Nudi Karnataka

Nudi Karnataka ಮಂಡ್ಯ ನೆಲದ ಹೊಸ ಮಾಧ್ಯಮ. www.nudikarnataka.com

09/09/2025

ಮಂಡ್ಯದಲ್ಲಿ ಜೆಡಿಎಸ್ ಪಕ್ಷವನ್ನು ನಿರ್ನಾಮ ಮಾಡಲು ಸಂಘ ಪರಿವಾರ ಸಂಚು ರೂಪಿಸಿತೇ ?


08/09/2025

ಮದ್ದೂರು ಗಲಭೆ ; ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದ್ದೇನು ?


16/07/2025

ದೇವನಹಳ್ಳಿ ಭೂಸ್ವಾಧೀನ ಕೈಬಿಟ್ಟ ಸಿಎಂ ಸಿದ್ದರಾಮಯ್ಯ ಅವರಿಗೆ ಧನ್ಯವಾದ ತಿಳಿಸಿದ ಪುಟ್ಟಬಾಲಕಿ.....

07/07/2025

ಮಂಡ್ಯ | ಸಿಇಓ ಪರ ಪ್ರತಿಭಟನೆಯಲ್ಲಿ ಪುಟ್ಟಮಾದು ಹೋರಾಟವನ್ನು ಹಾಡಿ ಹೊಗಳಿದ ಅಧಿಕಾರಿ !




https://youtu.be/9wKGrZgvA8U

05/04/2025

ಡಾ.ಬಾಬು ಜಗಜೀವನ ರಾಂ ಅವರಿಗೆ ಪ್ರಧಾನಿ ಹುದ್ದೆ ತಪ್ಪಿಸಿದ್ದು ಆರೆಸ್ಸೆಸ್ ಮತ್ತು ಜನಸಂಘ : ಶಾಸಕ ರವಿಕುಮಾರ್


28/11/2024

ಮಂಡ್ಯ| ಬಾರ್ ಲೈಸೆನ್ಸ್ ನೀಡಲು ಲಂಚ ; ದೂರುದಾರ - ಮತ್ತು ಅಬಕಾರಿ ಅಧಿಕಾರಿಗಳ ನಡುವೆ ನಡೆದ ಸಂಭಾಷಣೆ ಏನು?

ಮಂಡ್ಯ| ಬೆಟ್ಟಿಂಗ್ ದಂಧೆಯಿಂದ ಒಂದೂವರೆ ಕೋಟಿ ಸಾಲ ಮಾಡಿದ್ದ ಯುವಕ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ
02/11/2024

ಮಂಡ್ಯ| ಬೆಟ್ಟಿಂಗ್ ದಂಧೆಯಿಂದ ಒಂದೂವರೆ ಕೋಟಿ ಸಾಲ ಮಾಡಿದ್ದ ಯುವಕ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ

ಮಂಡ್ಯ| ಬೆಟ್ಟಿಂಗ್‌ಗೆ ಯುವಕ ಬಲಿ; ಎಸ್‌ಪಿ ಕಚೇರಿ ಎದುರು ಸೋಮವಾರ ಪ್ರತಿಭಟನೆ; ವಿವಿಧ ಸಂಘಟನೆಗಳ ಆಕ್ರೋಶ
02/11/2024

ಮಂಡ್ಯ| ಬೆಟ್ಟಿಂಗ್‌ಗೆ ಯುವಕ ಬಲಿ; ಎಸ್‌ಪಿ ಕಚೇರಿ ಎದುರು ಸೋಮವಾರ ಪ್ರತಿಭಟನೆ; ವಿವಿಧ ಸಂಘಟನೆಗಳ ಆಕ್ರೋಶ

31/10/2024
ಮಂಡ್ಯ| ಮರಗಳ ಮಾರಣಹೋಮಕ್ಕೆ ಪರಿಸರ ಪ್ರೇಮಿಗಳ ಆಕ್ರೋಶ; ತಪ್ಪಿಸ್ಥರ ಮೇಲೆ ಕ್ರಮಕ್ಕೆ ಆಗ್ರಹಮಂಡ್ಯದ ಹೃದಯಭಾಗವಾದ ನೂರಡಿ ರಸ್ತೆಯಲ್ಲಿ ಅರಣ್ಯ ಇಲಾ...
26/10/2024

