Coorg Buzz

Coorg Buzz ಕೊಡಗಿನ ಜನರ ಧ್ವನಿ
Coorg Day today updates

17/09/2025

ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯ | ದಸರಾ - ದಶ ದೇವಾಲಯ ವೈಭವ - 2025

17/09/2025

ರಸ್ತೆ ಸೌಂದರ್ಯ ಸವಿಯೋಣ...
- 03

02 ದಶಕದಿಂದ ದಾಂಬರು ಕಾಣದ ಅವರೇಗುಂದ ರಸ್ತೆ.!

ನಿಮ್ಮೂರಿನಲ್ಲಿ ಇಂಥ ರಸ್ತೆಗಳಿದ್ರೆ ವಿಡಿಯೋ ಮಾಡಿ ನಮಗೆ ಕಳುಹಿಸಿ. ವಾಟ್ಸಾಪ್‌ ನಂಬರ್‌ - 831 070 7590



ಕೊಡಗು ಜಿಲ್ಲೆ ವೀರಾಜಪೇಟೆ ತಾಲೂಕಿನ ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅವರೇಗುಂದ ಗ್ರಾಮದ ರಸ್ತೆ ಎರಡು ದಶಕದಿಂದ ಡಾಂಬರು ಕಾಣದೆ ದುಸ್ಥಿತಿಯಲ್ಲಿದೆ. ಈ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ ಅಂತ ಅಲ್ಲಿನ ಗ್ರಾಮಸ್ಥರೊಬ್ಬರು ಕೂರ್ಗ್‌ ಬಝ್‌ಗೆ ಈ ವಿಡಿಯೋ ಕಳುಹಿಸಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

🛑 ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ - ಭಕ್ತರಿಗೆ ಕಿರಿಕಿರಿ ಆಗದಂತೆ ನೋಡಿಕೊಳ್ಳಿ ಅಂತ ಹೇಳಿದ್ಯಾರು..? - Coorg Buzz
17/09/2025

🛑 ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ - ಭಕ್ತರಿಗೆ ಕಿರಿಕಿರಿ ಆಗದಂತೆ ನೋಡಿಕೊಳ್ಳಿ ಅಂತ ಹೇಳಿದ್ಯಾರು..? - Coorg Buzz

ಮಡಿಕೇರಿ : ಅಕ್ಟೋಬರ್ ೧೭ ರಂದು ತಲಕಾವೇರಿಯಲ್ಲಿ ಜರುಗುವ ಪವಿತ್ರ ಕಾವೇರಿ ತೀರ್ಥೋದ್ಭವ ಸಂಬಂಧ ಎಲ್ಲಾ ರೀತಿಯ ಪೂರ್ವ ತಯಾರಿ ಮಾಡಿಕೊಳ.....

🛑 ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿ - ಬಂಟ ನಾಡವ ಎಂದು ನಮೂದಿಸಲು ಬಂಟರ ಸಂಘ ಮನವಿ - Coorg Buzz
17/09/2025

🛑 ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿ - ಬಂಟ ನಾಡವ ಎಂದು ನಮೂದಿಸಲು ಬಂಟರ ಸಂಘ ಮನವಿ - Coorg Buzz

ಮಡಿಕೇರಿ : ರಾಜ್ಯದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿ ಸೆ.22ರಿಂದ ಆರಂಭವಾಗಲಿದೆ. ಗಣತಿ ಸಂದರ್ಭದಲ್ಲಿ ಬಂಟ ಸಮುದಾಯದವರು ಜಾತಿ ಕಾಲ.....

🛑 ಏನಿದು ಮೆದುಳು ತಿನ್ನುವ ಅಮೀಬಾ - ಡಾ. ಕೆ.ಬಿ. ಸೂರ್ಯಕುಮಾರ್‌ ಅವರ ಸಕಾಲಿಕ ಬರಹ - Coorg Buzz
16/09/2025

🛑 ಏನಿದು ಮೆದುಳು ತಿನ್ನುವ ಅಮೀಬಾ - ಡಾ. ಕೆ.ಬಿ. ಸೂರ್ಯಕುಮಾರ್‌ ಅವರ ಸಕಾಲಿಕ ಬರಹ - Coorg Buzz

ಕೇರಳದಲ್ಲಿ ಕೆಲವರಿಗೆ ಮೆದುಳಿನಲ್ಲಿ ಅಮೀಬಾ ಸೋಂಕು ಪತ್ತೆಯಾಗಿದ್ದು, ಜನ ಆತಂಕಕ್ಕೀಡಾಗುಂತೆ ಮಾಡಿದೆ. ಇದರ ಆತಂಕ ನೆರೆಯ ರಾಜ್ಯಗಳಲ್....

