07/08/2026
ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಕರೆಯಂತೆ, ನಮ್ಮ ಹೆಮ್ಮೆಯ ಕೈಮಗ್ಗ ಉತ್ಪನ್ನಗಳನ್ನು ಧರಿಸಿ ಪ್ರೋತ್ಸಾಹಿಸೋಣ.
ಭಾರತದ ಶ್ರೀಮಂತ ಕೈಮಗ್ಗ ಪರಂಪರೆಯನ್ನು ಉಳಿಸಿ ಬೆಳೆಸುತ್ತಿರುವ ನೇಕಾರರ ಕೌಶಲ್ಯ, ಪರಿಶ್ರಮ ಮತ್ತು ಸೃಜನಶೀಲತೆಗೆ ಗೌರವ ಸಲ್ಲಿಸೋಣ.
ನಾಡಿನ ಸಮಸ್ತ ನೇಕಾರ ಬಂಧುಗಳಿಗೆ ರಾಷ್ಟ್ರೀಯ ಕೈಮಗ್ಗ ದಿನದ ಹಾರ್ದಿಕ ಶುಭಾಶಯಗಳು.
— ಸುರೇಶ್ ಚಂದ್ರ
ಬಿಜೆಪಿ ಯುವ ಮುಖಂಡರು, ಬೆಂಗಳೂರು