ಮಂಡ್ಯ| ಮರಗಳ ಮಾರಣಹೋಮಕ್ಕೆ ಪರಿಸರ ಪ್ರೇಮಿಗಳ ಆಕ್ರೋಶ; ತಪ್ಪಿಸ್ಥರ ಮೇಲೆ ಕ್ರಮಕ್ಕೆ ಆಗ್ರಹ

ಮಂಡ್ಯದ ಹೃದಯಭಾಗವಾದ ನೂರಡಿ ರಸ್ತೆಯಲ್ಲಿ ಅರಣ್ಯ ಇಲಾಖೆಯ ಬೇಜಾವಾಬ್ದಾರಿಯಿಂದಾಗಿ ಹಲವು ಮರಗಳ ಮಾರಣಹೋಮ ನಡೆದಿರುವುದನ್ನು ಮಂಡ್ಯದ ವಿವಿಧ ಸಂಘಟನೆಗಳು ಹಾಗೂ ಪರಿಸರ ಪ್ರೇಮಿಗಳು ಒಕ್ಕೊರಲಿನಿಂದ ಖಂಡಿಸಿದ್ದು, ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮಕ್ಕೆ ಆಗ್ರಹಿಸಿದ್ಧಾರೆ

ಇನ್ನಷ್ಟು ಕಾಮೆಂಟ್ ಬಾಕ್ಸ್ ನಲ್ಲಿ:

ನುಡಿ ಹಬ್ಬ | ಸಮ್ಮೇಳನಾಧ್ಯಕ್ಷರ ಸ್ಥಾನಕ್ಕೆ ಕುಂ.ವೀರಭದ್ರಪ್ಪ ಆಯ್ಕೆಗೆ ನಾಡಿನ ಪ್ರಜ್ಞಾವಂತರ ಆಗ್ರಹ.ನಾಡಿನ ಉದ್ದಗಲಕ್ಕೂ ಇರುವ ಸಾಹಿತಿಗಳು, ಕವ...
25/10/2024

ನುಡಿ ಹಬ್ಬ | ಸಮ್ಮೇಳನಾಧ್ಯಕ್ಷರ ಸ್ಥಾನಕ್ಕೆ ಕುಂ.ವೀರಭದ್ರಪ್ಪ ಆಯ್ಕೆಗೆ ನಾಡಿನ ಪ್ರಜ್ಞಾವಂತರ ಆಗ್ರಹ.

ನಾಡಿನ ಉದ್ದಗಲಕ್ಕೂ ಇರುವ ಸಾಹಿತಿಗಳು, ಕವಿಗಳು, ಪ್ರಕಾಶಕರು, ಅಧ್ಯಾಪಕರು, ಶಿಕ್ಷಕರು, ಚಿತ್ರಕಲಾವಿದರು ಸೇರಿದಂತೆ ವಿವಿಧ ರಂಗಗಳಲ್ಲಿ ತೊಡಗಿಸಿಕೊಂಡಿರುವ 127 ಪ್ರಜ್ಞಾವಂತರು ರಾಜ್ಯ ಸರ್ಕಾರ ಹಾಗೂ ಕೇಂದ್ರ ಕಸಾಪಕ್ಕೆ ಪತ್ರ ಬರೆದು, ಸಮ್ಮೇಳಾಧ್ಯಕ್ಷರಾಗುವವರಿಗೆ ಏನೆಲ್ಲ ಅರ್ಹತೆಗಳಿರಬೇಕೆಂಬುದರ ಬಗ್ಗೆ ಗಮನ ಸೆಳೆದಿದ್ದಾರೆ...

ಕಾಮೆಂಟ್ ಬಾಕ್ಸ್ ನಲ್ಲಿ ಮತ್ತಷ್ಟು ವಿವರ.

Address

Nudi
Mandya
571401

Alerts

Be the first to know and let us send you an email when Nudi Karnataka posts news and promotions. Your email address will not be used for any other purpose, and you can unsubscribe at any time.

Contact The Business

Send a message to Nudi Karnataka:

Share