A Manjanna abhimanigalu karnataka

A Manjanna abhimanigalu karnataka ಮಾಗಡಿ ವಿಧಾನಸಭಾ ಕ್ಷೇತ್ರದ ಶಾಸಕರು ಮಾಗಡಿ ವಿಧಾನ ಸಭಾ ಕ್ಷೇತ್ರದ ಶಾಸಕರು..

28/09/2025

ದೂರು ಕೊಡಲು ಹೋದ ಸಾಮಾನ್ಯ ವ್ಯಕ್ತಿಯ ಮೇಲೆ ಮಾಗಡಿ CI ಗಿರಿರಾಜ್ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿ ದರ್ಪ...?

28/09/2025
ರೈತರ ಭೂಮಿಯನ್ನು ಉಳಿಸಲು ನೀವು ಬನ್ನಿ ನಿಮ್ಮವರನ್ನು ಕರೆ ತನ್ನಿ...
27/09/2025

ರೈತರ ಭೂಮಿಯನ್ನು ಉಳಿಸಲು ನೀವು ಬನ್ನಿ ನಿಮ್ಮವರನ್ನು ಕರೆ ತನ್ನಿ...

26/09/2025
ನಾಳೆಯ ಕಾರ್ಯಕ್ರಮ...
18/09/2025

ನಾಳೆಯ ಕಾರ್ಯಕ್ರಮ...

ಸೋಲೂರು ಹೋಬಳಿ ಮಾಗಡಿಯ ಆಡಳಿತ ವ್ಯಾಪ್ತಿಯಲ್ಲೇ ಉಳಿಯುವಂತೆ ... ಲೋಕಸಭಾ ಸದಸ್ಯರಾದ ಡಾ/ ಮಂಜುನಾಥ್  ರವರು  ರಾಜ್ಯಪಾಲರಾದ ಗೆಹ್ಲೋಟ್ ರವರಿಗೆ ಇಂ...
17/09/2025

ಸೋಲೂರು ಹೋಬಳಿ ಮಾಗಡಿಯ ಆಡಳಿತ ವ್ಯಾಪ್ತಿಯಲ್ಲೇ ಉಳಿಯುವಂತೆ ... ಲೋಕಸಭಾ ಸದಸ್ಯರಾದ ಡಾ/ ಮಂಜುನಾಥ್ ರವರು ರಾಜ್ಯಪಾಲರಾದ ಗೆಹ್ಲೋಟ್ ರವರಿಗೆ ಇಂದು ಮಾಗಡಿ ವಕೀಲರ ಸಮೂಹದೊಂದಿಗೆ ಮನವಿ ಅರ್ಪಿಸುವುದರೊಂದಿಗೆ ಸೋಲೂರು ಉಳಿವಿನ ನಮ್ಮ ಹೋರಾಟಕ್ಕೆ ಆನೆ ಬಲ ತುಂಬಿದರು . ಮಾಗಡಿ ಮಣ್ಣಿನ ಅಭಿಮಾನಿ ದೇವರುಗಳ ಪರವಾಗಿ ಅವರಿಗೆ ಹ್ರೃದಯ ತುಂಬಿದ ಕ್ರೃತಜ್ಞತೆಗಳು...

ಇವತ್ತಿನ ಟ್ರೆಂಡ್ ನಮ್ ಬಾಸ್ ದು ಒಂದಿರ್ಲಿ ಕಟೌಟ್..
12/09/2025

ಇವತ್ತಿನ ಟ್ರೆಂಡ್ ನಮ್ ಬಾಸ್ ದು ಒಂದಿರ್ಲಿ ಕಟೌಟ್..

Address

Magadi

Alerts

Be the first to know and let us send you an email when A Manjanna abhimanigalu karnataka posts news and promotions. Your email address will not be used for any other purpose, and you can unsubscribe at any time.

Share

Category