
15/12/2024
ಶ್ರೀ ರಾಘವೇಂದ್ರ ಸ್ವಾಮಿ ಮಠ
“ ಒಂದು ಗೋವನ್ನು ದಾನ ಮಾಡಿದರೆ “
ಕೋಟಿ ದೇವಾಲಯ ಕಟ್ಟಿದ ಫಲ
“ ಒಂದು ಗೋವನ್ನು ರಕ್ಷಿಸಿದರೆ “
ಲಕ್ಷ ಯಜ್ಞಗಳ ಫಲ
“ ಒಂದು ಗೋಶಾಲೆ ಕಟ್ಟಿಸಿದರೆ “
ಸಾಕ್ಷಾತ್ ಜಗನ್ಮಾತೆಯ
ಆಲಯ ಕಟ್ಟಿದ ಫಲ
“ ಗೋಮಯ ಗೋಮೂತ್ರದಿಂದ “
ಮಾಡಿದ ವ್ಯವಸಾಯ
ದೇಶದ ಪ್ರಗತಿಗೆ ಫಲಪ್ರದ
“ ಒಂದು ಗೋವಿಗೆ ಆಹಾರ “
ನೀಡಿದರೆ
“ ಮುಕ್ಕೋಟಿ ದೇವರಿಗೆ “
ನೈವೇದ್ಯ ನೀಡುವ ಫಲ
🙏