Director with special

Director with special ಸುದ್ದಿ ಸಂದೇಶ್ ನ್ಯೂಸ್

"ಕಳೆದ ವರ್ಷಗಳ ಸವಿನೆನಪುಗಳನ್ನು ಅಳಿಸದೆ, ಅಲ್ಲಿ ಕಲಿತ ಜೀವನದ ಪಾಠಗಳನ್ನು ಬೆನ್ನಿಗಿಟ್ಟುಕೊಳ್ಳೋಣ. 2026ರ ಈ ಹೊಸ ಗಳಿಗೆಯಲ್ಲಿ ಕೆಟ್ಟದ್ದನ್ನೆಲ...
01/01/2026

"ಕಳೆದ ವರ್ಷಗಳ ಸವಿನೆನಪುಗಳನ್ನು ಅಳಿಸದೆ, ಅಲ್ಲಿ ಕಲಿತ ಜೀವನದ ಪಾಠಗಳನ್ನು ಬೆನ್ನಿಗಿಟ್ಟುಕೊಳ್ಳೋಣ. 2026ರ ಈ ಹೊಸ ಗಳಿಗೆಯಲ್ಲಿ ಕೆಟ್ಟದ್ದನ್ನೆಲ್ಲಾ ಬಿಟ್ಟು, ಬರೀ ಒಳ್ಳೆಯದನ್ನೇ ಅಳವಡಿಸಿಕೊಳ್ಳುತ್ತಾ ಮುನ್ನಡೆಯೋಣ. ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು."

28/11/2025

"ನಾ ಕಂಡಿರುವ After Operation London Cafe"
After Operation London Café, in cinemas November 28th! 🎟️🔥

🔥 Hashtags:
🎬 💥 🔥 ⏳ 🎯 💪 🌟 🎞️ 🎥 🎧

06/07/2025
https://youtu.be/nF1rSFcsn4c?si=kfOLBahLh0a7s-oLನನ್ನ ಹುಟ್ಟು ಹಬ್ಬದ ಈ ಶುಭ ದಿನಕ್ಕೆ ನಮ್ಮ ತಂಡದ ಹುಡುಗರ ಆಲ್ಬಮ್ ಸಾಂಗ್...ನಮ್ಮ ಪ್ರ...
01/04/2025

https://youtu.be/nF1rSFcsn4c?si=kfOLBahLh0a7s-oL

ನನ್ನ ಹುಟ್ಟು ಹಬ್ಬದ ಈ ಶುಭ ದಿನಕ್ಕೆ ನಮ್ಮ ತಂಡದ ಹುಡುಗರ ಆಲ್ಬಮ್ ಸಾಂಗ್...

ನಮ್ಮ ಪ್ರೀತಿಯ ಸಂಗೀತ ನಿರ್ದೇಶಕ : ದೊಂಡಿ ಮೋಹನ್ ಸರ್ ಅವರ ಸಂಗೀತ ಇರುವ ಈ ಆಲ್ಬಮ್ ಸಾಂಗ್

ನಮ್ಮ ಕುಂದಾಪುರದ ಹೆಮ್ಮೆಯ ಶರತ್ ಶೆಟ್ಟಿ ಅದ್ಭುತವಾದ ಸಾಹಿತಿಯಾಗಿ ಹೊರಹೊಮ್ಮಿದ್ದಾರೆ, ಆತನ ಅಕ್ಷರ ಬಲು ವಿಸ್ಮಯ ಹಾಗೂ ಬಲು ಸುಂದರ.

ಇದನ್ನ ಲಕ್ಕಿ ನಾಗೇಶ್ ನಿರ್ದೇಶನ ಮಾಡಿದ್ದು ಸನಾತ್ ಉಪ್ಪುಂದನ ಕ್ಯಾಮರಾದಲ್ಲಿ ಸೇರೆ ಹಿಡಿಯಲಾಗಿದೆ.

Experience the soulful melody of Bhogase Thumba Preethi, a heartfelt Kannada album song presented exclusively by Tasmay Productions. Directed by Lucky Nagesh...

Address

Kundapur

Alerts

Be the first to know and let us send you an email when Director with special posts news and promotions. Your email address will not be used for any other purpose, and you can unsubscribe at any time.

Share