16/09/2025

ನಮ್ಮಲ್ಲಿನ ರಸ್ತೆ ಸಮಸ್ಯೆಗೆ ಗುತ್ತಿಗೆದಾರ ಕಾರಣನಾ..?

ಏತನಿಗೆ ಎಷ್ಟೆಲ್ಲಾ ಕಮಿಟ್ಮೆಂಟ್‌ ಇರುತ್ತೆ ಗೊತ್ತಾ..!

ಮಿಸ್‌ ಮಾಡದೆ ನೋಡಿ.

ಪೂರ್ತಿ ವಿಡಿಯೋ ನೋಡಲು ಇಲ್ಲಿ ಕ್ಲಿಕ್‌ ಮಾಡಿ.
https://youtu.be/WGkTJhLw0K4?si=uIeElQQ3NvdMnGIz

🛑 ಬಿಜೆಪಿ ಹಿರಿಯ ಮುಖಂಡ ಕೆದಂಬಾಡಿ ಎಸ್.ಪ್ರಕಾಶ್ ನಿಧನ - Coorg Buzz
16/09/2025

🛑 ಬಿಜೆಪಿ ಹಿರಿಯ ಮುಖಂಡ ಕೆದಂಬಾಡಿ ಎಸ್.ಪ್ರಕಾಶ್ ನಿಧನ - Coorg Buzz

ಮಡಿಕೇರಿ : ಬಿಜೆಪಿಯ ಹಿರಿಯ ಮುಖಂಡ ಕೆದಂಬಾಡಿ ಎಸ್.ಪ್ರಕಾಶ್(76) ನಿಧನರಾಗಿದ್ದಾರೆ. ಮೃತರಿಗೆ ಪತ್ನಿ, ಓರ್ವ ಪುತ್ರಿ ಇದ್ದಾರೆ. ಅಂತ್ಯಕ್.....

🛑 ಯೂಟ್ಯೂಬ್ ಚಾನಲ್‌ಗಳಿಗೆ ಸರ್ಕಾರದಿಂದ ಅಂಕುಶ..? - ಸಿಎಂ ಸಿದ್ದರಾಮಯ್ಯ ಕೊಟ್ರು ಮಹತ್ವದ ಸುಳಿವು..! - Coorg Buzzhttps://coorgbuzz.com/...
16/09/2025

🛑 ಯೂಟ್ಯೂಬ್ ಚಾನಲ್‌ಗಳಿಗೆ ಸರ್ಕಾರದಿಂದ ಅಂಕುಶ..? - ಸಿಎಂ ಸಿದ್ದರಾಮಯ್ಯ ಕೊಟ್ರು ಮಹತ್ವದ ಸುಳಿವು..! - Coorg Buzz

https://coorgbuzz.com/youtube-channels-restricted-by-the-government/

➖➖➖➖➖➖➖➖

  ಹುಬ್ಬಳ್ಳಿ : ಮೊದಲು ನೀವೆಲ್ಲಾ ಊಹಾ ಪತ್ರಿಕೋದ್ಯಮವನ್ನು ನಿಲ್ಲಿಸಿ. ಇದು ಸಮಾಜಕ್ಕೆ ಹಾನಿಕರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವ...

🛑  *ಗಬ್ಬದ ಹಸು ಹತ್ಯೆ - ಮೂವರ ಸದಸ್ಯತ್ವ ರದ್ದುಪಡಿಸಿದ ಜಮಾಅತ್‌ - ವಹಿವಾಟು ನಡೆಸದಂತೆ ಇತರೆ ಸದಸ್ಯರಿಗೆ ಎಚ್ಚರಿಕೆ..! - Coorg Buzz* http...
16/09/2025

🛑 *ಗಬ್ಬದ ಹಸು ಹತ್ಯೆ - ಮೂವರ ಸದಸ್ಯತ್ವ ರದ್ದುಪಡಿಸಿದ ಜಮಾಅತ್‌ - ವಹಿವಾಟು ನಡೆಸದಂತೆ ಇತರೆ ಸದಸ್ಯರಿಗೆ ಎಚ್ಚರಿಕೆ..! - Coorg Buzz* https://coorgbuzz.com/jamaat-cancels-membership-of-three-over-cow-slaughter/
➖➖➖➖➖➖➖➖

