Akashvani Madikeri

Akashvani Madikeri ಕೊಡಗು ನಾಡಿನ ಜೀವನಾಡಿ
ಕೊಡಗಿನ ಸಂಸ್ಕೃತಿ, ?

ಆಮ್ಲ ಪಿತ್ತದ ಲಕ್ಷಣಗಳು ಹಾಗು ಆಯುರ್ವೇದದಲ್ಲಿ ಪರಿಹಾರ. ಡಾ.ಕುಮಾರಸ್ವಾಮಿ ಅವರೊಂದಿಗೆ ಸಂದರ್ಶನ .ನಂತರಅಸ್ತಮಾ ಈ ಕುರಿತು ಮಾಹಿತಿ ನೀಡುತ್ತಾರೆ ...
11/08/2025

ಆಮ್ಲ ಪಿತ್ತದ ಲಕ್ಷಣಗಳು ಹಾಗು ಆಯುರ್ವೇದದಲ್ಲಿ ಪರಿಹಾರ. ಡಾ.ಕುಮಾರಸ್ವಾಮಿ ಅವರೊಂದಿಗೆ ಸಂದರ್ಶನ .ನಂತರ
ಅಸ್ತಮಾ ಈ ಕುರಿತು ಮಾಹಿತಿ ನೀಡುತ್ತಾರೆ ಡಾಕ್ಟರ್ ಸಂದೇಶ್.

ಕೇಳಿ ನಾಳೆ 12-08-2025 ಆರೋಗ್ಯ ಸಂಚಿಕೆಯಲ್ಲಿ @ 12:35PM.

11/08/2025

The was more than just a protest — it was a thunderous call for Swaraj.
One voice. One goal. One unforgettable chapter in India’s fight for freedom.

A movement that shook an empire.


ದೇಶಭಕ್ತಿ ಗೀತೆ.ಜಯವಾಗಲಿ ಭಾರತಕ್ಕೆ ರಚನೆ: ಪದ್ಮಚರಣ ವೃಂದಗಾನಕೇಳಿ ನಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ,https://youtu.be/9VOVQFVTSHc
11/08/2025

ದೇಶಭಕ್ತಿ ಗೀತೆ.

ಜಯವಾಗಲಿ ಭಾರತಕ್ಕೆ
ರಚನೆ: ಪದ್ಮಚರಣ
ವೃಂದಗಾನ

ಕೇಳಿ ನಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ,
https://youtu.be/9VOVQFVTSHc

‘ಫಿಸಿಯೋಥೆರಪಿ’ ಕುರಿತು ಡಾ. ಬಿ. ಸಿ. ಶ್ರೀಧರ್ ಅವರೊಂದಿಗೆ ಮಾತುಕತೆ ನಂತರ  ‘ಒಸಡುರೋಗ ಚಿಕಿತ್ಸೆ’ ಕುರಿತು  ಡಾ. ಸುಮನ್ ಬಸವರಾಜು ಅವರೊಂದಿಗೆ ...
10/08/2025

‘ಫಿಸಿಯೋಥೆರಪಿ’ ಕುರಿತು ಡಾ. ಬಿ. ಸಿ. ಶ್ರೀಧರ್ ಅವರೊಂದಿಗೆ ಮಾತುಕತೆ ನಂತರ ‘ಒಸಡುರೋಗ ಚಿಕಿತ್ಸೆ’ ಕುರಿತು ಡಾ. ಸುಮನ್ ಬಸವರಾಜು ಅವರೊಂದಿಗೆ ಮಾತುಕತೆ.

ಕೇಳಿ ನಾಳೆ 11-08-2025 ಆರೋಗ್ಯ ಸಂಚಿಕೆಯಲ್ಲಿ @ 12:35PM.

ದೇಶಭಕ್ತಿ ಗೀತೆ.ಜಯ ಜಯ ಭಾರತಮಾತ ರಚನೆ:--R P ಇಟಗಿಕೇಳಿ ನಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ,https://youtu.be/mDbifaIBUso
10/08/2025

ದೇಶಭಕ್ತಿ ಗೀತೆ.

ಜಯ ಜಯ ಭಾರತಮಾತ
ರಚನೆ:--R P ಇಟಗಿ

ಕೇಳಿ ನಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ,
https://youtu.be/mDbifaIBUso

09/08/2025

ಕೊಡವ ಸಿರಿ.
71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಅತ್ಯುತ್ತಮ ಕನ್ನಡ ಚಿತ್ರ, ಕಂದೀಲು ಇದರ ನಿರ್ಮಾಪಕರು ಮತ್ತು ನಿರ್ದೇಶಕರಾದ ಕೊಟ್ಟುಕತ್ತಿರ ಯಶೋದಾ ಪ್ರಕಾಶ್ ಅವರೊಡನೆ ಸಂದರ್ಶನ.

ಕೇಳಿ ನಾಳೆ 9 ಗಂಟೆಗೆ.

