02/11/2025
ಮುಂದಿನ 15 ವರ್ಷಗಳ ನಂತರದ ಭಾರತದ ಭವಿಷ್ಯ !
🌺 ಸನಾತನ ಹಿಂದೂ ಏಕತಾ ಪಾದಯಾತ್ರೆ 🌺
ಹಿಂದೂಗಳನ್ನು ಒಗ್ಗೂಡಿಸುವ ಪವಿತ್ರ ಧ್ಯೇಯದಿಂದ,
ಭಾಗೇಶ್ವರ ಧಾಮ ಶ್ರೀಗಳಾದ ಪರಮ ಪೂಜ್ಯ ಶ್ರೀ ಧೀರೇಂದ್ರ ಶಾಸ್ತ್ರಿಗಳ ನೇತೃತ್ವದಲ್ಲಿ ನಡೆಯುತ್ತಿರುವ
ದೆಹಲಿ–ವೃಂದಾವನ ಪಾದಯಾತ್ರೆಗೆ
🙏 ಕುಟುಂಬ ಮತ್ತು ವೈಯಕ್ತಿಕ ಬದುಕನ್ನು ಕ್ಷಣಮಾತ್ರ ಬದಿಗಿಟ್ಟು,
ಧರ್ಮದ ರಕ್ಷಣೆಗೆ—ಸನಾತನ ಪರಂಪರೆಯ ಉಳಿವಿಗಾಗಿ
ಒಟ್ಟಾಗಿ ಹೆಜ್ಜೆ ಹಾಕೋಣ! 🚩
ಧರ್ಮೋ ರಕ್ಷತಿ ರಕ್ಷಿತಃ — ಧರ್ಮವನ್ನು ರಕ್ಷಿಸಿದವನೇ ರಕ್ಷಿತನಾಗುತ್ತಾನೆ!