ಮಡಿಕೇರಿ : ವಿರಾಜಪೇಟೆ ಬಳಿಯ ಮೈತಾಡಿ ಗ್ರಾಮದಲ್ಲಿ ಗಬ್ಬದ ಹಸು ಹತ್ಯೆಗೈದ ಪ್ರಕರಣ ಸಂಬಂಧ ಬಂಧಿತರಾಗಿರುವ ಮೂವರನ್ನು ಕೊಂಡಂಗೇರಿ ಜಮಾ...

15/09/2025

ಮಡಿಕೇರಿ ಜನೋತ್ಸವ ದಸರಾದ ಪ್ರಮುಖ ಆಕರ್ಷಣೆ ಅಂದ್ರೆ ದಶಮಂಟಪಗಳ ಶೋಭಾಯಾತ್ರೆ. ನಿಮ್ಮ ನೆಚ್ಚಿನ ಕೂರ್ಗ್‌ ಬಝ್‌ ಈ ಬಾರಿಯ ದಸರಾಗೆ ಹೊಸ ಕಾರ್ಯಕ್ರಮವನ್ನು ಪ್ರಸ್ತುತಪಡಿಸುತ್ತಿದೆ. ಹತ್ತು ದೇವಾಲಯಗಳ ವಿಶೇಷತೆ, ಮಂಟಪಗಳ ಸಿದ್ಧತೆ, ಕಲಾವಿದರ ಪರಿಚಯ ಹೀಗೆ ಅನೇಕ ವಿಶೇಷತೆಗಳನ್ನೊಳಗೊಂಡ ʼದಸರಾ ದಶ ದೇವಾಲಯ ವೈಭವʼ ಕಾರ್ಯಕ್ರಮ ಶೀಘ್ರದಲ್ಲಿ ನಮ್ಮ ಯೂಟ್ಯೂಬ್‌ ಚಾನಲ್‌ನಲ್ಲಿ ಪ್ರಸಾರವಾಗುತ್ತದೆ.

ಮಡಿಕೇರಿ ದಸರಾ ದಶ ಮಂಟಪಗಳಲ್ಲಿ ನಿಮ್ಮ ನೆಚ್ಚಿನ ಮಂಟಪ ಯಾವುದು? Comments ಮಾಡಿ

❤️

🛑 ಮೈತಾಡಿ ಗ್ರಾಮದಲ್ಲಿ ಗಬ್ಬದ ಹಸು ಹತ್ಯೆ - ಮೂವರು ಹಂತಕರ ಬಂಧನ..! - Coorg Buzz
15/09/2025

🛑 ಮೈತಾಡಿ ಗ್ರಾಮದಲ್ಲಿ ಗಬ್ಬದ ಹಸು ಹತ್ಯೆ - ಮೂವರು ಹಂತಕರ ಬಂಧನ..! - Coorg Buzz

ವಿರಾಜಪೇಟೆ : ಮೈತಾಡಿ ಗ್ರಾಮದಲ್ಲಿ ಇತ್ತೀಚೆಗೆ ಗಬ್ಬದ ಹಸು ಕೊಂದ ಪ್ರಕರಣ ಸಂಬಂಧ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಕೊಂಡಂಗೇರಿಯ .....

🛑 ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ - 'ಕೊಡವ ಮುಸ್ಲಿಂ' ಎಂದು ಬರೆಸಲು KMA ಮನವಿ - Coorg Buzz
15/09/2025

🛑 ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ - 'ಕೊಡವ ಮುಸ್ಲಿಂ' ಎಂದು ಬರೆಸಲು KMA ಮನವಿ - Coorg Buzz

ಪೊನ್ನಂಪೇಟೆ : ಸರ್ಕಾರವು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮೂಲಕ ರಾಜ್ಯದ ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು .....

Address

Coorg Buzz Agro Shakthi Building, College Road, MADIKERI
Madikeri
571201

Alerts

Be the first to know and let us send you an email when Coorg Buzz posts news and promotions. Your email address will not be used for any other purpose, and you can unsubscribe at any time.

Contact The Business

Send a message to Coorg Buzz:

Share

Category