್ ಅಸೋಸಿಯೇಶನ್, ಡಾ.ಡಿ.ಡಿ ಡೆಂಟಲ್ ಕ್ಲೀನಿಕ್,ರೋಟರಿ ಕ್ಲಬ್ ಸಹಯೋಗದಲ್ಲಿ ದಂತ ತಪಾಸಣಾ ಶಿಬಿರ*

11/09/2026

*ಅನುಭವದಿಂದ ಪರಿಣಾಮದತ್ತ ಕುಮಟಾ ಕೇನರಾ ಸೀನಿಯರ್ ಚೇಂಬರ್ನಲ್ಲಿ ಓರಿಯಂಟೇಶನ್ ತರಬೇತಿ ಕಾರ್ಯಕ್ರಮ*

11/09/2026

*ಹೊನ್ನಾವರದಲ್ಲಿ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿಧ್ಯಾಲಯದಿಂದ 10 ಕೋಟಿ ವ್ಯಸನಮುಕ್ತ ಅಭಿಯಾನದ ಮಹಾ ಜಾಥಾಕ್ಕೆ ಚಾಲನೆ ನೀಡಿದ ಶಾಸಕ ದಿನಕರ ಶೆಟ್ಟಿ*

11/09/2026

*ಹೊನ್ನಾವರ ಶರಾವತಿ ನದಿ ಬ್ಯಾಕ್ ವಾಟರ್ ಬೋಟಿಂಗಿಗೆ ಟೋಕನ್ ವ್ಯವಸ್ಥೆ ವಿರೋಧಿಸಿ ಮಾಧ್ಯಮದವರೊಂದಿಗೆ ತಮಗಾಗುತ್ತಿರುವ ಅನ್ಯಾಯ ಹಂಚಿಕೊಂಡ ನೂರಾರು ಸಣ್ಣ ಉದ್ಯಮಿಗಳು*

11/09/2026

*ಹೊನ್ನಾವರ ತಾಲೂಕಿನಾದ್ಯಂತ ಗಣೇಶ ಹಬ್ಬಕ್ಕೆ ಸಿದ್ದವಾಗುತ್ತಿರುವ ಗಣೇಶನ ಮೂರ್ತಿಗಳು, ಗಣಪತಿ ಮೂರ್ತಿ ತಯಾರಿಕೆಯಲ್ಲಿ ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯವನ್ನ ಮುಂದುವರಿಸುತ್ತಿರುವ ಪಟ್ಟಣದ ಗಣೇಶ ಶೇಟ್ ಕುಟುಂಬ*

11/09/2026

*ಕುಮಟಾ ಕೊಂಕಣ ಸರಸ್ವತಿ ಪದವಿ ಪೂರ್ವ ಕಾಲೇಜಿನಲ್ಲಿ ರಕ್ಷಾಬಂಧನ ಕಾರ್ಯಕ್ರಮ..ವಿಧ್ಯಾರ್ಥಿಗಳಿಗೆ ವಕ್ತಾರರಾಗಿ ಉಪನ್ಯಾಸ ನೀಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಸ್ವಯಂಸೇವಕ ವಿನೋದ ಪ್ರಭು*

Address

Uple Kadle Honnavar
Kumta
581334

Telephone

+919483136394

Website

Alerts

Be the first to know and let us send you an email when Sinchana TV posts news and promotions. Your email address will not be used for any other purpose, and you can unsubscribe at any time.

Contact The Business

Send a message to Sinchana TV:

Shortcuts

Share