Tv One Kodagu

Tv One Kodagu No. 1 Channel In Kodagu

13/09/2026

ಪಿರಿಯಾಪಟ್ಟಣ-ಚೌತಿ ಗ್ರಾ.ಪಂ.ವ್ಯಾಪ್ತಿಯ ವರ್ತಿ ಹಾಡಿಯಲ್ಲಿ ಕೂಲಿ ಕಾರ್ಮಿಕನ ಮೇಲೆ ಕಾಡಾನೆ ದಾಳಿ- ಕಾಡುಪ್ರಾಣಿಗಳ ಹಾವಳಿ ತಡೆಗಟ್ಟಲು ಶಾಶ್ವತ ಕ್ರಮ ಕೈಗೊಳ್ಳುವಂತೆ ಹಾಡಿ ನಿವಾಸಿಗಳ ಒತ್ತಾಯ….

13/09/2026

ಅಮ್ಮತ್ತಿ ಹೋಬಳಿಯ ಪುಲಿಯೇರಿ, ಇಂಜಲಗೇರಿ, ಕಲ್ಲುಕೋರೆ ಭಾಗಗಳಲ್ಲಿ 4.50 ಲಕ್ಷ ರೂ.ಗಳ ವೆಚ್ಚದ ಕೊಳವೆಬಾವಿ ಕಾಮಗಾರಿಗಳಿಗೆ ಚಾಲನೆ- ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಬೇಡ-ಶಾಸಕ ಎ.ಎಸ್.ಪೊನ್ನಣ್ಣ…

13/09/2026

ಮಂಜಿನ ನಗರಿ ಮಡಿಕೇರಿ ದಸರಾ ಶೋಭಾಯಾತ್ರೆಗೆ ದಿನಾಂಕ ನಿಗದಿ- ಅ.20 ರಂದು ದಶಮಂಟಪಗಳ ಶೋಭಾಯಾತ್ರೆ….

13/09/2026

ಸೆ.14ರಂದು ಪೊನ್ನಂಪೇಟೆಯಲ್ಲಿ ಸಾಹಿತಿ ಐತಿಚಂಡ ರಮೇಶ್ ಉತ್ತಪ್ಪ ಅವರು ಬರೆದ ‘ಕೊಡವ ವೀರ ಜನಾಂಗದ ಅಂತರಾತ್ಮ-ಭಾಗ-1 ಪುಸ್ತಕ ಬಿಡುಗಡೆ….

13/09/2026

ಪೊನ್ನಂಪೇಟೆ ಮಹಿಳಾ ಬ್ಲಾಕ್ ಕಾಂಗ್ರೆಸ್ ನ ವಿವಿಧ ಹುದ್ದೆಗಳಿಗೆ ನೇಮಕವಾದವರಿಗೆ ಆದೇಶ ಪತ್ರ ವಿತರಿಸಿದ ಶಾಸಕ ಎ.ಎಸ್.ಪೊನ್ನಣ್ಣ…

13/09/2026

ಪೊನ್ನಂಪೇಟೆ-ಪತ್ರಕರ್ತರ ರಾಜ್ಯ ಮಟ್ಟದ ಕ್ರಿಕೆಟ್ ಟೂರ್ನಿಯ ಲಾಂಛನ ಅನಾವರಣ….

13/09/2026

ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಾಲಿಗ್ರಾಮ ತಾಲೂಕು ಘಟಕದ ನೂತನ ಕಚೇರಿ ಉದ್ಘಾಟನೆ-ನಿವೃತ್ತ ಶಿಕ್ಷಕರಿಗೆ ಬೀಳ್ಕೊಡುಗೆ-ಶಿಕ್ಷಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ…

13/09/2026

ವಿರಾಜಪೇಟೆಯಲ್ಲಿ ವಿಶ್ವ ಪ್ರವಾದಿ ಅವರ ಸಂದೇಶ ಸಾರಿದ ಬೃಹತ್ ಜಾಥ- ಪಂಜರ್ಪೇಟೆಯಿAದ ಆರಂಭಗೊAಡ ಜಾಥಾಕ್ಕೆ ಶಾಫಿ ಬಾ ಅಲವಿ ತಂಙಳ್ ಒಳಪಟ್ಟಣಂ ಹಾಗೂ ಸಯ್ಯಿದ್ ಮಹ್ದಿ ಅಹ್ಮದ್ ಅಲ್ ಬುಖಾರಿ ಅವರಿಂದ ಚಾಲನೆ….

13/09/2026

ಪೊನ್ನಂಪೇಟೆ ತಾಲೂಕಿನ ಕೈಕೇರಿಯಲ್ಲಿರುವ ಜಮ್ಮಡ ಐನ್ ಮನೆಗೆ ತೆರಳುವ ನೂತನ ಕಾಂಕ್ರೀಟ್ ರಸ್ತೆ ಉದ್ಘಾಟಿಸಿದ ಶಾಸಕ ಎ.ಎಸ್.ಪೊನ್ನಣ್ಣ…

13/09/2026

ಮಡಿಕೇರಿ-ವೀರಾಜಪೇಟೆ ಹೆದ್ದಾರಿಯ ಮೇಕೇರಿ ಬಳಿ ಶ್ರಮದಾನದ ಮೂಲಕ ರಸ್ತೆ ಗುಂಡಿಗಳನ್ನು ಮುಚ್ಚಿದ ಸ್ವಾಗತ ಯುವಕ ಸಂಘದ ಸದಸ್ಯರು…

Address

Seetha Nilaya, New Extension, Near Range Forest Office
Madikeri
571201

Alerts

Be the first to know and let us send you an email when Tv One Kodagu posts news and promotions. Your email address will not be used for any other purpose, and you can unsubscribe at any time.

Shortcuts

Share