ಆತ್ಮೀಯ ಕೇಳುಗರೇ, ನಮ್ಮ ಧ್ವನಿಮುದ್ರಣ ಭಂಡಾರದ ಕಾರ್ಯಕ್ರಮ ಅಮರಧ್ವನಿಯಲ್ಲಿ ಕೇಳಿ ರೂಪಕ,' ನೆನೆ ನೆನೆ ಆ ದಿನವೂ '.ಇದರಲ್ಲಿ ಸ್ವಾತಂತ್ರ್ಯ ಹೋರಾ...
09/08/2025

ಆತ್ಮೀಯ ಕೇಳುಗರೇ, ನಮ್ಮ ಧ್ವನಿಮುದ್ರಣ ಭಂಡಾರದ ಕಾರ್ಯಕ್ರಮ ಅಮರಧ್ವನಿಯಲ್ಲಿ ಕೇಳಿ ರೂಪಕ,
' ನೆನೆ ನೆನೆ ಆ ದಿನವೂ '.
ಇದರಲ್ಲಿ ಸ್ವಾತಂತ್ರ್ಯ ಹೋರಾಟಗಾರ ಮಲ್ಲೆಂಗಡ ಚಂಗಪ್ಪ ಅವರೊಡನೆ ನಡೆಸಿದ ಸಂದರ್ಶನ.

ಕೇಳಿ ನಾಳೆ ಮಧ್ಯಾಹ್ನ 1:20 ಕ್ಕೆ.

ಕೇಳಿ ನಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ,
https://youtu.be/R8wwx2TTYBg

ವಯಸ್ಕರಲ್ಲಿ ಕಂಡುಬರುವ ಎಲುಬು ಮತ್ತು ಕೀಲಿನ ಸಮಸ್ಯೆಗಳು ಹಾಗು ಪರಿಹಾರ ಕುರಿತು ಡಾ. ರಾಮಚಂದ್ರ ಕಾಮತ್ ಅವರೊಡನೆ ಸಂದರ್ಶನ.ಕೇಳಿ ನಾಳೆ 10-08-20...
09/08/2025

ವಯಸ್ಕರಲ್ಲಿ ಕಂಡುಬರುವ ಎಲುಬು ಮತ್ತು ಕೀಲಿನ ಸಮಸ್ಯೆಗಳು ಹಾಗು ಪರಿಹಾರ ಕುರಿತು ಡಾ. ರಾಮಚಂದ್ರ ಕಾಮತ್ ಅವರೊಡನೆ ಸಂದರ್ಶನ.

ಕೇಳಿ ನಾಳೆ 10-08-2025 ಆರೋಗ್ಯ ಸಂಚಿಕೆಯಲ್ಲಿ @ 12:35PM.

ದೇಶಭಕ್ತಿ ಗೀತೆ.ಇಗೋ ಹೊರಟೆವು ಬಿಡುಗಡೆಗಾಗಿ  ರಚನೆ: ದ. ರಾ. ಬೇಂದ್ರೆಕೇಳಿ ನಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ,https://youtu.be/lpSNm7GYnXA ...
09/08/2025

ದೇಶಭಕ್ತಿ ಗೀತೆ.

ಇಗೋ ಹೊರಟೆವು ಬಿಡುಗಡೆಗಾಗಿ
ರಚನೆ: ದ. ರಾ. ಬೇಂದ್ರೆ

ಕೇಳಿ ನಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ,
https://youtu.be/lpSNm7GYnXA

ಆತ್ಮೀಯ ಕೇಳುಗರೇ, ಶನಿವಾರದ ಯಕ್ಷಗಾನದ ಕಾರ್ಯಕ್ರಮದಲ್ಲಿ ಕೇಳಿ, ಯಕ್ಷಗಾನ ಹಾಡುಗಳುಪ್ರಸಂಗ--ಭೀಷ್ಮ ವಿಜಯಭಾಗವತರು : K J ಗಣೇಶ್, ಕಿದಿಯೂರುಕೇಳಿ...
08/08/2025

ಆತ್ಮೀಯ ಕೇಳುಗರೇ, ಶನಿವಾರದ ಯಕ್ಷಗಾನದ ಕಾರ್ಯಕ್ರಮದಲ್ಲಿ ಕೇಳಿ, ಯಕ್ಷಗಾನ ಹಾಡುಗಳು

ಪ್ರಸಂಗ--ಭೀಷ್ಮ ವಿಜಯ
ಭಾಗವತರು : K J ಗಣೇಶ್, ಕಿದಿಯೂರು

ಕೇಳಿ ನಾಳೆ ಮಧ್ಯಾಹ್ನ 3:30ಕ್ಕೆ .

ಆತ್ಮೀಯ ಕೇಳುಗರೇ, ವಿಶ್ವ ಸಂಸ್ಕೃತ ದಿನದ ಸಂದರ್ಭದಲ್ಲಿರೂಪಕ,'' ಸಂಸ್ಕ್ರತದ ಮುಂಬೆಳಗು  ''ರಚನೆ--ಡಾ. ವಿ ಬಿ ಆರತಿಕೇಳಿ ನಾಳೆ ಮಧ್ಯಾಹ್ನ 3 pm....
08/08/2025

ಆತ್ಮೀಯ ಕೇಳುಗರೇ, ವಿಶ್ವ ಸಂಸ್ಕೃತ ದಿನದ ಸಂದರ್ಭದಲ್ಲಿರೂಪಕ,
'' ಸಂಸ್ಕ್ರತದ ಮುಂಬೆಳಗು ''

ರಚನೆ--ಡಾ. ವಿ ಬಿ ಆರತಿ

ಕೇಳಿ ನಾಳೆ ಮಧ್ಯಾಹ್ನ 3 pm.

Address

Akashavani
Madikeri
571201

Telephone

08272229488

Website

Alerts

Be the first to know and let us send you an email when Akashvani Madikeri posts news and promotions. Your email address will not be used for any other purpose, and you can unsubscribe at any time.

Contact The Business

Send a message to Akashvani Madikeri:

Share

Category